ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಕನ್ನಡಿ ಇಡಬೇಡಿ!!

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನು ಕೇವಲ ತಮ್ಮ ಕೆಲಸಗಳಲ್ಲಿ ಕಳೆದುಬಿಡುತ್ತಾರೆ. ಆದರೆ ತಮ್ಮ ಮನೆಯಲ್ಲಿ ನಡೆಯುತ್ತಿರುವಂತಹ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅಷ್ಟು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಎಷ್ಟೇ ದುಡಿದರೂ ಕೂಡ ದುಡ್ಡು ಅವರ ಕೈಗೆ ಹತ್ತುವುದಿಲ್ಲ. ಯಾವುದಾದರೂ ಒಂದು ಕಾರಣಕ್ಕಾಗಿ ಆ ದುಡ್ಡು ಖರ್ಚಾಗಿ ಹೋಗುತ್ತಾ ಇರುತ್ತದೆ. ಎಷ್ಟೇ ಉಳಿಸಿದರೂ ಕೂಡ ಕೈಯಲ್ಲಿ ದುಡ್ಡು ನಿಲ್ಲುತ್ತಾ ಇರುವುದಿಲ್ಲ. ಮತ್ತು ಮನೆಯಲ್ಲಿ ದರಿದ್ರ ಹೆಚ್ಚಾಗಿರುತ್ತದೆ.

ಆದರೂ ಕೂಡ ಜನರು ಇದರ ಬಗ್ಗೆ ತಲೆನೇ ಕೆಡಿಸಿಕೊಳ್ಳುವುದಿಲ್ಲ. ಇದಕ್ಕೆಲ್ಲಾ ಸುಲಭ ಉಪಾಯವನ್ನು ಕಂಡುಕೊಳ್ಳುವುದು ಹೇಗೆ ಎಂದರೆ ಮನೆಯ ವಾಸ್ತುವನ್ನು ಬದಲಾಯಿಸಿಕೊಳ್ಳುವುದು. ಚಿಕ್ಕ ಪುಟ್ಟ ಬದಲಾವಣೆ ಮಾಡುವುದರಿಂದ ಕೂಡ ಮನೆಯಲ್ಲಿ ಅದೆಷ್ಟು ನೆಮ್ಮದಿ ನೆಲೆ ಮಾಡುತ್ತದೆ. ಆದ್ದರಿಂದ ಸ್ನೇಹಿತರೇ ನಾವು ಎಂದು ತಿಳಿಸಿಕೊಡುವಂತಹ ಚಿಕ್ಕ ಉಪಾಯವನ್ನು ಮಾಡಿ ನೋಡಿ ಸಮಸ್ಯೆ ನಿಮ್ಮಿಂದ ಹೇಗೆ ದೂರವಾಗುತ್ತದೆ ಅಂತ. ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿದುಕೊಂಡು ಈಗಲೇ ಇದನ್ನು ಪ್ರಯತ್ನಿಸಿ ನೋಡಿ.

ಅದೇನೆಂದರೆ ನೀವು ಎಲ್ಲರೂ ಮನೆಯಲ್ಲಿ ಕನ್ನಡಿಯನ್ನು ಇಟ್ಟುಕೊಂಡಿರುತ್ತೀರೆ. ಆದರೆ ಕೆಲವರಿಗೆ ಗೊತ್ತಿರುವುದಿಲ್ಲ ಕನ್ನಡಿಯನ್ನು ಯಾವ ದಿಕ್ಕಿಗೆ ಹಾಕಬೇಕೆಂದು. ಈ ಒಂದು ಚಿಕ್ಕ ಕಾರಣದಿಂದಾಗಿಯೇ ಮನೆಯಲ್ಲಿ ಸಾಕಷ್ಟು ಸಮಸ್ಯೆ ಆಗಬಹುದು. ಹಾಗಾದರೆ ಕನ್ನಡಿಯನ್ನು ಯಾವ ದಿಕ್ಕಿಗೆ ಹಾಕಿದರೆ ಒಳ್ಳೆಯದು ಎಂದು ನಾವು ನಿಮಗೆ ತಿಳಿಸುತ್ತೇವೆ.

