ಇದೊಂದು ನಮ್ಮ ದೇಹದಲ್ಲಿ ಇದ್ದರೆ ಯಾವ ಮಹಾಮಾರಿ virus ಗಳು ಏನು ಮಾಡಕ್ಕಾಗಲ್ಲ‌..?!!

ಇಮ್ಯೂನಿಟಿ ಪವರ್ ಅಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ನೀವು ಈ ರೀತಿ ಮಾಡಿ, ಹೌದು ಆಹಾರ ಕ್ರಮದಲ್ಲಿ ಈ ರೀತಿಯ ಪದಾರ್ಥಗಳನ್ನು ಅಥವಾ ನಾವು ಹೇಳುವಂತಹ ಪುಡಿಯನ್ನು ಮಾಡಿ ಇಟ್ಟುಕೊಂಡು ಅದನ್ನು ಪ್ರತಿದಿನ ಸೇವಿಸುತ್ತಾ ಬನ್ನಿ, ನಿಮ್ಮ ದೇಹದಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ, ಹಾಗೆಯೇ ನೀವು ಯಾವುದೇ ಸಮಸ್ಯೆಗಳಿಗೂ ಒಳಗಾಗದೇ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಗೂ ಇತ್ತೀಚಿನ ದಿನಗಳಲ್ಲಿ ಹೆಮ್ಮರವಾಗಿ ಹಬ್ಬುತ್ತಿರುವ ಮಹಾಮಾರಿ ಕರೋನಾ ವೈರಸ್ ಕಾಯಿಲೆಗೂ ಕೂಡ ಇದು ಉತ್ತಮವಾದ ಮನೆ ಮದ್ದಾಗಿದೆ ಹೇಗೆ ಅಂತ ಹೇಳ್ತೀವಿ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಅಥವಾ ಕೆಳಗೆ ನೀಡಲಾಗಿರುವ ವಿಡಿಯೋವನ್ನು ತಪ್ಪದೇ ವೀಕ್ಷಿಸಿ.

ಕರೋನಾ ವೈರಸ್ ಎಲ್ಲರೂ ಕೂಡ ಇದೀಗ ಭಯಭೀತರಾಗಿ ಹೆದರುತ್ತಿರುವ ಈ ಒಂದು ಮಹಾಮಾರಿ ವೈರಸ್ ಗೆ ನಮ್ಮ ದೇಹದಲ್ಲಿಯೇ ಉತ್ತಮ ಔಷಧಿಯನ್ನು ನಾವು ಮಾಡಿಕೊಳ್ಳಬಹುದಾಗಿದೆ, ಅದು ಹೇಗೆ ಅಂದರೆ ಯಾವುದೇ ವೈರಸ್ ಆಗಲಿ ನಮ್ಮ ದೇಹವನ್ನು ಹೊಕ್ಕರೆ, ಅದರ ವಿರುದ್ಧವಾಗಿ ಯುದ್ಧ ಮಾಡುವುದಕ್ಕೆ ನಮ್ಮ ದೇಹದಲ್ಲಿಯೇ ಸೈನಿಕರು ಇರುತ್ತಾರೆ, ಅವರೇ ರೋಗ ನಿರೋಧಕ ಶಕ್ತಿ ಆದ್ದರಿಂದ ನಾವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಂಡರೆ ಸಾಕು ಯಾವ ವೈರಸ್ಗೂ ಕೂಡ ನಾವು ಒಳಗಾಗದೆ ಆರೋಗ್ಯಕರವಾಗಿರಬಹುದು.

ಆದರೆ ರೋಗನಿರೋಧಕ ಶಕ್ತಿಯನ್ನು ಹೇಗೆ ವೃದ್ಧಿಸಿ ಕೊಳ್ಳೋದು ಅಂದರೆ ಉತ್ತಮವಾದ ಆಹಾರದ ಕ್ರಮವನ್ನು ಪಾಲಿಸಿದರೆ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತದೆ, ಆಗ ರೋಗ ನಿರೋಧಕ ಶಕ್ತಿಯೂ ಕೂಡ ಹೆಚ್ಚಿಸುತ್ತದೆ. ಇದರ ಜೊತೆಗೆ ರೋಗ ನಿರೋಧಕ ಶಕ್ತಿ ಬೇಗನೆ ವೃದ್ಧಿಸಬೇಕಾದರೆ ನಾವು ಹೇಳುವ ಈ ಒಂದು ಪುಡಿಯನ್ನು ತಯಾರಿಸಿಕೊಂಡು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ, ನಂತರ ನೋಡಿ ಯಾವ ರೋಗ ರುಜಿನಗಳು ಕೂಡ ನಿಮ್ಮ ಬಳಿ ಸುಳಿಯುವುದೇ ಇಲ್ಲ.

ಇದನ್ನು ತಯಾರಿಸುವುದಕ್ಕೆ ಬೇಕಾಗಿರುವಂತಹ ಸಾಮಗ್ರಿಗಳು ಏಳರಿಂದ ಎಂಟು ಮೆಣಸು ಹೌದು ಈ ಮೆಣಸು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಹಾಗೂ ಲವಂಗ ಈ ಭಾಗವು ಆಂಟಿ ಬ್ಯಾಕ್ಟೀರಿಯಲ್ ಗುಣವನ್ನು ಹೊಂದಿರುವ ಕಾರಣದಿಂದಾಗಿ ಲವಂಗವನ್ನು ನಿಯಮಿತವಾಗಿ ಸೇವಿಸಿದರೆ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ನಮ್ಮಲ್ಲಿ ಹೆಚ್ಚುತ್ತದೆ.
ಜೀರ್ಣಕ್ರಿಯೆಯನ್ನು ವೃದ್ಧಿಸುವ ಓಮಿನ ಕಾಳು ಹಾಗೇ ಒಣ ಶುಂಠಿಯ ಪುಡಿ ಮತ್ತು ಅರಿಶಿನ ಏಲಕ್ಕಿ ಬೆಲ್ಲ, ಹಾಗೆ ಎರಡರಿಂದ ಮೂರು ಹನಿ ಪುದೀನಾ ರಸ, ಈ ಪುದೀನ ರಸವೂ ಆಯುರ್ವೇದದ ಶಾಪ್ ಗಳಲ್ಲಿ ದೊರೆಯುತ್ತದೆ.

ಹೀಗೆ ಈ ಎಲ್ಲ ಪದಾರ್ಥಗಳು ನೈಸರ್ಗಿಕವಾಗಿರುವುದರಿಂದ ನೀವು ಇದನ್ನು ಬಳಸಿದರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಆರೋಗ್ಯ ವೃದ್ಧಿಸುತ್ತದೆ, ಇದೀಗ ಈ ಪದಾರ್ಥಗಳನ್ನು ಬಳಸಿ ಹೇಗೆ ಮನೆ ಮದ್ದನ್ನು ತಯಾರಿಸಿಕೊಳ್ಳುವುದು ಎಂದು ತಪ್ಪದೇ ಕೆಳಗಿನ ವಿಡಿಯೋವನ್ನು ನೋಡಿ ತಿಳಿದುಕೊಳ್ಳಿ ಧನ್ಯವಾದ.

VIDEO CREDIT: Sowmya kannada channel.

ಜಾಹಿರಾತು;

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Facebook Comments
Related