ಈ ಶೂಗಳನ್ನು ನಾವು ನೋಡಿ ಖುಷಿ ಪಡಬಹುದೇ ಹೊರತು ಧರಿಸಲು ಸಾಧ್ಯವಿಲ್ಲ.. |

ಟ್ರೆಂಡ್ ಬದಲಾಗುತ್ತಿದ್ದ ಹಾಗೇ ನಮ್ಮ ಜನರ ಜೀವನ ಶೈಲಿ ಕೂಡ ಬದಲಾಗುತ್ತಿರುತ್ತದೆ, ಇನ್ನು ಜನರ ವೇಷಭೂಷಣಗಳು ಕೂಡ ಟ್ರೆಂಡ್ಗೆ ತಕ್ಕ ಹಾಗೆ ಬದಲಾಗುತ್ತಲೇ ಇರುತ್ತದೆ, ಹಾಗೆಯೇ ವೇಷಭೂಷಣ ಅಂದಾಗ ತಮ್ಮ ವಸ್ತ್ರಗಳಿಗೆ ಎಷ್ಟು ಆಸಕ್ತಿಯನ್ನು ನೀಡುತ್ತಾರೋ ಇನ್ನು ಕೆಲವರು ಅದಕ್ಕಿಂತ ಹೆಚ್ಚಾಗಿ ತಾವು ಧರಿಸುವಂತಹ ಶೂಸ್ ಗಳಿಗೆ ಆಗಲಿ ಅಥವಾ ಚಪ್ಪಲಿಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಶೂಸ್ ಗಳ ವಿಚಾರಕ್ಕೆ ಬಂದರೆ ಸಾಮಾನ್ಯವಾಗಿ ಶೂಸ್ ಗಳು ಅಂದರೆ ಎಲ್ಲರು ಕೂಡ ಇಷ್ಟಪಡುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಈ ಒಂದು ಶೂಸ್ ಗಳಲ್ಲಿ ನಾನಾ ರೀತಿಯ ವೆರೈಟಿ ವೆರೈಟಿ ಡಿಸೈನರ್ ಶೂಸ್ಗಳನ್ನು ನಾವು ಕಾಣಬಹುದಾಗಿದೆ, ಈ ರೀತಿ ಶೂಸ್ ಗಳ ಬಗ್ಗೆ ನಾವು ಮಾತನಾಡುವಾಗ ನಿಮಗೆ ಶೂಸ್ನ ಬಗ್ಗೆ ಈ ದಿನದ ಮಾಹಿತಿಯಲ್ಲಿ ಅಚ್ಚರಿಯ ವಿಚಾರಗಳನ್ನು ತಿಳಿಸಿಕೊಡುತ್ತೇವೆ. ಈ ರೀತಿಯ ಶೂಸ್ಗಳನ್ನು ಕೂಡ ಕಂಪನಿಗಳು ಡಿಸೈನ್ ಮಾಡುತ್ತವೆ ಅಂತ ನೀವು ಬಾಯಿ ಮೇಲೆ ಕೈಯನ್ನು ಇಟ್ಟುಕೊಳ್ಳುವುದು ಮಾತ್ರ ಪಕ್ಕಾನೆ.

ಹಾಗಾದರೆ ನಿಮಗೂ ಕೂಡ ಆ ಶೂಸ್ ಗಳ ಬಗ್ಗೆ ತಿಳಿದುಕೊಳ್ಳಬೇಕು ಅನ್ನೋ ಆಸಕ್ತಿ ಈಗಾಗಲೇ ಹುಟ್ಟಿದ್ದರೆ, ಈ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿಯಿರಿ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

