ಈರುಳ್ಳಿ ಸಿಪ್ಪೆಯನ್ನು ಕಸಕ್ಕೆ ಎಸೆಯುವ ಮೊದಲು ಈ ವಿಡಿಯೋ ನೋಡಿ!!

ಸ್ನೇಹಿತರೇ ನೀವೆಲ್ಲರೂ ಈರುಳ್ಳಿಯ ಬಗ್ಗೆ ಕೇಳಿರುತ್ತೀರಾ. ಅಡುಗೆಯಲ್ಲಿ ಈ ಒಂದು ಈರುಳ್ಳಿ ಇರದಿದ್ದರೆ ರುಚಿಯೂ ಕೂಡ ಅಷ್ಟೇನೂ ಇರುವುದಿಲ್ಲ. ಈರುಳ್ಳಿಯನ್ನು ಆರೋಗ್ಯವಾಗಿ ಇರುವುದಕ್ಕೆ ಕೂಡ ಬಳಸಬಹುದು. ಅದು ಹೇಗೆ ಅಂತೀರಾ? ಹೌದು ಸ್ನೇಹಿತರೆ ಆರೋಗ್ಯವಾಗಿ ಇರುವುದಕ್ಕೆ ಈರುಳ್ಳಿ ತುಂಬಾನೇ ಸಹಾಯ ಮಾಡುತ್ತದೆ. ರಕ್ತ ಶುದ್ಧಿ ಮಾಡುವುದರಲ್ಲಿ ಈರುಳ್ಳಿ ಪ್ರಮುಖ ಸ್ಥಾನವನ್ನು ಹೊಂದಿದೆ. ಮತ್ತು ಈರುಳ್ಳಿ ಮಾತ್ರ ಅಲ್ಲ ಈ ಒಂದು ಈರುಳ್ಳಿ ಸಿಪ್ಪೆಯಲ್ಲಿಯೂ ಕೂಡ ಆ್ಯಂಟಿ ಆಕ್ಸಿಡೆಂಟ್‌ಗಳು ಹೆಚ್ಚಾಗಿರುವುದರಿಂದ ಈರುಳ್ಳಿ ಸಿಪ್ಪೆಯಲ್ಲಿಯೂ ಕೂಡ ಆರೋಗ್ಯಕ್ಕೆ ಉಪಯೋಗವಾಗುವಂತಹ ಅಂಶಗಳು ಇವೆ.

ಹಾಗಾದರೆ ಈರುಳ್ಳಿ ಸಿಪ್ಪೆ ಯು ಹೇಗೆ ಆರೋಗ್ಯವಾಗಿ ಲಾಭದಾಯಕ ಎಂದು ಈ ಮುಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ. ಸ್ನೇಹಿತರೇ ಈ ಮಾಹಿತಿ ನಿಮಗೆ ತುಂಬಾನೇ ಉಪಯುಕ್ತವಾಗಿರುತ್ತದೆ. ಆದ್ದರಿಂದ ಪೂರ್ತಿ ಮಾಹಿತಿಯನ್ನು ಓದಿ ಈಗಲೇ ಈರುಳ್ಳಿ ಸಿಪ್ಪೆಯ ಮಹತ್ವವನ್ನು ತಿಳಿದುಕೊಳ್ಳಿ.

ಮನೆಯಲ್ಲಿ ಹೆಣ್ಣು ಮಕ್ಕಳು ಈರುಳ್ಳಿಯನ್ನು ಕತ್ತರಿಸಿ ಅದರ ಸಿಪ್ಪೆಯನ್ನು ಆಚೆಗೆ ಬಿಸಾಡುತ್ತಾರೆ. ಆದರೆ ಈ ಒಂದು ಈರುಳ್ಳಿ ಸಿಪ್ಪೆಯಲ್ಲಿಯೂ ಕೂಡ ಅನೇಕ ಲಾಭಗಳಿವೆ.

