ಜೀರಿಗೆಯಲ್ಲಿ ಇದನ್ನು ಬೆರೆಸಿ ಸೇವಿಸಿದರೆ ಅತಿ ವೇಗವಾಗಿ ಬೊಜ್ಜನ್ನು ಕರಗಿಸಿಕೊಳ್ಳಬಹುದು!

ಸಾಮಾನ್ಯವಾಗಿ ದಪ್ಪಗಿರುವವರಿಗೆ ಒಂದೇ ಒಂದು ಆಸೆ ಇರುತ್ತದೆ. ಅವರು ಸಣ್ಣಗಾಗಬೇಕು, ಎಲ್ಲರಂತೆ ನಾನು ಡ್ರೆಸ್ ಮಾಡಿಕೊಂಡು ಚಂದ ಕಾಣಿಸಬೇಕು ಅಂತೆಲ್ಲ ಆಸೆ ಕಟ್ಟಿಕೊಂಡಿರುತ್ತಾರೆ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಹೊಟ್ಟೆಯಲ್ಲಿ ಇರುವಂತಹ ಬೊಜ್ಜು ಕರಗುತ್ತಾ ಇರುವುದಿಲ್ಲ. ಎಕ್ಸಸೈಸ್ ಮಾಡುವುದಕ್ಕೆ ಇಂದಿನ ದಿನಗಳಲ್ಲಿ ಸಮಯ ಹೆಚ್ಚು ಇಲ್ಲದ ಕಾರಣದಿಂದಾಗಿ ವ್ಯಾಯಾಮವನ್ನು ಕೂಡ ಮಾಡೋದಕ್ಕೆ ಆಗೋದಿಲ್ಲ.

ಹಾಗಾದರೆ ಸ್ನೇಹಿತರೇ ಸುಲಭವಾಗಿ ಬೊಜ್ಜನ್ನು ಕರಗಿಸಿಕೊಳ್ಳುವುದು ಹೇಗೆ ಅಂತ ಯೋಚಿಸುತ್ತಿದ್ದೀರಾ? ಯಾರೂ ವರಿ ಮಾಡಿಕೊಳ್ಳಬೇಡಿ. ಸುಲಭವಾಗಿ ಮನೆ ಮದ್ದನ್ನೇ ಬಳಸಿಕೊಂಡು ನಿಮಗೆ ತಿಳಿದಿರುವಂತಹ ಒಂದು ಪದಾರ್ಥವನ್ನು ಬಳಸಿಕೊಂಡೇ ಬೊಜ್ಜನ್ನು ಕರಗಿಸಬಹುದು. ಮತ್ತು ಈ ಒಂದು ಪದಾರ್ಥವನ್ನು ಬಳಸುವುದರಿಂದ ರಕ್ತದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಕೂಡ ಹೊರಹಾಕಬಹುದು.

ಹಾಗಾದರೆ ಆ ಮನೆಯಲ್ಲಿಯೇ ಸಿಗುವಂತಹ ಪದಾರ್ಥ ಯಾವುದು ಅಂದರೆ ಜೀರಿಗೆ! ಸ್ನೇಹಿತರೆ ಸಾಮಾನ್ಯವಾಗಿ ಅಡುಗೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಸಾರುಗಳ ರುಚಿ ಹೆಚ್ಚಿಸಲು ಜೀರಿಗೆಯನ್ನು ಬಳಸುತ್ತಾರೆ. ಆದರೆ ಹೀಗೆ ಜೀರಿಗೆಯನ್ನು ಕೇವಲ ಅಡುಗೆ ಮನೆಯಲ್ಲಿ ಮಾತ್ರ ಬಳಕೆ ಮಾಡೋದು ಅಂತ ಅಂದುಕೊಳ್ಳಬೇಡಿ. ಇದನ್ನು ಆರೋಗ್ಯ ಉತ್ತಮವಾಗಿರಿಸಿಕೊಳ್ಳುವುದಕ್ಕಾಗಿಯೂ ಕೂಡ ಜೀರಿಗೆಯನ್ನು ಬಳಸುತ್ತಾರೆ.