>> ನೈಕ್ ಏರ್ ಮಗ್ …
ನೀವೇನಾದರೂ ಸೋಮಾರಿಗಳಾಗಿದ್ದಾರೆ, ನಿಮ್ಮ ಬಳಿ ಹೆಚ್ಚು ಹಣವಿದ್ದರೆ ನೋಡಿ ನೀವು ಈ ಶೋವನ್ನು ಖರೀದಿಸಬಹುದಾಗಿದೆ. ಈ ಶೂನ ಸ್ಪೆಷಾಲಿಟಿ ಏನು ಅಂತ ಹೇಳ್ತೀವಿ ಕೇಳಿ ಅದೇನೆಂದರೆ ಶೂಸ್ ಅನ್ನು ಹಾಕಿಕೊಂಡಾಗ ಲೇಸ್ ಅನ್ನು ಕಟ್ಟಿಕೊಳ್ಳಬೇಕು ಇದಕ್ಕಾಗಿ ಕೈಗಳನ್ನು ಬಳಸಬೇಕು ಆದರೆ ಈ ಸ್ಪೆಷಲ್ ಶೂಸ್ ನಲ್ಲಿ ನೀವು ಶೂಸ್ ಅನ್ನು ಧರಿಸಿದರೆ ಸಾಕು ಅಟೋಮೆಟಿಕ್ ಆಗಿ ಶೂಲೇಸ್ ಕಟ್ಟಿಕೊಳ್ಳುತ್ತದೆ.
ಇದನ್ನು ನೈಕ್ ಎಂಬ ಪ್ರಸಿದ್ಧ ಶೂ ಕಂಪನಿಯು ಡಿಸೈನ್ ಮಾಡಿದ್ದು ಈ ಐಡಿಯಾ 1990ರಲ್ಲೆ ಬಂದಿದ್ದರೂ ಕೂಡ ಈ ಶೂವನ್ನು ಮ್ಯಾನುಫ್ಯಾಕ್ಚರ್ ಮಾಡಿದ್ದು ಮಾತ್ರ 2011ರಲ್ಲಿ, ಈ ಶೂನ ಬೆಲೆ ಎಷ್ಟು ಅಂದರೆ ಬರೋಬ್ಬರಿ ೨೫ಲಕ್ಷ ರೂಪಾಯಿಯ ಪ್ರೈಸ್ ಟ್ಯಾಗ್ ನೊಂದಿಗೆ ಇದನ್ನು ಮ್ಯಾನುಫ್ಯಾಕ್ಚರ್ ಮಾಡಲಾಗಿತ್ತು.

> ಗೋಲ್ಡನ್ ಶೂಸ್ …
ತಾವು ಬಳಸುವಂತಹ ವಸ್ತುಗಳು ಎಲ್ಲವೂ ಕೂಡ ಚಿನ್ನದೆ ಆಗಿರಬೇಕು ಎಂದು ಅಂದುಕೊಳ್ಳುವವರು ಈ ಶೂವನ್ನು ಕೊಂಡುಕೊಳ್ಳಬಹುದು, ಈ ಶೂನ ಬೆಲೆ ೩೨ಲಕ್ಷ ರೂಪಾಯಿ. ನಿಜವಾಗ್ಲೂ ಗೋಲ್ಡನ್ ಶೂಸ್ ಅಂದ್ರೆ ಯಾರಿಗಾದ್ರೂ ಹುಬ್ಬು ಏರಿಸುವಂತೆ ಆಗಿಯೇ ಆಗುತ್ತದೆ ಅಲ್ವಾ ಸ್ನೇಹಿತರೇ.

ನೀವೇನಾದರೂ ಈ ಗೋಲ್ಡನ್ ಶೂಸ್ ಅನ್ನು ಧರಿಸಿ ಆಚೆ ಹೋದರೆ ಎಲ್ಲರಿಗೂ ಕೂಡ ನಿಮ್ಮ ಶೂಸ್ನ ಮೇಲೆ ಗಮನ ಇದೊಂದು ಪಕ್ಕಾ.

ಹಾಗಾದರೆ ಇನ್ನು ಇಂತಹ ಹಲವಾರು ಸ್ಪೆಷಲ್ ಶೂಸ್ ಬಗ್ಗೆ ನೀವು ಮಾಹಿತಿ ತಿಳಿಯಬೇಕೆಂದರೆ ಕೆಳಗೆ ನೀಡಲಾಗಿರುವ ವಿಡಿಯೋವನ್ನು ತಪ್ಪದೇ ವೀಕ್ಷಿಸಿ ಹಾಗೂ ವಿಡಿಯೊವನ್ನು ಶೇರ್ ಮಾಡೊದನ್ನ ಮರೆಯದಿರಿ ಧನ್ಯವಾದ.

Video credit: Srinath Naik

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594
ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ. 91485 49594.

Facebook Comments
Related