ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ನಂಬರ್ ಚೇಂಜ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಆಧಾರ ಕಾರ್ಡ್ ಇದೀಗ ಎಲ್ಲ ರೀತಿಯಲ್ಲಿಯೂ ಕೂಡ ಬೇಕಾಗುವಂತಹ ಒಂದು ಮುಖ್ಯವಾದ ಡಾಕ್ಯುಮೆಂಟ್ ರೀತಿಯಲ್ಲಿ ಭಾರತ ದೇಶದಲ್ಲಿ ಬಳಸಲಾಗುತ್ತದೆ. ಭಾರತ ದೇಶದಲ್ಲಿ ಯಾವುದೇ ರೀತಿಯ ಸರಕಾರಿ ಕೆಲಸ ಆಗಬೇಕೆಂದರೆ ಅದಕ್ಕೆ ಆಧಾರ ಕಾರ್ಡ್ ಇರಲೇಬೇಕು. ಆಧಾರ ಕಾರ್ಡನ್ನು ಮಾಡಿಸುವಾಗ ವ್ಯಕ್ತಿಯ ಅಡ್ರಸ್, ಫೋಟೋ, ಬಯೋ ಮೆಟ್ರಿಕ್ ಮತ್ತು ಮೊಬೈಲ್ ನಂಬರ್ ಅವಶ್ಯಕವಾಗಿರುತ್ತದೆ.

ಆಧಾರ ಕಾರ್ಡ್ ಸಹಾಯದಿಂದ ವ್ಯಕ್ತಿಯ ಅಡ್ರೆಸ್ ಮತ್ತು ಆತನ ಮೊಬೈಲ್ ನಂಬರ್ ಮತ್ತು ಆತ ಹೊಂದಿರುವಂತಹ ಬ್ಯಾಂಕ್ ಅಕೌಂಟ್ ಮತ್ತು ಆತ ತನ್ನ ಬ್ಯಾಂಕ್ ಅಕೌಂಟ್ ನ ಮೇಲೆ ಏನೆಲ್ಲ ಸಾಲವನ್ನು ಪಡೆದುಕೊಂಡಿದ್ದಾನೆ ಅನ್ನೋದರ ಪ್ರತಿಯೊಂದು ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ಆದರೆ ವ್ಯಕ್ತಿ ಆಧಾರ್ ಕಾರ್ಡ್ ಗೆ ರಿಜಿಸ್ಟರ್ ಮಾಡಿರುವಂತಹ ಮೊಬೈಲ್ ನಂಬರ್ ಏನಾದರೂ ಕಳೆದುಕೊಂಡರೆ ಏನು ಮಾಡಬೇಕು ಅಂತ ಹೇಳೋದಾದರೆ ಈ ಒಂದು ಆಧಾರ ಕಾರ್ಡಿಗೆ ರಿಜಿಸ್ಟ್ರಾರ್ ಮಾಡಿರುವಂತಹ ನಂಬರ್ ಕಳೆದು ಹೋದರೆ ಚಿಂತಿಸಬೇಕಾಗಿಲ್ಲ. ಸುಲಭವಾಗಿ ಈ ಆಧಾರ್ ಕಾಡಿಗೆ ನೀಡಿರುವಂತಹ ರಿಜಿಸ್ಟ್ರರ್ ಮೊಬೈಲ್ ನಂಬರ್ ಅನ್ನು ಬದಲಾಯಿಸಬಹುದಾಗಿದೆ. uidai.gov.in ಈ ವೆಬ್ ಸೈಟ್ ಗೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನ ಬ್ರೌಝರ್ ನಲ್ಲಿ ಲಾಗಿನ್ ಆಗಬೇಕು. ನಂತರ ಹೊಸ ಪೇಜ್ ಅನು ನೀವು ಸ್ಕ್ರೀನ್ ಮೇಲೆ ಕಾಣಬಹುದಾಗಿದೆ.

ನಂತರ ಸ್ಕ್ರೀನ್ ಮೇಲೆ ಬಂದಂತಹ ಪೇಜ್ ಅಲ್ಲಿ ಕೊಡ ಬೇಕಾದಂತಹ ಕೆಲವೊಂದು ಇನ್ಫಾರ್ಮೇಷನ್ ಗಳನ್ನು ಕೊಡಬೇಕು. ನಂತರ ನೀವು ಲಾಗಿನ್ ಆದ ಬಳಿಕ ಮೂರು ಹೊಸ ಆಪ್ಷನ್ ಗಳನ್ನು ಅಲ್ಲಿ ಕಾಣಬಹುದಾಗಿದೆ. ಒಂದು ಮೊಬೈಲ್ ಮುಖಾಂತರ ನಿಮ್ಮ ಅದರ ಕಾರ್ಡನ್ನು ಎಡಿಟ್ ಮಾಡಬಹುದು ಅಥವಾ ಆಧಾರ್ ಎನ್ರೋಲ್ಮೆಂಟ್ ಸೆಂಟರ್ ಗೆ ಹೋಗಿ ನಿಮ್ಮ ಆಧಾರ್ ಕಾರ್ಡನ್ನು ಎಂಟರ್ ಮಾಡಬಹುದು. ಇಲ್ಲವಾದಲ್ಲಿ ಮೊಬೈಲ್ ನಂಬರ್ ಸಹಾಯವಿಲ್ಲದೆಯೇ ಕೂಡ ನೀವು ಈ ವೆಬ್ ಸೈಟ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ರಿಜಿಸ್ಟ್ರಾರ್ ಮಾಡಿರುವಂತ ನಂಬರ್ ಅನ್ನು ಬದಲಾಯಿಸಬಹುದಾಗಿದೆ.

ನೀವು ಸ್ಕ್ರೀನ್ ಮೇಲೆ ಕಾಣುತ್ತಿರುವ ಆಪ್ಷನ್ ಗಳಲ್ಲಿ ಅಡ್ರೆಸ್ ಅಪ್ಡೇಟ್ ಅನ್ನೋ ಒಂದು ಆಪ್ಷನ್ ಇರುತ್ತದೆ ಅದಕ್ಕೆ ನೀವು ನಿಮಗೆ ಪೋಸ್ಟ್ ರೀತಿಯಲ್ಲಿ ಬರುತ್ತದೆ. ಈ ರೀತಿಯಾಗಿ ಸುಲಭವಾಗಿ ನೀವು ನಿಮ್ಮ ಅದರ ಕಾಡಿಗೆ ನೀಡಿರುವಂತಹ ಮೊಬೈಲ್ ನಂಬರ್ ಅನ್ನು ಬದಲಾಯಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

ಜ್ಯೋತಿಷ್ಯ ಜಾಹಿರಾತು:
ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Facebook Comments
Related