ಇದ್ದನ್ನು ತಲೆಗೆ ಹಚ್ಚಿದರೆ ಕೇವಲ 30 ನಿಮಿಷದಲ್ಲಿ ನಿಮ್ಮ ತಲೆಯ ಹೊಟ್ಟು ಮಾಟು ಮಾಯವಾಗುತ್ತದೆ..!!

ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಯುವಕ ಯುವತಿ ಎಂಬ ಭೇದಭಾವವಿಲ್ಲದೆ ಎಲ್ಲರೂ ಕೂಡ ಹೆಚ್ಚಿನ ಆಸಕ್ತಿಯನ್ನು ತಲೆ ಕೂದಲಿಗೆ ನೀಡುತ್ತಾರೆ, ಏಕೆಂದರೆ ತಲೆ ಕೂದಲಿಗೆ ಸಂಬಂಧಪಟ್ಟ ಹಾಗೆ ಹತ್ತಾರು ಸಮಸ್ಯೆಗಳು ಈಗಿನ ಕಾಲದಲ್ಲಿ ಎಲ್ಲ ವಯಸ್ಸಿನವರನ್ನು ಕೂಡ ಕಾಡುತ್ತಿರುವುದನ್ನು ಗಮನಿಸಬಹುದು.

ಈಗಿನ ಕಾಲದ ಜನರನ್ನು ಹೆಚ್ಚಾಗಿ ಕಾಡುತ್ತಿರುವ ತಲೆಕೂದಲಿನ ಸಮಸ್ಯೆಯಲ್ಲಿ ಮುಖ್ಯವಾದುದೆಂದರೆ ತಲೆಯ ಹೊಟ್ಟಿನ ಸಮಸ್ಯೆ, ಈ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಲು ನಾವು ನೀವು ಸೇರಿದಂತೆ ಎಷ್ಟೊಂದು ಜನರು ಏನೆಲ್ಲಾ ಪ್ರಯತ್ನಗಳನ್ನು ಮಾಡಿರುತ್ತಾರೆ ಎಂಬುದು ತಿಳಿದಿದೆ.

ಸಾಮಾನ್ಯವಾಗಿ ತಲೆಹೊಟ್ಟಿನ ಸಮಸ್ಯೆಗೆ ಹಲವಾರು ಕಾರಣಗಳನ್ನು ಹೇಳುತ್ತಾರೆ ಒತ್ತಡ ಹೆಚ್ಚಾಗುವುದರಿಂದ ಕೂಡ ತಲೆ ಕೂದಲಿನಲ್ಲಿ ಹೊಟ್ಟು ಹೆಚ್ಚಾಗುತ್ತದೆ, ಅದರ ಜೊತೆಗೆ ಕಲುಷಿತವಾದ ಪ್ರದೇಶದಲ್ಲಿ ಇರುವುದರಿಂದ ಮತ್ತು ಹೊಗೆ ಧೂಳು ಈ ರೀತಿಯಾದಂತಹ ವಾತಾವರಣದಲ್ಲಿ ಇರುವುದರಿಂದ ಕೂಡಾ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ, ಅದಕ್ಕಾಗಿ ಹಲವಾರು ರೀತಿಯಾಂದಂತಹ ಕಂಡೀಷನರ್ ಶ್ಯಾಂಪು ಎಣ್ಣೆಗಳನ್ನು ನಾವು ತಲೆ ಕೂದಲಿಗೆ ಹಚ್ಚುತ್ತೇವೆ ಎಂಬುದು ಎಲ್ಲರಿಗೂ ಗೊತ್ತಿರುವಂತಹ ಒಂದು ಪ್ರಮುಖವಾದ ವಿಷಯ. ಆದರೆ ಅವುಗಳನ್ನೆಲ್ಲ ಬಿಟ್ಟು ಈ ದಿನ ಮನೆಯಲ್ಲಿಯೇ ಕೇವಲ ಎರಡು ಸಾಮಗ್ರಿಗಳಿಂದಾಗಿ ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ .

ಈ ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಲು ಬೇಕಾಗುವ ಎರಡು ಸಾಮಗ್ರಿಗಳೆಂದರೆ ಮೊಟ್ಟೆ ಮತ್ತು ನಿಂಬೆಹಣ್ಣು ಅದನ್ನು ಹೇಗೆ ತಯಾರಿಸುವುದು ಮತ್ತೆ ಹೇಗೆ ಹಚ್ಚುವುದು ಎಂಬುದನ್ನು ತಿಳಿಸಿಕೊಡುತ್ತೇನೆ. ಮೊದಲು ಮೊಟ್ಟೆಯನ್ನು ಒಡೆದು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು ಹಳದಿ ಮತ್ತು ಬಿಳಿ ಭಾಗವನ್ನು ಬೇರ್ಪಡಿಸುವ ಅವಶ್ಯಕತೆ ಇಲ್ಲ ಎರಡನ್ನೂ ಒಂದೇ ಪಾತ್ರೆಗೆ ಹಾಕಿಕೊಂಡು ಒಂದು ನಿಂಬೆಹಣ್ಣನ್ನು ಕತ್ತರಿಸಿ ಅದರಲ್ಲಿ ಒಂದು ಭಾಗವನ್ನು ಆ ಮೊಟ್ಟೆಯ ಪಾತ್ರೆಗೆ ಹಿಂಡಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಅದಾದ ನಂತರ ಅದನ್ನು ತಲೆಯ ಬುಡಕ್ಕೆ ಅಂದರೆ ಕೂದಲ ಬೇರುಗಳಿಗೆ ಮೃದುವಾಗಿ ಹಚ್ಚಬೇಕು ಈ ರೀತಿ ಹಚ್ಚುವುದರಿಂದಾಗಿ ಹೊಟ್ಟು ಕಡಿಮೆಯಾಗುತ್ತದೆ.

ಅದಾದ ನಂತರ ಸ್ನಾನವನ್ನು ಮಾಡುವುದು ಉತ್ತಮ ಈ ರೀತಿ ಸಮಸ್ಯೆಗಳು ಎಲ್ಲರನ್ನೂ ಕಾಡುತ್ತಿರುತ್ತವೆ ಎಂಬುದು ನಮಗೆ ತಿಳಿದಿರುತ್ತದೆ, ಈ ವಿಧಾನವನ್ನು ಅನುಸರಿಸಿ ತಲೆಯ ಕೂದಲಿಗೆ ಈಗ ಹೇಳಿದ ಎರಡು ಪದಾರ್ಥಗಳನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚುವುದರಿಂದಾಗಿ ಹೊಟ್ಟಿನ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಅದರಿಂದ ನಿಮ್ಮ ಕೂದಲ ಆರೋಗ್ಯ ಕೂಡ ಚೆನ್ನಾಗಾಗುತ್ತದೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ನಿಮ್ಮ ಚರ್ಮದ ಆರೋಗ್ಯವನ್ನು ಕೂಡ ಉತ್ತಮವಾದ ರೀತಿಯಲ್ಲಿ ಕಾಪಾಡಿಕೊಳ್ಳುವ ಪ್ರಯತ್ನವನ್ನು ಮಾಡಬಹುದು, ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ತಪ್ಪದೇ ಸಂಪೂರ್ಣವಾಗಿ ನೋಡಿ ತಲೆಹೊಟ್ಟಿನ ಸಮಸ್ಯೆ ಇರುವವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು ಶುಭ ದಿನ.

 

Video credit : Yoyo tv kannada

ಜಾಹಿರಾತು;

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594
ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Facebook Comments
Related