ಈ ಲಕ್ಷಣಗಳು ಕಾಣಿಸಿಕೊಂಡರೆ ಅದು ಲಕ್ವ OR stroke ರೋಗ ಬರುವ ಮುನ್ಸೂಚನೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ!!

ಮಾನವನ ದೇಹದಲ್ಲಿ ಪ್ರತಿಯೊಂದು ಅಂಗಾಂಗಗಳಿಗೆ ಕೂಡ ರಕ್ತ ಪರಿಚಲನೆ ಆಗಲೇಬೇಕು. ಇಲ್ಲವಾದಲ್ಲಿ ಯಾವುದಾದರೂ ಒಂದು ಸಮಸ್ಯೆ ಆಗುತ್ತದೆ. ಹಾಗೆಯೇ ನಮ್ಮ ಇಡೀ ದೇಹವನ್ನೇ ಕಂಟ್ರೋಲ್ ಮಾಡುವಂತಹ ಮೆದುಳಿಗೆ ರಕ್ತ ಪರಿಚಲನೆ ಆಗದಿದ್ದಾಗ ಏನಾಗುತ್ತದೆ ಅಂತ ಹೇಳೋದಾದರೆ ಆ ಒಂದು ಸಮಸ್ಯೆಯನ್ನೆ ಲಕ್ವಾ ಅಂದರೆ ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ.

ಪಾರ್ಶವಾಯು ಅಂದರೆ ಲಕ್ವ ಹೊಡೆದರೆ ಮನುಷ್ಯನ ದೇಹದಲ್ಲಿ ಕೆಲವೊಂದು ಅಂಗಾಂಗಗಳು ಕೆಲಸವನ್ನು ನಿರ್ವಹಿಸುವುದಿಲ್ಲ ಮತ್ತು ಕೈಗಳು ಕಾಲುಗಳು ಸ್ವಾಧೀನ ಕಳೆದುಕೊಳ್ಳುತ್ತವೆ. ಈ ಪಾರ್ಶ್ವವಾಯು ಬರಲು ಕಾರಣವೇನು ಅಂತ ತಿಳಿಯುವುದಾದರೆ ಯಾರು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುತ್ತಾರೋ ಅಂಥವರಿಗೆ ಲಕ್ವ ಹೊಡೆಯುತ್ತದೆ. ಯಾರಿಗೆ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿರುತ್ತದೆ ಅಂತಹವರಿಗೂ ಕೂಡ ಈ ಲಕ್ವ ಹೊಡೆಯುತ್ತದೆ ಎಂದು ಹೇಳಲಾಗುವುದು.

ನಮ್ಮ ದೇಹದ ಪ್ರತಿಯೊಂದು ಭಾಗಗಳಿಗೂ ರಕ್ತ ಪರಿಚಲನೆ ಮಾಡುವಂತೆ ಮಾಡುವುದು ಹೃದಯ ಆದರೆ ನಮ್ಮ ಇಡೀ ದೇಹವನ್ನು ಕಂಟ್ರೋಲ್ ಮಾಡುವುದು ಮೆದುಳಿನ ಭಾಗವಾಗಿರುತ್ತದೆ. ಆದ್ದರಿಂದ ಯಾವಾಗ ಮೆದುಳಿಗೆ ರಕ್ತ ಪರಿಚಲನೆ ಆಗುವುದಿಲ್ಲವೋ ನಮ್ಮ ದೇಹದಲ್ಲಿ ಮೆದುಳು ಬೇರೆ ಅಂಗಾಂಗಗಳನ್ನು ಕಂಟ್ರೋಲ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ನಮ್ಮ ದೇಹದಲ್ಲಿ ಅನೇಕ ಸೂಕ್ಷ್ಮ ಅಂಗಗಳನ್ನು ನಾವು ಕಾಣಬಹುದಾಗಿದೆ. ಅಂತಹ ಸೂಕ್ಷ್ಮ ಅಂಗಾಂಗಗಳಲ್ಲಿ ಮೆದುಳು ಕೂಡಾ ಒಂದು ಇದಕ್ಕೆ ರಕ್ತ ಪರಿಚಲನೆಯಾಗದಿದ್ದರೆ ದೊಡ್ಡ ಸಮಸ್ಯೆಯನ್ನು ವ್ಯಕ್ತಿ ಅನುಭವಿಸಬೇಕಾಗುತ್ತದೆ. ಲಕ್ವಾ ಅಥವಾ ಪಾರ್ಶ್ವವಾಯು ಆಗುವುದು ಅನ್ನೋದನ್ನು ನೀವು ಕೇಳಿರುತ್ತೀರ. ಈ ರೀತಿ ಸಮಸ್ಯೆಯಾದಾಗ ಇದಕ್ಕೆ ಯಾವುದೇ ರೀತಿಯಲ್ಲಿಯೂ ಪ್ರಥಮ ಚಿಕಿತ್ಸೆ ದೊರೆಯುವುದಿಲ್ಲ. ಆದಷ್ಟು ಬೇಗ ಇದಕ್ಕೆ ಚಿಕಿತ್ಸೆಯನ್ನು ಕೊಡಿಸಬೇಕಾಗುತ್ತದೆ.

