ಇದನ್ನು ತಿಂದರೆ ಸಾಕು ಜನ್ಮದಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ನಿಮ್ಮ ಹತ್ತಿರವೂ ಬರುವುದಿಲ್ಲ !

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಕಾಡುತ್ತಿರುವ ಸಮಸ್ಯೆ ಎಂದರೆ ಅದು ಅಸಿಡಿಟಿ ಅಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಈ ಸಮಸ್ಯೆಯನ್ನು ಚಿಕ್ಕಮಕ್ಕಳು ಕೂಡ ಇತ್ತೀಚೆಗೆ ಅನುಭವಿಸುತ್ತಿದ್ದಾರೆ ಇದಕ್ಕೆ ಕಾರಣ ಅಂದರೆ ಜಂಕ್ ಫುಡ್ಗಳ ಸೇವನೆ ಮತ್ತು ಕೂಲ್ ಡ್ರಿಂಕ್ಸ್ ಸೇವನೆ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು ಪದೇ ಪದೇ ಗ್ಯಾಸ್ಟ್ರಿಕ್ ಉಂಟು ಮಾಡುವಂತಹ ತರಕಾರಿಗಳನ್ನು ತಿನ್ನುವುದು ಈ ರೀತಿ ಮಾಡುವುದರಿಂದ ಅಸಿಡಿಟಿ ಹೆಚ್ಚುತ್ತದೆ .

ಅಸಿಡಿಟಿ ಅಂದ ಕೂಡಲೇ ಜನರು ಮಾರುಕಟ್ಟೆಯಲ್ಲಿ ಸಿಗುವಂತಹ ತರತರಹದ ಮಾತ್ರೆಗಳನ್ನು ನುಂಗುತ್ತಾರೆ ಆದರೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಮಾತ್ರ ಹೋಗೋದಿಲ್ಲ .
ಗ್ಯಾಸ್ಟ್ರಿಕ್ ಆದಾಗ ಜನರು ತಮ್ಮ ಸ್ನೇಹಿತರ ಬಳಿಯಾಗಲಿ ಹೆಚ್ಚು ಜನರು ಇರುವ ಜಾಗದಲ್ಲಿ ಇರಲು ಇಷ್ಟಪಡುವುದಿಲ್ಲ ಯಾಕೆ ಅಂದರೆ ಈ ಒಂದು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಈ ರೀತಿ ಗ್ಯಾಸ್ಟ್ರಿಕ್ ಆದಾಗ ದೇಹದಲ್ಲಿ ಬಾಯಿಯಿಂದ ಮತ್ತು ಇತರೆ ಭಾಗಗಳಿಂದ ಗ್ಯಾಸ್ ಹೋಗುತ್ತಾ ಇರುತ್ತದೆ ಈ ವೇಳೆಯಲ್ಲಿ ಜನರು ಹೆಚ್ಚು ಅನ್ಕಂಫರ್ಟೆಬಲ್ ಫೀಲನ್ನು ಮಾಡುತ್ತಾರೆ .

ಯಾವುದೇ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳದೇ ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ದೂರ ಮಾಡಿಕೊಳ್ಳಬಹುದು ಅದು ಹೇಗೆ ಅಂತೀರಾ ನಾವು ಹೇಳಿದ ಕೆಲವೊಂದು ಟಿಪ್ಪರನ್ನು ಮನೆಯಲ್ಲಿಯೇ ಫಾಲೋ ಮಾಡಿ ನಿಜಕ್ಕೂ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ .

ಶುಂಠಿಯನ್ನು ಎಲ್ಲರೂ ಬಳಸುತ್ತೀರಾ ಈ ಶುಂಠಿಯನ್ನು ಕುದಿಯುವ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಟಿ ಯನ್ನು ಮಾಡುವಾಗ ಅದಕ್ಕೆ ಶುಂಠಿಯನ್ನು ಹಾಕಿ ಮಾಡುವುದರಿಂದ ಉತ್ತಮ .

ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಊಟಕ್ಕೂ ಮುಂಚೆ ಮತ್ತು ಊಟದ ನಂತರ ಚಿಟಕಿ ಸೋಂಪಿನ ಕಾಲನ್ನು ಸೇವಿಸಿದರೆ ಉತ್ತಮ. ಅಸಿಡಿಟಿ ಹೆಚ್ಚಾಗಿದ್ದರೆ ಉರಿದ ಜೀರಿಗೆಯನ್ನು ಪುಡಿ ಮಾಡಿ ಅದನ್ನು ಬಿಸಿ ನೀರಿನಲ್ಲಿ ಕಲಸಿ ರಾತ್ರಿ ವೇಳೆ ಊಟದ ನಂತರ ಕುಡಿಯಬೇಕು ಈ ರೀತಿ ಮಾಡುವುದರಿಂದ ಅಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ .

ಮಾಂಸಾಹಾರಿ ಆಹಾರಗಳನ್ನು ಸೇವನೆ ಮಾಡಿದ ನಂತರ ಒಂದು ಲೋಟ ಬಿಸಿ ನೀರನ್ನು ಕುಡಿಯುವುದರಿಂದ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ . ಅಸಿಡಿಟಿ ತುಂಬಾನೇ ಹೆಚ್ಚಾಗಿದ್ದರೆ ಒಂದು ಚಮಚ ಆ್ಯಪಲ್ ಸೈಡರ್ ವಿನೇಗರ್ ಅನ್ನು ಒಂದು ಲೋಟ ಬಿಸಿ ನೀರಿಗೆ ಬೆರೆಸಿ ಕುಡಿಯುವುದರಿಂದ ಸಮಸ್ಯೆ ದೂರವಾಗುತ್ತದೆ .

ಕಾಲು ಚಮಚ ಅಡುಗೆ ಸೋಡಾವನ್ನು ಒಂದು ಲೋಟ ಬಿಸಿ ನೀರಿಗೆ ಬೆರೆಸಿ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಕಳಿಸಿ ಅದನ್ನು ಕುಡಿಯುವುದರಿಂದ ಕೂಡ ಗ್ಯಾಸ್ಟ್ರಿಕ್ನಿಂದ ತಕ್ಷಣವೇ ಪರಿಹಾರ ಸಿಗುತ್ತದೆ .

ಅಜೀರ್ಣ ಸಮಸ್ಯೆ ಇರುವವರು ಊಟದ ಬಳಿಕ ಒಂದು ಲವಂಗವನ್ನು ಬಾಯಿಗೆ ಹಾಕಿ ಅದರ ರಸವನ್ನು ನುಂಗುವುದರಿಂದ ಜೀರ್ಣ ಶಕ್ತಿ ಚೆನ್ನಾಗಿ ಆಗುತ್ತದೆ .
ಪಲಾವ್ ಎಲೆಯನ್ನು ಎಲ್ಲರೂ ಕೇಳಿರುತ್ತೀರಾ ಅಲ್ವಾ ಇದನ್ನು ಬಿಸಿ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಕೂಡ ಗ್ಯಾಸ್ ಸಮಸ್ಯೆ ದೂರವಾಗುತ್ತದೆ .

ನೋಡಿದ್ರಲ್ಲ ಸ್ನೇಹಿತರೇ ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಯಲ್ಲಿಯೇ ಇಷ್ಟನ್ನೆಲ್ಲ ಮಾಡಬಹುದು ಆದರೆ ಜನರು ಮಾತ್ರೆಗಳಿಗೆ ಮೊರೆ ಹೋಗುತ್ತಾರೆ ಹೀಗೆ ಮಾಡಬೇಡಿ , ಸುಲಭ ಮನೆಮದ್ದನ್ನು ಪ್ರಯತ್ನಿಸಿ ನಿಜಕ್ಕೂ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ .

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594
ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ
ವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

 

Facebook Comments
Related