ಈ ಹುಡುಗ ಯಾರು ಗೊತ್ತಾ?

ಪ್ರತಿಭೆ ಎಂಬುದು ಹುಟ್ಟಿದಾಗಿನಿಂದಲೇ ಬಂದಿರುವುದಿಲ್ಲ ಎಂಬ ಮಾತು ಎಷ್ಟು ಸತ್ಯವೊ, ಅದೇ ರೀತಿಯಲ್ಲಿ ಪ್ರತಿಭೆ ಎಂಬುದು ಬಣ್ಣ ಮತ್ತು ಸೌಂದರ್ಯವನ್ನು ನೋಡಿ ಬರುವುದಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ. ಹೌದು ಸ್ನೇಹಿತರೇ ಇಂದಿನ ಸಮಾಜದಲ್ಲಿ ಜನರು ಹೇಗೆ ಜಾತಿ ಧರ್ಮ ಬಣ್ಣ ಇವುಗಳಿಂದ ಜನರನ್ನು ಅಳೆಯುತ್ತಾರೆ, ಆದರೆ ಪ್ರತಿಭೆ ಮಾತ್ರ ಯಾವ ಭೇದಭಾವವೂ ಇಲ್ಲದೆ ಅದು ನಿಷ್ಠೆ ಇದ್ದವರಲ್ಲಿ ಮಾತ್ರ ಕಾಣಬಹುದಾಗಿದೆ.

ಯಾಕೆ ಈ ದಿನದ ಲೇಖನದಲ್ಲಿ ಹೆಚ್ಚು ಪ್ರತಿಭೆಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ, ನಾವು ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ ಒಬ್ಬ ಮಹಾನ್ ಪ್ರತಿಭೆಯ ಬಗ್ಗೆ ಯಾವುದೇ ಇತಿಹಾಸದ ಬಗ್ಗೆ ಮಾತನಾಡದೆ ಈ ಆಧುನಿಕ ಕಾಲದಲ್ಲಿ ತನ್ನ ಚಿತ್ರರಂಗದ ಮೇಲಿನ ಆಸಕ್ತಿಯಿಂದಾಗಿ ಇದೀಗ ದೊಡ್ಡ ನಿರ್ದೇಶಕರಾಗಿ ಹೊಮ್ಮಿರುವಂತಹ ಈ ಇಳಿ ವಯಸ್ಸಿನ ಪ್ರತಿಭೆಯ ಬಗ್ಗೆ ಹೇಳ್ತೀವಿ ಕೇಳಿ.

ಇವರ ಬಗ್ಗೆ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪೋಸ್ಟ್ ಗಳನ್ನು ನೋಡಿರುತ್ತೀರಿ ಹಾಗೂ ಅವರ ಹೆಸರನ್ನು ಕೂಡ ಕೇಳಿರುತ್ತೀರಾ, ಇವರನ್ನು ಕಂಡರೆ ಹುಡುಗರು ಹೊಟ್ಟೆಕಿಚ್ಚು ಪಡುತ್ತಾರೆ ಮತ್ತು ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವಂತಹ ಈ ನಿರ್ದೇಶಕನ ಜೊತೆ ಟಾಪ್ ನಟ ನಟಿಯರು ಕೆಲಸ ಮಾಡೋದಕ್ಕೆ ಇಚ್ಛಿಸುತ್ತಾರೆ.

ಹೌದು ಇವರ ಹೆಸರು ಅರುಣ್ ಕುಮಾರ್ ಎಂದು ಆದರೆ ಈ ಹೆಸರನ್ನು ಹೇಳಿದರೆ ಯಾರಿಗೂ ಕೂಡ ಇವರ ಬಗ್ಗೆ ತಿಳಿಯುವುದಿಲ್ಲ, ಅಟ್ಲಿ ಅಂದರೆ ಸಾಕು ಇವರು ಥಟ್ ಅಂತ ನೆನಪಾಗಿ ಬಿಡುತ್ತಾರೆ, ಅರುಣ್ ಕುಮಾರ್ ಜನಿಸಿದ್ದು ತಮಿಳುನಾಡಿನ ಮಧುರೈನಲ್ಲಿ ಮತ್ತು ಇವರು ಸೆಪ್ಟೆಂಬರ್ 21 1986 ರಂದು ಜನಿಸಿದರು, ಇವರು ತಮ್ಮ ಹೈಯರ್ ಎಜುಕೇಷನ್ ಅನ್ನು ಸತಿಭಾಮಾ ಯೂನಿವರ್ಸಿಟಿಯಲ್ಲಿ ಬಿಎಸ್ಸಿಯನ್ನು ಮುಗಿಸಿದ್ದಾರೆ.