ಸೂಪ್ ಮಾಡುವಾಗ ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಿ ಈ ನೀರನ್ನು ಕುಡಿಯುವುದರಿಂದ ನಮ್ಮ ದೇಹವನ್ನು ಸ್ವಚ್ಛ ಮಾಡುತ್ತದೆ ಮತ್ತು ಚರ್ಮದ ಒಳಭಾಗವನ್ನು ಕೂಡ ಈರುಳ್ಳಿ ಸಿಪ್ಪೆ ಸ್ವಚ್ಛ ಮಾಡುತ್ತದೆ. ನಿಮಗೇನಾದರೂ ಗಂಟಲು ನೋವು ಬಂದರೆ ಬಿಸಿ ನೀರನ್ನು ಕುದಿಸಿ ಅದಕ್ಕೆ ಈರುಳ್ಳಿ ಸಿಪ್ಪೆಯನ್ನು ಹಾಕಿ ಜೊತೆಗೆ ಕುದಿಸುವುದರಿಂದ ಆ ಒಂದು ನೀರು ಕೂಡ ಗಂಟಲು ನೋವು ಸಮಸ್ಯೆಯಿಂದ ಮುಕ್ತಿ ಕೊಡುತ್ತದೆ.

ಈರುಳ್ಳಿ ಸಿಪ್ಪೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹೆಚ್ಚಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಾಗಿಸುತ್ತದೆ. ಈ ಒಂದು ಈರುಳ್ಳಿ ಸಿಪ್ಪೆಯಿಂದ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ ಅಂತೀರಾ ಸ್ನೇಹಿತರೇ? ಈ ಒಂದು ಈರುಳ್ಳಿ ಸಿಪ್ಪೆಯನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ಅರಿಶಿನ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಕಲೆ ದೂರವಾಗುತ್ತದೆ. ಈ ಒಂದು ಈರುಳ್ಳಿ ಸಿಪ್ಪೆಯನ್ನು ಬಿಸಿನೀರಿನಲ್ಲಿ ಹಾಕಿ ಕುದಿಸಿ ಮುಖವನ್ನು ತೊಳೆಯುವುದರಿಂದ ಕೂಡ ಮುಖದಲ್ಲಿ ಮೊಡವೆ ಕಡಿಮೆಯಾಗುತ್ತದೆ. ಈರುಳ್ಳಿ ಸಿಪ್ಪೆಯನ್ನು ಹಾಗೆಯೇ ಬಿಸಾಡಬಾರದು ಇದನ್ನು ಗಿಡಗಳಿಗೆ ಹಾಕುವುದರಿಂದ ಇದು ಒಳ್ಳೆಯ ಗೊಬ್ಬರವಾಗಿ ಗಿಡಕ್ಕೆ ಒಳ್ಳೆ ಪೌಷ್ಟಿಕಾಂಶ ಸಿಗುತ್ತದೆ.

ನೋಡಿದ್ರಲ್ಲ ಸ್ನೇಹಿತರೇ ನಾವು ಈರುಳ್ಳಿ ಸಿಪ್ಪೆಯಲ್ಲಿ ಇಂತಹ ಉಪಯೋಗಗಳು ಕೂಡ ಸಿಗುತ್ತದೆ ಅಂತ ನಮಗೆ ಆಶ್ಚರ್ಯ ಅನಿಸುತ್ತದೆ ಅಲ್ವಾ? ಹಾಗಾದರೆ ಈಗಲೇ ನೀವು ಈರುಳ್ಳಿ ಸಿಪ್ಪೆಯ ಇಷ್ಟೆಲ್ಲಾ ಉಪಯೋಗಗಳನ್ನು ಪಡೆದುಕೊಳ್ಳಿ ಮತ್ತು ಈ ಒಂದು ಚಿಕ್ಕ ಮಾಹಿತಿಯನ್ನು ನಿಮ್ಮ ಗೆಳೆಯರಲ್ಲಿ ಕೂಡ ಶೇರ್ ಮಾಡಿ.

ಇನ್ನೂ ಇಂತಹ ಸಾಕಷ್ಟು ವಿಚಾರಗಳಿಗಾಗಿ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಧನ್ಯವಾದಗಳು.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:
ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Facebook Comments
Related