ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಹಾಗಾದ್ರೆ ಈ ಟಿಪ್ಸ್ ಪಾಲಿಸಿ..!!

ಎಲ್ಲರೂ ಕೂಡ ಇಂದಿನ ದಿನಗಳಲ್ಲಿ ದುಡ್ಡಿನ ಹಿಂದೆ ಓಡುತ್ತಿದ್ದಾರೆ. ಕೆಲಸ ಕೆಲಸ ಅಂತ ದುಡ್ಡು ಮಾಡುವುದರಲ್ಲಿಯೇ ತಮ್ಮ ಜೀವನದ ಅರ್ಧ ಸಮಯವನ್ನು ವ್ಯರ್ಥ ಮಾಡುತ್ತಾ ಇದ್ದಾರೆ. ಆದರೆ ಮನೆ ಮಂದಿಯೆಲ್ಲಾ ದುಡಿದರೂ ಕೂಡ ಹಣ ಉಳಿಯುತ್ತಿಲ್ಲ ಅಂತ. ಆದರೆ ಅವರ ದುಡಿಮೆಗೆ ಯಾವುದೇ ರೀತಿಯ ಫಲ ಸಿಗುವುದಿಲ್ಲ. ಆದ್ದರಿಂದ ಸ್ನೇಹಿತರೇ ನಿಮ್ಮ ಮನೆಯಲ್ಲಿ ದುಡ್ಡಿನ ಸಮಸ್ಯೆ ಹೆಚ್ಚಾಗಿದ್ದರೆ ದುಡ್ಡು ನಿಮ್ಮ ಕೈಯಲ್ಲಿ ನಿಲ್ಲುತ್ತಿಲ್ಲ ಅನ್ನೋದಾದರೆ ನಾವು ಇಂದು ಹೇಳುವಂತಹ ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡಿ. ನಿಮ್ಮ ಮನೆಯಲ್ಲಿ ಈ ರೀತಿಯ ಬದಲಾವಣೆಯನ್ನು ತರುವುದರಿಂದ ನಿಜಕ್ಕೂ ನಿಮ್ಮ ಮನೆಯಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತದೆ. ಹಾಗಾದರೆ ಈಗಲೇ ಈ ಒಂದು ಸುಲಭ ಉಪಾಯಗಳನ್ನು ಪಾಲಿಸಿ ಮನೆಯಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಬಹುದು.

ಹಾಗಾದರೆ ಮನೆಯಲ್ಲಿರುವಂತಹ ಸಮಸ್ಯೆಯನ್ನು ಕೇವಲ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಬದಲಾವಣೆ ಮಾಡುವುದರಿಂದ ಹೇಗೆ ದೂರ ಮಾಡಿಕೊಳ್ಳುವುದು ಅಂದರೆ ಮೊದಲನೆಯದಾಗಿ ನೀವು ಮನೆಯ ಒಳಗೆ ಬರುತ್ತಿದ್ದ ಹಾಗೆಯೇ ನಿಮ್ಮ ಕಣ್ಣಿಗೆ ಲಕ್ಷ್ಮಿ ಮತ್ತು ಕುಬೇರನನ್ನು ಕಾಣಿಸುವ ರೀತಿ ಇಬ್ಬರೂ ಒಂದೇ ಪಟ್ಟದಲ್ಲಿ ಇರುವಂತಹ ಫೋಟೋವನ್ನು ಇಡಬೇಕಾಗುತ್ತದೆ. ಇದರಿಂದ ಧನಾತ್ಮಕ ಶಕ್ತಿಯು ಮನೆಯೊಳಗೆ ಹೆಚ್ಚಾಗುತ್ತದೆ ಎಂದು ಹೇಳಲಾಗುವುದು. ಮತ್ತು ನೈರುತ್ವ ದಿಕ್ಕಿನಲ್ಲಿ ಆಂಜನೇಯ ಸ್ವಾಮಿಯ ವಿಗ್ರಹವನ್ನು ನೀಡಬೇಕು. ಇದನ್ನು ಪ್ರತಿ ದಿನ ಶುಚಿ ಮಾಡಿ ಅದಕ್ಕೆ ಪುಷ್ಪಗಳನ್ನು ಅರ್ಪಿಸಬೇಕು. ಆಗ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತದೆ.

