ಅವನ ದೇಶಕ್ಕೆ ಕರೋನಾ ಬಂದ್ರೆ ಏನ್ ಮಾಡ್ತಾನಂತೆ ಗೊತ್ತಾ ಕಿಮ್..!

ಈಗಾಗಲೇ ಕೊರೋನಾ ವೈರಸ್ ವಿಶ್ವದಾದ್ಯಂತ ಸುಮಾರು ಎಪ್ಪತ್ತು ರಾಷ್ಟ್ರಗಳಿಗೂ ಕಾಲಿಟ್ಟಿದ್ದು, ಈ ಮಹಾಮಾರಿ ವೈರಸ್ ಬಂದರೆ ವ್ಯಕ್ತಿಯ ಜೀವನ ಅಲ್ಲಿಗೆ ಕೊನೆ ಎಂಬ ಮಾತಿದೆ ಹಾಗೆಯೇ ಈ ಕೊರೋನಾ ವೈರಸ್ ಗೆ ಇಲ್ಲಿಯವರೆಗೂ ಯಾರೂ ಕೂಡ ಔಷಧಿಯನ್ನು ಕೂಡ ಕಂಡು ಹಿಡಿದಿಲ್ಲ, ಆದರೆ ಒಂದು ಮಾತ್ರ ಸತ್ಯ ಈ ವೈರಸ್ನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆಯನ್ನು ತೆಗೆದುಕೊಂಡರೆ ವೈರಸ್ನಿಂದ ಪಾರಾಗಬಹುದು.

ನಮ್ಮ ಭಾರತ ದೇಶದ ವಿಚಾರಕ್ಕೆ ಬಂದರೆ ಶುರುವಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಕೊರೋನ ವೈರಸ್ ಗೆ ಜನರು ಒಳಗಾಗಿದ್ದರೂ, ಇದೀಗ ದಿನ ಕಳೆದಂತೆ ಈ ಕೊರೋನ ವೈರಸ್ಗೆ ಗುರಿ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಾ ಇದೆ, ಈಗಾಗಲೇ ಸುಮಾರು ಮೂವತ್ತು ಕ್ಕೆ ಏರಿರುವ ಈ ಸಂಖ್ಯೆ ಹೀಗೆ ಮುಂದುವರೆದರೆ ಚೀನಾ ದೇಶಕ್ಕೆ ಆದ ಕಥೆಯೇ ನಮ್ಮ ಭಾರತ ದೇಶಕ್ಕೂ ಕೂಡ ಆಗಬಹುದೇನೋ.

ಇದು ನಮ್ಮ ಭಾರತ ದೇಶದ ಕಥೆಯಾದರೆ ಚೀನಾ ದೇಶದ ಪಥದಲ್ಲಿ ಇರುವಂತಹ ಕೊರಿಯಾ ನಷ್ಟದ ಬಗ್ಗೆ ಸ್ವಲ್ಪ ವಿಚಾರವನ್ನು ತಿಳಿಯೋಣ ಹೌದು ಚೀನಾ ಪಕ್ಕದಲ್ಲಿಯೆ ಇರುವಂತಹ ಉತ್ತರ ಕೋರಿಯಾ ಕಥೆ ಏನಾಗಿದೆ ಅನ್ನೋದು ಈ ದಿನದ ಮಾಹಿತಿಯಲ್ಲಿ ತಿಳಿಯೋಣ.

ಈ ಉತ್ತರ ಕೊರಿಯಾದ ಬಗ್ಗೆ ನಾವು ಈ ಹಿಂದಿನ ಮಾಹಿತಿಯಲ್ಲಿ ನಿಮಗೆ ಸಾಕಷ್ಟು ತಿಳಿಸಿದ್ದೇವೆ ಹಾಗೆಯೇ ಈ ಉತ್ತರ ಕೋರಿಯಾದ ಸರ್ವಾಧಿಕಾರಿ ಹೇಗೆ ಅನ್ನುವುದನ್ನು ಕೂಡ ತಿಳಿಸಿಕೊಟ್ಟಿದ್ದೇವೆ, ಹೌದು ಕಿಮ್ ಜಾನ್ ಉನ್ ಈ ದೇಶದ ಸರ್ವಾಧಿಕಾರಿ ಯಾಗಿದ್ದಾರೆ ಇಲ್ಲಿಯ ಜನರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಈ ಅಧಿಕಾರಿ ತಾನು ಹೇಗೆ ಹೇಳುತ್ತಾನೊ ಹಾಗೆ ಅಲ್ಲಿಯ ಜನರು ನಡೆದುಕೊಳ್ಳಬೇಕು.

ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಈ ಕೊರೋನ ಬಗ್ಗೆ ಯಾವೆಲ್ಲ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದಾರೆ ಅನ್ನುವುದನ್ನ ಹೇಳಿದರೆ ನೀವು ಕೂಡ ಅಚ್ಚರಿಗೊಳ್ಳುತ್ತೀರ ಒಂದು ರೀತಿಯಲ್ಲಿ ಈ ಒಂದು ಆಜ್ಞೆಯಿಂದ ಉತ್ತರ ಕೋರಿಯಾ ಕೊರೋನ ವೈರಸ್ನಿಂದ ಪಾರಾಗಬಹುದು ಅಂತಾನೇ ಹೇಳಬಹುದು.

ಅಷ್ಟಕ್ಕೂ ಕಿಮ್ನ ಆಜ್ಞೆ ಏನು ಅಂದರೆ ಈ ಕೋರೋನ ವೈರಸ್ ಬಾರದೇ ಇರುವ ಹಾಗೆ ನೋಡಿಕೊಳ್ಳುವುದು ಈ ದೇಶದ ಅಧಿಕಾರಿಗಳಿಗೆ ಬಿಟ್ಟಿದ್ದು ಹಾಗೂ ಕೊರೋನ ಏನಾದರೂ ಈ ದೇಶಕ್ಕೆ ಕಾಲಿಟ್ಟರೆ ಅಧಿಕಾರಿಗಳು ತಲೆ ದಂಡವನ್ನು ಕಟ್ಟಬೇಕಾಗುತ್ತದೆ ತಲೆದಂಡ ಅಂದರೆ ಅಧಿಕಾರದಿಂದದ ಆಚೆ ಬರುವುದು ಅಂತಲ್ಲ ಈ ಭೂಮಿ ಮೇಲಿಂದಲೇ ಆಚೆ ಹೋಗೋದು ಅಂತ.

ಹೌದು ಕಿಮ್ ಈಗಾಗಲೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ತನ್ನ ದೇಶದ ಜನರಿಗೆ ಯಾವುದೇ ತೊಂದರೆಗಳು ಆಗಬಾರದೆಂದು ಸಾಕಷ್ಟು ವ್ಯವಸ್ಥೆಗಳನ್ನು ಕೂಡ ಮಾಡಿಕೊಂಡಿದ್ದಾನೆ, ಹಾಗೆಯೇ ಪ್ರತಿ ದಿನ ಜನರನ್ನು ಈ ಕೊರೋನಾ ವೈರಸ್ ಗೆ ಸಂಬಂಧಪಟ್ಟಂತಹ ಟೆಸ್ಟ್ ಅನ್ನು ಮಾಡಿಸುವ ಮುಖಾಂತರ ದೇಶದ ಜನರನ್ನು ಸುರಕ್ಷಿತ ಮಾಡುವುದರಲ್ಲಿ ಕಿಮ್ ಯಶಸ್ವಿಯಾಗಿದ್ದಾನೆ.

ಹಾಗಾದರೆ ಈ ಮಾಹಿತಿಯ ಬಗ್ಗೆ ಇನ್ನೂ ಹೆಚ್ಚಿನ ವಿಚಾರ ತಿಳಿಯುವುದಕ್ಕಾಗಿ ಕೆಳಗಿನ ಬಿಡುವನ್ನು ತಪ್ಪದೇ ವೀಕ್ಷಿಸಿ ಹಾಗೂ ವಿಡಿಯೋ ಹೆಚ್ಚು ಶೇರ್ ಮಾಡಿ.

Video credit: The reporter

ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.     91485 49594.

Facebook Comments
Related