ತಮ್ಮ ವಿದ್ಯಾಭ್ಯಾಸ ಮುಗಿಸಿದ ಅರುಣ್ ಕುಮಾರ್ ಅವರು ಚಿತ್ರರಂಗದ ಮೇಲೆ ಒಲವು ಹೆಚ್ಚಾಗಿದ್ದ ಕಾರಣದಿಂದಾಗಿ ಚಿತ್ರರಂಗದಲ್ಲಿ ಕೆಲಸ ಮಾಡಲೆಂದು ನಿರ್ಧರಿಸುತ್ತಾರೆ, ನಂತರ ಭಾರತ ದೇಶ ಕಂಡ ಪ್ರಖ್ಯಾತ ನಿರ್ದೇಶಕರಾದ ಶಂಕರ್ ಅವರೊಡನೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಎಂದಿರನ್ ನನ್ಬನ್ ಎಂಬ ಚಿತ್ರಗಳಲ್ಲಿ ಕೆಲಸವನ್ನು ಕೂಡ ಮಾಡುತ್ತಾರೆ.

ಸ್ವಲ್ಪ ದಿನಗಳು ಕಳೆದ ಮೇಲೆ ಅರುಣ್ ಕುಮಾರ್ ಅವರು ಸ್ವಂತವಾಗಿ ನಿರ್ದೇಶನವನ್ನೂ ಮಾಡುತ್ತಾರೆ ಇವರು ಸಾಕಷ್ಟು ಟಾಪ್ ನಟರ ಜೊತೆ ನಿರ್ದೇಶನವನ್ನು ಮಾಡಿದ್ದಾರೆ, 2013ರಲ್ಲಿ ರಾಜ ರಾಣಿ ಎಂಬ ಒಂದು ದೊಡ್ಡ ಹಿಟ್ ಮೂವಿಯನ್ನು ನಿರ್ದೇಶಿಸಿದ್ದರು.

ಆ ನಂತರ ವಿಜಯ್ ಅವರನ್ನು ಹಾಕಿಕೊಂಡು ತೇರೆ ಎಂಬ ಚಲನಚಿತ್ರವನ್ನು ಕೂಡ ನಿರ್ದೇಶಿಸಿದ್ದರು ಈ ಜನರ ಚಿತ್ರ 2016 ರ ದೊಡ್ಡ ಹಿಟ್ ಮೂವಿ ಆಗಿತ್ತು, ನಂತರ ಮತ್ತೊಮ್ಮೆ ವಿಜಯ್ ಅವರೊಡನೆ 2017ರಲ್ಲಿ ಮರ್ಸಲ್ ಎಂಬ ಚಲನಚಿತ್ರವನ್ನು ಡೈರೆಕ್ಟ್ ಮಾಡಿದ್ದರು. ಈ ರೀತಿಯಾಗಿ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ಅರುಣ್ ಕುಮಾರ್ ಅವರು ಆಟ್ಲಿ ಎಂದು ಫೇಮಸ್ ಆದರು ಮತ್ತು ತಮಿಳು ಚಿತ್ರರಂಗದ ಫೇಮಸ್ ನಟಿಯಾದ ಕೃಷ್ಣಪ್ರಿಯರವರನ್ನು ಪ್ರೇಮಿಸಿ ವಿವಾಹ ಕೂಡ ಆದರು.

ಹೀಗೆ ಪ್ರತಿಭೆ ಎಂಬುದು ಬಣ್ಣ ನೋಡಿ ಅಥವಾ ಸೌಂದರ್ಯವನ್ನು ನೋಡಿ ಬರುವುದಿಲ್ಲ ಎಂಬುದಕ್ಕೆ ಅರುಣ್ ಕುಮಾರ್ ಅವರೇ ಸಾಕ್ಷಿಯಾಗಿದ್ದಾರೆ, ಹಾಗೂ ಈ ಆಟ್ಲಿ ಅವರ ಚಲನಚಿತ್ರಗಳು ನಿಮಗೆ ಇಷ್ಟವಾಗಿದ್ದರೆ ನಿಮಗೆ ಯಾವ ಚಲನಚಿತ್ರ ಇಷ್ಟ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದ.

 

Video credit :Kannada tech for youtube channel .

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ. 91485 49594.

Facebook Comments
Related