ಅಪ್ಪಿ ತಪ್ಪಿಯೂ ಮನೆಯಲ್ಲಿ ಇಂಥ ದೇವರ ಫೋಟೋಗಳು ಇದ್ದರೆ ಈ ಕೂಡಲೇ ತೆಗೆದು ಹಾಕಿ!!

ಮನುಷ್ಯನು ಕಷ್ಟ ಬಂದಾಗ ವೆಂಕಟರಮಣ ಅಂತ ದೇವರ ಮೊರೆ ಹೋಗುತ್ತಾನೆ. ನಮಗೆ ನೆಮ್ಮದಿ ಬೇಕು ಅನ್ನಿಸಿದಾಗ ನಾವು ದೇವಸ್ಥಾನಗಳಿಗೆ ಹೋಗಿ ಹೂವು, ಹಣ್ಣುಗಳನ್ನು ಕೊಟ್ಟು ನಮ್ಮ ಕಷ್ಟವನ್ನು ದೂರ ಮಾಡು ಅಂತ ದೇವರಲ್ಲಿ ಬೇಡಿಕೆಗಳನ್ನು ಇಟ್ಟು ಬರುತ್ತೇವೆ. ಮನೆಯನ್ನು ಕೆಟ್ಟ ಶಕ್ತಿಗಳಿಂದ ದೂರ ಇಡುವುದಕ್ಕಾಗಿ ಮನುಷ್ಯ ದೇವರಿಗೋಸ್ಕರವೇ ಒಂದು ಕೋಣೆಯನ್ನು ಕಟ್ಟಿಕೊಂಡಿರುತ್ತಾನೆ. ಇಲ್ಲಿ ತನಗೆ ಇಷ್ಟವಾಗುವಂತಹ ದೇವರ ಫೋಟೋಗಳನ್ನು ಇಟ್ಟುಕೊಂಡು ಅದಕ್ಕೆ ಪೂಜೆ ಮಾಡುತ್ತಾ ಇರುತ್ತಾನೆ. ಮನಸ್ಸಿಗೆ ನೆಮ್ಮದಿ ಇಲ್ಲದಾಗ ಈ ಒಂದು ದೇವರ ಕೋಣೆಗೆ ಹೋಗಿ ಪೂಜೆಯನ್ನು ಸಲ್ಲಿಸಿ ಬರುತ್ತಾನೆ.

ತನಗೆ ಇಷ್ಟ ಅಂತ ಯಾವುದೊ ಫೊಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಭೈರವ ದೇವರ ಬಗ್ಗೆ ನೀವು ಕೇಳಿರುತ್ತೀರ. ಈ ಒಂದು ಹೆಸರನ್ನು ಕೂಡ ಕೇಳಿಸಿಕೊಂಡಿರುತ್ತಾರೆ. ಆದರೆ ಈ ಒಂದು ಭೈರವ ದೇವರ ಫೋಟೊವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಯಾಕೆ ಅಂದರೆ ಈ ಒಂದು ಭೈರವ ದೇವರು ಮಾಟ ಮಂತ್ರ ಮಾಡುವವರ ಆರಾಧ್ಯ ದೈವವಾಗಿರುವ ಕಾರಣದಿಂದಾಗಿ ಇವರ ಫೋಟೊವನ್ನು ಮನೆಯಲ್ಲಿ ಇಡಬಾರದು.

ಶಿವನ ಒಂದು ಅವತಾರವಾಗಿರುವ ನಟರಾಜನ ಒಂದು ಫೋಟೋವನ್ನು ಕೂಡ ಮನೆಯಲ್ಲಿ ಇಟ್ಟುಕೊಳ್ಳಬಾರದು. ಯಾಕೆ ಅಂದರೆ ಶಿವನು ಕೋಪಗೊಂಡಾಗ ತಾಂಡವ ಆಡುವ ಸಮಯದಲ್ಲಿ ಒಂದು ನಟರಾಜನ ಅವತಾರವನ್ನು ಎತ್ತುತ್ತಾನೆ. ಆದ್ದರಿಂದ ಈ ಒಂದು ವಿಗ್ರಹವನ್ನು ಮನೆಯಲ್ಲಿ ಇಡಬಾರದು.