ಯಾರು ಹೆಚ್ಚಾಗಿ ಒತ್ತಡಗಳನ್ನು ಮಾಡಿಕೊಳ್ಳುತ್ತಿರುತ್ತಾರೆ, ಯಾರಿಗೆ ರಕ್ತದ ತಳ ಸಮಸ್ಯೆ ಹೆಚ್ಚಾಗಿರುತ್ತದೆ ಅಂಥವರಲ್ಲಿ ಈ ಲಕ್ವ ಹೊಡೆಯುವುದು ಅನ್ನೋ ಸಮಸ್ಯೆ ಬರುತ್ತದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕೂಡ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಲಕ್ವ ಹೊಡೆದರೆ ಯಾವುದೇ ರೀತಿಯ ಪ್ರಥಮ ಚಿಕಿತ್ಸೆ ಇಲ್ಲದೇ ಇರುವ ಕಾರಣದಿಂದಾಗಿ ಲಕ್ವ ಹೊಡೆದಿದೆ ಎಂದು ತಿಳಿದ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಅಥವಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇದಕ್ಕೆ ಸಂಬಂಧಪಟ್ಟಂತೆ ಚಿಕಿತ್ಸೆಯನ್ನು ಕೊಡಿಸುವುದು ಉತ್ತಮ.

ಲಕ್ವ ಹೊಡೆಯುವ ಸಂದರ್ಭದಲ್ಲಿ ಯಾವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಅಂದರೆ ಹೃದಯಾಘಾತ ಆಗುವ ರೀತಿ ಅಥವಾ ಕೈ ಕಾಲುಗಳು ಅಲುಗಾಡಿಸಲು ಸಾಧ್ಯವಾಗುವುದಿಲ್ಲ ಮತ್ತು ಈ ಲಕ್ವಾ ಹೊಡೆದಾಗ ಮಾತನಾಡಲು ಕೂಡ ಆಗುತ್ತಿರುವುದಿಲ್ಲ. ತೊದಲು ನುಡಿ ಬರುತ್ತಿರುತ್ತದೆಮ ಈ ರೀತಿ ಲಕ್ಷಣಗಳು ಕಂಡು ಬಂದಲ್ಲಿ ಇದು ಲಕ್ವ ಹೊಡೆಯುವ ಸಾಧ್ಯತೆಗಳು ಆಗಬಹುದು ಅಂತ ತಿಳಿದುಕೊಳ್ಳಬೇಕು ಮತ್ತು ಕೂಡಲೇ ಆಸ್ಪತ್ರೆಗೆ ದಾಖಲೆ ಮಾಡಿ ಇದಕ್ಕೆ ಬೇಕಾಗಿರುವ ಚಿಕಿತ್ಸೆಯನ್ನು ಕೊಡಿಸಬೇಕು.

ಪಾರ್ಶ್ವವಾಯು ಸಮಸ್ಯೆ ಇಂತಹದ್ದೇ ವಯಸ್ಸಿನವರಿಗೆ ಬರುತ್ತದೆ ಅಂತ ಹೇಳಲು ಆಗುವುದಿಲ್ಲ. ಎಲ್ಲಾ ವಯಸ್ಕರಿಗೂ ಕೂಡ ಈ ಲಕ್ವಾ ಹೊಡೆಯುವ ಸಮಸ್ಯೆ ಬರುತ್ತದೆ. ಆದ್ದರಿಂದ ಸಕ್ಕರೆ ಕಾಯಿಲೆ ಅಥವಾ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳದೆ ಆದಷ್ಟು ಸಮಾಧಾನವಾಗಿ ಇರುವುದು ಉತ್ತಮ ಅಂತ ಹೇಳಬಹುದು.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

ಜ್ಯೋತಿಷ್ಯ ಜಾಹಿರಾತು:
ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Facebook Comments
Related