ಜೀರಿಗೆಯನ್ನು ಬೊಜ್ಜು ಕೂರಿಸುವುದಕ್ಕೆ ಬಳಸುತ್ತಾರೆ ಮತ್ತು ದೇಹದಲ್ಲಿ ಇರುವ ಉಷ್ಣಾಂಶವನ್ನು ಕಡಿಮೆ ಮಾಡುವುದಕ್ಕಾಗಿ ಬಳಸುತ್ತಾರೆ ಅಂತ ಎಲ್ಲರಿಗೂ ಕೂಡ ತಿಳಿದಿರುತ್ತದೆ. ಆದರೆ ಬೊಜ್ಜು ಕಲಿಸುವುದಕ್ಕೆ ಜೀರಿಗೆಯನ್ನು ಯಾವ ರೀತಿಯಲ್ಲಿ ಬಳಕೆ ಮಾಡಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಂಡಿರಬೇಕು. ಜೀರಿಗೆಯನ್ನು ಕೇವಲ ಬಾಯಿಗೆ ಹಾಕಿ ಜಗಿದು ರಸವನ್ನು ನುಂಗುವುದರಿಂದ ಕೂಡ ಬೊಜ್ಜು ಕರಗುತ್ತದೆ. ಆದರೆ ನಿಮಗೆ ಬೇಗನೆ ಬೊಜ್ಜು ಕರಗಬೇಕು ಅನ್ನೋದಾದರೆ ನಾವು ಹೇಳುವ ವಿಧಾನದಲ್ಲಿ ಜೀರಿಗೆಯನ್ನು ಬಳಸಿ ನಿಜಕ್ಕೂ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.

ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ತಣ್ಣೀರಿಗೆ ಎರಡು ಚಮಚ ಜೀರಿಗೆಯನ್ನು ಹಾಕಿ ಬೆರೆಸಿ. ಹಾಗೆ ಅದನ್ನು ನೆನೆಸಿಡಿ ಮಾರನೆ ದಿವಸ ಅದನ್ನು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಆ ನೀರನ್ನು ಕುದಿಸಬೇಕು. ನಂತರ ಜೀರಿಗೆಯನ್ನು ಶೋಧಿಸಿ ರಸವನ್ನು ಖಾಲಿ ಹೊಟ್ಟೆಗೆ ಕುಡಿಯಬೇಕು. ನೀರು ಸ್ವಲ್ಪ ಬಿಸಿ ಇದ್ದಾಗಲೇ ಅದನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಬೊಜ್ಜು ಬೇಗನೆ ಕರಗುತ್ತದೆ ಮತ್ತು ಬ್ಲಡ್ ಪ್ರೆಶರ್ ನಿಂದ ಬಳಲುತ್ತಿರುವ ಜನರು ಕೂಡ ಈ ರೀತಿಯ ಜೀರಿಗೆ ನೀರನ್ನು ಕುಡಿಯುವುದರಿಂದ ಬಿಪಿ ಅಂದರೆ ಬ್ಲಡ್ ಪ್ರೆಶರ್ ಅನ್ನು ಸಮತೋಲನ ಮಾಡಿಕೊಳ್ಳಬಹುದು.

ದೇಹದಲ್ಲಿ ಇರುವಂತಹ ಸಕ್ಕರೆ ಅಂಶವನ್ನು ಕೂಡ ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ ಈ ಒಂದು ಜೀರಿಗೆ ನೀರು. ಆದ್ದರಿಂದ ಸ್ನೇಹಿತರೇ ಆರೋಗ್ಯಕ್ಕೆ ತುಂಬಾನೇ ಉಪಯೋಗವಾಗುವ ಈ ಜೀರಿಗೆ ನೀರನ್ನು ಎಲ್ಲರೂ ಕೂಡ ಕುಡಿಯುವುದರಿಂದ ಆರೋಗ್ಯದ ಜೀವನ ನಿಮ್ಮದಾಗುತ್ತದೆ.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Facebook Comments
Related