ಜಗತ್ತಲ್ಲಿ ಎಲ್ಲಿಯೂ ಸಿಗದ ನಂಬಲು ಅಸಾಧ್ಯವಾದ ಜಲಪಾತ..!!

ನಯಾಗರ ಫಾಲ್ಸ್ ಯಾರು ತಾನೇ ಈ ನದಿಯ ಹೆಸರನ್ನು ಕೇಳಿಲ್ಲ ಇಡೀ ವಿಶ್ವದಲ್ಲಿಯೇ ಅತ್ಯಂತ ಪ್ರಖ್ಯಾತಿ ಹೊಂದಿರುವಂತಹ ಈ ನಯಾಗರ ಫಾಲ್ಸ್ ಅತ್ಯಂತ ಸುಂದರವಾದ ನದಿಯಾಗಿದ್ದು, ಇದನ್ನು ವೀಕ್ಷಿಸಲೆಂದು ಪ್ರತಿ ವರ್ಷ ಲಕ್ಷಾಂತರ ಮಂದಿ ಬರುತ್ತಾರೆ ಹಾಗೂ ಈ ನದಿಯೂ ಅಮೆರಿಕ ಮತ್ತು ಕೆನಡಾದ ಗಡಿ ಭಾಗದಲ್ಲಿ ಹರಿಯುತ್ತದೆ, ಈ ನಯಾಗರ ಫಾಲ್ಸ್ ವಿಶ್ವದ ಅತ್ಯಂತ ದೊಡ್ಡದಾದ ಮತ್ತು ಸುಂದರವಾದ ನದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನು ಈ ಸುಂದರವಾದ ನಯಾಗಾರ ಫಾಲ್ಸ್ ಇರುವ ತಾಣದಿಂದ ಸುಮಾರು ನಲವತ್ತೈದು ಕಿಲೋಮೀಟರ್ ದೂರಕ್ಕೆ ಹೋದರೆ ಒಂದು ವಿಚಿತ್ರವಾದ ಜಲಪಾತವನ್ನು ನಾವು ಅಲ್ಲಿ ಕಾಣಬಹುದಾಗಿದೆ, ಇಂತಹ ಜಲಪಾತವನ್ನು ವಿಶ್ವದಲ್ಲಿಯೇ ಎಲ್ಲಿಯೂ ನೋಡಲು ಸಾಧ್ಯವಿಲ್ಲ, ನಯಾಗರ ಫಾಲ್ಸ್ ಅನ್ನು ನೋಡಲು ಬಂದಂತಹ ಜನರು ಈ ಫಾಲ್ಸ್ ಗೆ ಹೋಗಿ ಕಣ್ಮನಗಳನ್ನು ತುಂಬಿಸಿಕೊಂಡು ಬರುತ್ತಾರೆ.

ನ್ಯೂಯಾರ್ಕ್ ನಲ್ಲಿ  ಚೆಸ್ದಟ್ ಅನ್ನುವ ಅರಣ್ಯ ಪ್ರದೇಶವಿದೆ ಈ ಅರಣ್ಯ ಪ್ರದೇಶವು ದಟ್ಟವಾದ ಅರಣ್ಯವಾಗಿತದ್ದು ಇಲ್ಲಿಗೆ ಹೋಗಬೇಕೆಂದರೆ ಒಂದು ದುರವಸ್ಥೆಯಲ್ಲಿ ಇರುವಂತಹ ಹಾದಿಯಲ್ಲಿ ಹೋಗಬೇಕಾಗುತ್ತದೆ, ಈ ತಾಣದಲ್ಲಿ ಎಟರ್ನಲ್ ಫ್ಲೇಮ್ ಫಾಲ್ಸ್ ಎಂಬ ಜಲಪಾತವೂ ಇದೆ, ಈ ಜಲಪಾತವು ಇಡೀ ವಿಶ್ವದಲ್ಲೇ ಇರುವಂತಹ ವಿಜ್ಞಾನಿಗಳಿಗೆ ಒಂದು ಕಬ್ಬಿಣದ ಕಡಲೆಯಾಗಿದೆ.

