ಈ ಎಲೆಗಳ ಕಷಾಯವನ್ನು ಕುಡಿದರೆ ಶ್ವಾಸನಾಳಗಳು ಕ್ರಮೇಣ ತೆರೆದುಕೊಳ್ಳುತ್ತದೆ..!!

ಅಸ್ತಮಾದಂತಹ ಸಮಸ್ಯೆಗೆ ಆಚೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗೊ ಅವಶ್ಯಕತೆ ಇಲ್ಲ, ಹೌದು ಸ್ನೇಹಿತರೆ ಇದು ನಿಜ ನೀವು ಉಬ್ಸ ಅಂದರೆ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರೆ ನಾವು ಹೇಳುವಂತಹ ಈ ಸುಲಭವಾದ ಮನೆ ಮದ್ದನ್ನು ಕೇವಲ ಏಳು ದಿನಗಳ ಕಾಲ ಪಾಲಿಸಿ ನೋಡಿ, ನಿಮ್ಮ ಕಣ್ಣಾರೆ ನೀವೇ ಉತ್ತಮವಾದ ಫಲಿತಾಂಶವನ್ನು ಕಾಣಬಹುದಾಗಿದೆ. ಹಾಗೂ ನಾವು ಬಳಸುವಂತಹ ಪದಾರ್ಥಗಳು ಎಲ್ಲವೂ ಕೂಡ ನೈಸರ್ಗಿಕವಾಗಿದ್ದು ನೀವು ಯಾವುದೇ ಚಿಂತೆ ಇಲ್ಲದೆ ನಿಮ್ಮ ಅಸ್ತಮಾ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಹಾಗಾದರೆ ತಿಳಿಯೋಣ ಅಸ್ತಮಾ ಸಮಸ್ಯೆಗೆ ಯಾವುದು ಆ ಮನೆ ಮದ್ದು ಅನ್ನೋದನ್ನು ಮತ್ತು ನಿಮಗೆ ಇದಕ್ಕಾಗಿಯೇ ಬೇಕಾಗಿರುವಂತಹ ಪದಾರ್ಥಗಳು ಅಂದರೆ ಶುಂಠಿ ಪುದಿನಾ ಸೊಪ್ಪು ಅರಿಶಿನ ಲವಂಗ ಮೆಣಸು.

ನಾವು ಈ ಮೇಲೆ ತಿಳಿಸಿದಂತಹ ಎಲ್ಲ ಪದಾರ್ಥಗಳು ಕೂಡ ನಿಮ್ಮ ಮನೆಯಲ್ಲಿ ಇರುತ್ತದೆ ಹಾಗೂ ಯಾವ ಪದಾರ್ಥಗಳು ಕೂಡ ಹೆಚ್ಚು ದುಬಾರಿ ಏನೂ ಅಲ್ಲ, ಸುಲಭವಾಗಿ ಕೈಗೆಟುಕುವಂತ ಬೆಲೆಯಲ್ಲಿಯೇ ಈ ಪದಾರ್ಥಗಳ ಬೆಲೆ ಇರುತ್ತವೆ. ಆದ್ದರಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ತೆಗೆದುಕೊಳ್ಳುತ್ತಿರುವಂತ ಮಾತ್ರೆಗಳ ಅವಶ್ಯಕತೆ ಇರುವುದಿಲ್ಲ ನೀವು ಈ ಮನೆ ಮದ್ದನ್ನು ಕೇವಲ ಏಳು ದಿನಗಳ ಕಾಲ ಪಾಲಿಸುವುದರಿಂದ.

ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರನ್ನು ತೆಗೆದುಕೊಳ್ಳಿ ನಂತರ ಶುಂಠಿಯನ್ನು ಜಜ್ಜಿ ಅದಕ್ಕೆ ಹಾಕಿ ಸ್ವಲ್ಪ ಸಮಯದ ಬಳಿಕ ಪುದೀನ ಸೊಪ್ಪನ್ನು ಹಾಕಿ ಅದಕ್ಕೆ ಅರ್ಧ ಚಮಚ ಅರಿಶಿನವನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿ, ನಂತರ ನೀರನ್ನು ಶೋಧಿಸಿ ಅದಕ್ಕೆ ಮೆಣಸಿನ ಪುಡಿ ಮತ್ತು ಲವಂಗದ ಎಣ್ಣೆಯನ್ನು ಹಾಕಿ ಇದೀಗ ನೀವು ತೆಗೆದುಕೊಳ್ಳಬೇಕಾದಂತ ಮನೆ ಮದ್ದು ರೆಡಿಯಾಗಿದೆ.

ಈ ನೀರು ಅಸ್ತಮಾ ಸಮಸ್ಯೆಯನ್ನು ಪರಿಹರಿಸುವುದರಲ್ಲಿ ತುಂಬಾನೇ ಉಪಯುಕ್ತವಾಗಿದೆ ಹಾಗೂ ಇದನ್ನು ಮಾಡೋದು ಕೂಡ ತುಂಬಾನೇ ಸುಲಭ, ಎಲ್ಲ ಪದಾರ್ಥಗಳು ಇದ್ದರೆ ಇದನ್ನು ಕ್ಷಣ ಮಾತ್ರದಲ್ಲಿಯೇ ತಯಾರಿಸಿಕೊಂಡು ಕುಡಿಯಬಹುದು. ಹಾಗೆ ಸ್ನೇಹಿತರೇ ನೀವು ಈ ನೀರನ್ನು ಯಾವಾಗ ಹೇಗೆ ಕುಡಿಯಬೇಕು ಅಂದರೆ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ ನಂತರ ಒಂದು ಲೋಟ ಬಿಸಿನೀರನ್ನು ಇದರೊಟ್ಟಿಗೆ ಕುಡಿದರೆ ಉತ್ತಮ.

ಇದನ್ನು ಏಳು ದಿನಗಳ ಕಾಲ ಪಾಲಿಸಿ ಜೊತೆಗೆ ಮೊಳಕೆ ಕಟ್ಟಿದ ಕಾಳುಗಳನ್ನು ಉಪ್ಪನ್ನು ಹಾಕದೇ ಪ್ರತಿದಿನ ಸೇವಿಸಿ ಜೊತೆಗೆ ನೀವು ಈ ಮನೆಮದ್ದನ್ನು ಪಾಲಿಸುವಾಗ ನಿಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚು ಉಪ್ಪನ್ನು ಬಳಸಲು ಹೋಗಬೇಡಿ ಹಾಗೂ ನೀವು ಮಾಡಬೇಕಾಗಿರುವ ಮತ್ತೊಂದು ಕೆಲಸವೇನು ಅಂದರೆ ಪ್ರತಿ ದಿನ ಅಥವಾ ದಿನ ಬಿಟ್ಟು ದಿನ ನೀರಿನ ಶಾಖವನ್ನು ತೆಗೆದುಕೊಳ್ಳುವುದರಿಂದ ಜೊತೆಗೆ ಆ ನೀರಿನೊಂದಿಗೆ ಸ್ವಲ್ಪ ನೀಲಗಿರಿ ಎಣ್ಣೆಯನ್ನು ಹಾಕಿ ಅದರಲ್ಲಿ ಉಸಿರಾಡುವುದರಿಂದ ಕೂಡ ಇನ್ನೂ ಬೇಗ ಸಮಸ್ಯೆ ಪರಿಹಾರವಾಗುತ್ತದೆ.

 

VIDEO CREDIT: Sowmya kannada channel

ಜಾಹಿರಾತು;

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Facebook Comments
Related