ಮುರಿದುರುವಂತಹ ವಿಗ್ರಹಗಳನ್ನು ಕೂಡ ದೇವರ ಮನೆಯಲ್ಲಿ ಇಟ್ಟು ಪೂಜಿಸಬಾರದು. ಮುರಿದು ಹೋದಂತಹ ಫೋಟೋಗಳನ್ನು ಕೂಡ ದೇವರ ಮನೆಯಲ್ಲಿ ಇಟ್ಟು ಪೂಜಿಸಬಾರದು. ಇದು ಬಡತನವನ್ನು ತಂದು ಕೊಡುತ್ತದೆಯಂತೆ. ನಿಮ್ಮ ಮನೆಯಲ್ಲಿ ಪೂಜೆ ಮಾಡುವಾಗ ಎರಡು ಶಂಖಗಳನ್ನು ಇಟ್ಟಿದ್ದರೆ ಹಾಗೆ ಎರಡು ಶಂಖಗಳನ್ನು ಇಡಬಾರದು ಕೇವಲ ಒಂದು ಶಂಖವನ್ನು ಮಾತ್ರ ಇಟ್ಟು ಪೂಜಿಸುವುದು ಒಳ್ಳೆಯದು.

ಮನೆಯಲ್ಲಿ ಪೂಜೆ ಮನೆಯ ಮೇಲೆ ಭಾರವಾದ ಅಂತಹ ವಸ್ತುಗಳನ್ನು ಎಂದಿಗೂ ಇಡಲು ಹೋಗಬಾರದು.
ದೇವರ ಕೋಣೆಯಲ್ಲಿ ರೌದ್ರಾವತಾರವನ್ನು ಪಡೆದಂತಹ ದೇವರ ಫೋಟೋಗಳನ್ನು ಇಡಬಾರದು. ಇದಕ್ಕೆ ಉದಾಹರಣೆ ಅಂದರೆ ಕಾಳಿ ಅವತಾರದ ಫೋಟೊವನ್ನು ಮನೆಯಲ್ಲಿ ಎಂದಿಗೂ ಇಡಬಾರದು ಇದು ಮನೆಗೆ ಒಳಿತಲ್ಲ.

ದೇವರ ಕೋಣೆಯಲ್ಲಿ ಎಂದಿಗೂ ಕೂಡ ಮೂರು ಮೂರು ವಿನಾಯಕನ ಫೋಟೋಗಳನ್ನು ಇಡುವುದೂ ಒಳ್ಳೆಯದಲ್ಲವಂತೆ. ಸ್ನೇಹಿತರೇ ನೀವೇನಾದರೂ ಶಿವನ ವಿಗ್ರಹವನ್ನು ಇಟ್ಟು ಪೂಜೆ ಮಾಡಬೇಕು ಅಂತ ಅಂದುಕೊಂಡರ ಚಿಕ್ಕದಾದ ಶಿವಲಿಂಗವನ್ನು ಇಟ್ಟು ಪೂಜಿಸುವುದು ಒಳ್ಳೆಯದು. ನೋಡಿದ್ರಲ್ಲ ಸ್ನೇಹಿತರೇ ದೇವರ ಕೋಣೆಯಲ್ಲಿ ಏನನ್ನು ಇಡಬೇಕು ಮತ್ತು ಏನನ್ನೂ ಇಡಬಾರದು ಅಂತ. ಆದಷ್ಟು ಮನೆಯಲ್ಲಿ ಶಾಂತವಾಗಿರುವ ದೇವರ ಫೋಟೋಗಳನ್ನು ಇಟ್ಟು ಪೂಜಿಸುವುದು ಎಲ್ಲರಿಗೂ ಕೂಡ ಒಳ್ಳೆಯದು. ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:
ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ
ವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Facebook Comments
Related