ಅದೇನಪ್ಪಾ ಈ ಜಲಪಾತದ ವಿಶೇಷತೆ ಅಂತ ಹೇಳುವುದಾದರೆ ಈ ಜಲಪಾತದ ತಾಣದಲ್ಲಿ ಒಂದು ಗುಹೆಯೊಳಗೆ ಯಾವಾಗಲೂ ಬೆಂಕಿ ಉರಿಯುತ್ತಲೇ ಇರುತ್ತದೆ, ಹೌದು ಬೆಂಕಿ ಮತ್ತು ನೀರಿಗೆ ಆಗದಿದ್ದರೂ ಕೂಡ ಈ  ಸುಂದರವಾದ ಪ್ರಕೃತಿಯಲ್ಲಿ ನಾವು ಈ ಎರಡರ ಜೋಡಿಯನ್ನು ಕಾಣಬಹುದಾಗಿದೆ.

ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಂಡಿರುವ ಅಮೆರಿಕಾ ದೇಶದ ವಿಜ್ಞಾನಿಗಳು ಕೂಡ ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ನಾನಾ ರೀತಿಯ ವಿಚಾರಗಳಲ್ಲಿ ಹಾಗೂ ಈ ಪ್ರಕೃತಿಯ ಸುಂದರವಾದ ತಾಣಗಳ ನಡುವೆ ಸಾಕಷ್ಟು ಸಂಶೋಧನೆಯನ್ನು ನಡೆಸಿ ಗೆದ್ದಿರಬಹುದು, ಆದರೂ ಕೂಡ ಈ ಪ್ರಕೃತಿಯ ಮುಂದೆ ಮನುಷ್ಯ ಎಂಬ ಜೀವಿ ನಿಲ್ಲಲಾರ ಎಂಬುದಕ್ಕೆ ಈ ಎಟರ್ನಲ್ ಫ್ಲೇಮ್ ಫಾಲ್ಸ್ ಸಾಕ್ಷಿಯಾಗಿದೆ ಅಂತಾನೇ ಹೇಳಬಹುದು.

ಇಲ್ಲಿ ಉರಿಯುತ್ತಿರುವಂತಹ ಬೆಂಕಿಯನ್ನು ವಿಜ್ಞಾನಿಗಳು ಅಲ್ಲಿ ಮೀಥೇನ್ ಗ್ಯಾಸ್ ಇರಬಹುದು ಆದ ಕಾರಣದಿಂದಾಗಿ ಈ ರೀತಿ ಬೆಂಕಿ ಯಾವಾಗಲೂ ಉರಿಯುತ್ತಿರುತ್ತದೆ ಎಂದು ಹೇಳಿದ್ದರೂ, 2013ರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಜಿಯೋಫಿಸಿಕಲ್ ಇಟ್ಯಾಲಿ ಮತ್ತು ಇಂಡಿಯಾನ ವಿಶ್ವವಿದ್ಯಾಲಯವು ಅಧ್ಯಯನವನ್ನು ನಡೆಸಿದಾಗ ಅಲ್ಲಿ ಮಿಥೇನ್ ಗ್ಯಾಸ್ ಇಲ್ಲ ಮೀಥೇನ್ ಇದ್ದಿದ್ದರೆ ಆ ತಾಣವು ಅತ್ಯಂತ ಬಿಸಿಯಾಗಿ ಇರುತ್ತಿತ್ತು, ಆದರೆ ಆ ತಾಣವೂ ತಂಪಾಗಿರುವ ಕಾರಣದಿಂದ ಇನ್ನೂ ಈ ಗ್ಯಾಸ್ನಿಂದ ಬೆಂಕಿ ಉರಿಯುತ್ತಿಲ್ಲ ಎಂಬ ಫಲಿತಾಂಶವನ್ನು ನೀಡಿದ್ದಾರೆ.

ಈಗಲೂ ಕೂಡ ಈ ಜಲಪಾತವು ನಮ್ಮ ವಿಜ್ಞಾನಿಗಳಿಗೆ ಕೌತುಕದ ಕಣಜ ಆಗಿಯೇ ಉಳಿದಿದೆ ಅಂತಾನೇ ಹೇಳಬಹುದಾಗಿದೆ, ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಬಿಡುವನ್ನು ವೀಕ್ಷಿಸಿ ಧನ್ಯವಾದ.

Video credit: Kannada tech for youtube channel.

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594
ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.     91485 49594.

Facebook Comments
Related