ಕನ್ನಡಿಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕಂತೆ. ವಾಸ್ತು ಪ್ರಕಾರ ಕನ್ನಡಿಯನ್ನು ಎಂದಿಗೂ ಕೂಡ ದಕ್ಷಿಣ ದಿಕ್ಕಿನಲ್ಲಿ ಇಡಬಾರದು ಎಂದು ಹೇಳುತ್ತಾರೆ. ನೀವೇನಾದರೂ ಕನ್ನಡಿಯನ್ನು ಈ ರೀತಿ ದಕ್ಷಿಣ ದಿಕ್ಕಿನಲ್ಲಿ ಇಟ್ಟಿದ್ದರೆ ಅದನ್ನು ಸೋಮವಾರ ಬುಧವಾರ ಅಥವಾ ಶನಿವಾರದ ದಿನದಂದು ಬದಲಾಯಿಸಿ ಯಾವುದೇ ಕಾರಣಕ್ಕೂ ಕೂಡ ಶುಕ್ರವಾರ ಮತ್ತು ಮಂಗಳವಾರದ ದಿನದಂದು ಬದಲಾಯಿಸಬೇಡಿ.

ನಿಮ್ಮ ಮನೆಯಲ್ಲಿ ಯಾವುದಾದರೂ ಕನ್ನಡಿ ಒಡೆದಿದ್ದರೆ ಅದನ್ನು ಈಗಲೇ ಮನೆಯಿಂದ ಆಚೆ ಹಾಕಿ. ಯಾಕೆಂದರೆ ಕನ್ನಡಿಯನ್ನು ಮಹಾಲಕ್ಷ್ಮಿಗೆ ಹೋಲಿಸುವುದರಿಂದ ಯಾವಾಗಲೂ ಕನ್ನಡಿಯನ್ನು ಶುಚಿಯಿಂದ ಇಟ್ಟುಕೊಂಡಿರಬೇಕು. ಆಗ ಲಕ್ಷ್ಮಿ ತಾನಾಗಿಯೇ ಮನೆಗೆ ಒಲಿದು ಬರುತ್ತಾಳೆ. ನಿಮ್ಮ ಸಮಸ್ಯೆಗಳು ಕೂಡ ದೂರವಾಗುತ್ತದೆ.

ಹೆಣ್ಣು ಮಕ್ಕಳಿಗೆಲ್ಲ ಒಂದು ಕಿವಿಮಾತು ಅದೇನೆಂದರೆ ನೀವು ಹಣೆಗೆ ಬೊಟ್ಟು ಇಡುತ್ತೀರಲ್ಲಾ ಅದನ್ನು ಎಂದಿಗೂ ಕೂಡ ಕನ್ನಡಿಗೆ ಅಂಟಿಸಬಾರದು. ಯಾಕೆ ಅಂದರೆ ನೀವು ಹಣೆಗೆ ಬೊಟ್ಟನ್ನು ಇಡುವುದು ನಿಮಗೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ತಾಗಬಾರದು ಎಂದು. ಈ ಒಂದು ಬೊಟ್ಟನ್ನು ಕನ್ನಡಿಗೆ ಅಂಟಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ. ಆದ್ದರಿಂದ ಎಂದಿಗೂ ಕೂಡ ಬೊಟ್ಟನ್ನು ಕನ್ನಡಿಗೆ ಅಂಟಿಸಬಾರದು. ಈ ಎಲ್ಲ ಬದಲಾವಣೆಯನ್ನು ನೀವು ಈಗಲೇ ಪ್ರಯತ್ನಿಸಿ ಹಾಗೂ ನೋಡಿ ಮನೆಯಲ್ಲಿ ಆಗುವಂತಹ ಬದಲಾವಣೆಗಳನ್ನು ಧನ್ಯವಾದಗಳು.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Facebook Comments
Related