ಮನೆಯಲ್ಲಿ ಅಡುಗೆ ಮನೆಯನ್ನು ಆಗ್ನೇಯ ದಿಕ್ಕಿನಲ್ಲಿ ಮಾಡಬೇಕು ಮತ್ತು ಅಡುಗೆ ಮನೆಯಲ್ಲಿರುವಂತಹ ಒಲೆಯನ್ನು ಉತ್ತರ ದಿಕ್ಕಿನಲ್ಲಿ ಇಡಬಾರದು ಎಂದು ಮನೆಗೆ ಬರುವ ದುಡ್ಡನ್ನು ಹೆಚ್ಚಾಗಿ ಖರ್ಚು ಮಾಡಿಸುವುದಕ್ಕೆ ಕಾರಣ.

ಮನೆಯಲ್ಲಿರುವಂತಹ ಸ್ನಾನಗೃಹವನ್ನು ಉತ್ತರಕ್ಕೆ ಅಥವಾ ಈಶಾನ್ಯ ದಿಕ್ಕಿಗೆ ಮಾಡಬೇಕಾಗುತ್ತದೆ ಮತ್ತು ಮನೆಯಲ್ಲಿ ಅಡಿಗೆ ಕೋಣೆಯಲ್ಲಿ ಕಂಚಿನ ಬಟ್ಟಲುಗಳನ್ನು ಮುಖವನ್ನು ಉಲ್ಟಾ ಮಾಡಿ ಅಡುಗೆ ಕೋಣೆಯಲ್ಲಿ ರುವಂತಹ ಒಲೆಯ ಮೇಲೆ ಭಾಗದಲ್ಲಿ ಕಟ್ಟಬೇಕು.

ಮನೆಯ ದೇವರ ಕೋಣೆಯಲ್ಲಿ ಒಂದು ಲಕ್ಷ್ಮೀ ಪಟವನ್ನು ಅಥವಾ ವಿಗ್ರಹವನ್ನು ಇರಿಸಿ ದಿನ ನಿತ್ಯ ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಬೆಕು ಹೇಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಅಂತ ಹೇಳುತ್ತಾರೆ.

ಹೌದು ಸ್ನೇಹಿತರೇ ಇಷ್ಟೆಲ್ಲಾ ಬದಲಾವಣೆಯನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಕೆಲವೊಂದು ಬದಲಾವಣೆಯನ್ನು ತರಬಹುದು ಕೇವಲ ದುಡ್ಡನ್ನು ದುಡಿದರೇ ಸಾಲದು ಅದನ್ನು ಸ್ವಲ್ಪ ಆದರೂ ಉಳಿಸಬೇಕು ಇಲ್ಲವಾದರೆ ಆ ದುಡ್ಡು ದುಡಿಯುವುದಕ್ಕೆ ಯಾವುದೇ ರೀತಿಯ ಬೆಲೆ ಇರುವುದಿಲ್ಲ ಆದ್ದರಿಂದ ಮನೆಯಲ್ಲಿ ಇಂತಹ ಸಮಸ್ಯೆಗಳು ಇದ್ದರೆ ಈಗಲೇ ನಾವು ಈ ಮೇಲೆ ಹೇಳಿರುವಂತಹ ಉಪಾಯಗಳನ್ನು ಪ್ರಯತ್ನಿಸಿ ನೋಡಿ ಆಗ ಯಾವ ತರಹ ಬದಲಾವಣೆ ಆಗುತ್ತದೆ ಎಂದು ನೀವೇ ನೋಡಬಹುದು ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದಗಳು.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:
ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594

Facebook Comments
Related