ಟಾಪ್ 5 ಶ್ರೀಮಂತ ಕನ್ನಡ ಸೀರಿಯಲ್ ನಟಿಯರು!! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಈಗಿನ ಕಾಲದಲ್ಲಿ ನಾವು ಮನರಂಜನೆಗೆ ಅತಿ ಹೆಚ್ಚಾಗಿ ಬಳಸುವ ಮಾಧ್ಯಮವೆಂದರೆ ಚಲನಚಿತ್ರ ಅಥವಾ ದೂರದರ್ಶನ. ದೂರದರ್ಶನ ಎಂದರೆ ನಮ್ಮ ಮನಸ್ಸಿಗೆ ಮೊದಲು ಬರುವುದು ಧಾರಾವಾಹಿಗಳು. ಈಗಿನ ಧಾರಾವಾಹಿಗಳಿಗೆ ಮಹಿಳೆಯರ ಜೊತೆಗೆ ಪುರುಷರು ಕೂಡ ಅಷ್ಟೇ ಅವಲಂಬಿತವಾಗಿದ್ದಾರೆ. ಧಾರಾವಾಹಿಗಳು ಹೇಗಾಗಿದೆ ಎಂದರೆ ನಮ್ಮ ಮನೆಯ ಕಥೆಗಳೇ ಆಗಿರುತ್ತವೆ. ಮನೆಯ ಕಥೆಗಳ ರೀತಿಯಲ್ಲೇ ಮಹಿಳೆಯರು ಅವುಗಳನ್ನು ತಮ್ಮ ಮನದಾಳಕ್ಕೆ ತೆಗೆದುಕೊಂಡು ವ್ಯಥೆಪಡುತ್ತಾರೆ. ನಮ್ಮ ಮನೆಯ ಮಗಳು ನಮ್ಮ ಮನೆಯ ಸೊಸೆ ನಮ್ಮ ಮನೆಯ ಮಗ ಇದು ನಮ್ಮ ಮನೆಯ ಕಷ್ಟ ಎನ್ನುವ ರೀತಿಯಲ್ಲಿ ಅವರ ಅಕ್ಕಪಕ್ಕದ ಮನೆಯವರೆಲ್ಲ ಸೇರಿಕೊಂಡು ಈ ಧಾರಾವಾಹಿಯ ವಿಷಯದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿಮರ್ಶೆಯನ್ನು ಮಾಡುತ್ತಿರುತ್ತಾರೆ.

ಒಂದು ದಿನ ಕೇವಲ ಒಂದೇ ಒಂದು ದಿನ ಧಾರಾವಾಹಿಯನ್ನು ನೋಡಿಲ್ಲ ಎಂದರೆ ಏನೋ ಕಳೆದುಕೊಳ್ಳುವ ರೀತಿಯಲ್ಲಿ ಆಡುತ್ತಾರೆ. ಅಂತಹ ಧಾರಾವಾಹಿಯಲ್ಲಿರುವ ನಟಿಯರ ಬಗ್ಗೆ ನಾನು ನಿಮಗೊಂದು ವಿಶೇಷ ಸುದ್ದಿಯನ್ನು ನೀಡುತ್ತೇನೆ ಸ್ನೇಹಿತರೇ. ಧಾರಾವಾಹಿ ನಟಿಯರಲ್ಲಿ ಟಾಪ್ ನಟಿಯರು ಅಂದರೆ ಟಾಪ್ ಶ್ರೀಮಂತರು ಎಂಬ ಒಂದು ಪಟ್ಟಿಯ ಬಗ್ಗೆ ನಾನು ನಿಮಗೆ ತಿಳಿಸಿಕೊಡುತ್ತೇನೆ. ಅದರಲ್ಲಿ ನಾನು ಐದು ಜನರ ಒಂದು ಲಿಸ್ಟ್ ಮಾಡಿ ನಿಮಗೆ ಯಾರು ಟಾಪ್ ಲಿಸ್ಟ್ ನಲ್ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ.

ಅದರಲ್ಲೂ ಟಾಪ್ ಐದನೇ ನಟಿ ಅಂದರೆ ಟಾಪ್ ಐದನೇ ಸ್ಥಾನದಲ್ಲಿರುವ ನಟಿ ಎಂದರೆ ನಮ್ಮೆಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾದ ಪುಟ್ಟಗೌರಿ ಮದುವೆ ಆ ಧಾರಾವಾಹಿಯ ಮುಖ್ಯ ಪಾತ್ರಧಾರಿಯಾದ ರಂಜಿನಿ ಅಂದರೆ ಗೌರಿ ಟಾಪ್ ಐದನೇ ಸ್ಥಾನದಲ್ಲಿದ್ದು ಅವರ ವ್ಯವಹಾರ ಒಂದು ಕೋಟಿಯಿಂದ ಒಂದೂವರೆ ಕೋಟಿಯಷ್ಟು ಆಗಿದೆ. ಅದಾದ ನಂತರ ನಾಲ್ಕನೇ ಸ್ಥಾನದಲ್ಲಿರುವುದು ಕಲರ್ಸ್ ಕನ್ನಡದ ಒಂದು ಗ್ರೇಟ್ ಸೀರಿಯಲ್ ನಾನಿನ್ನ ಬಿಡಲಾರೆ ಸೀರಿಯಲ್ ನಟಿ ನಂದಿನಿ ಅವರು. ಅವರ ವ್ಯವಹಾರ ಅವರ ಪಿತ್ರಾರ್ಜಿತ ಆಸ್ತಿಯನ್ನು ಸೇರಿದಂತೆ ಸುಮಾರು ಒಂದೂವರೆಯಿಂದ ಎರಡು ಕೋಟಿ ಇದೆ.

ಅದಾದ ನಂತರ ಮೂರನೇ ಸ್ಥಾನದಲ್ಲಿರುವುದು ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್ವರಿ ಅಂದರೆ ಚಂದ್ರಿಕಾ ಪಾತ್ರದಲ್ಲಿ ಎಲ್ಲರ ಮನ ಗೆದ್ದಿರುವ ನಟಿಯಾಗಿದ್ದ ಚಂದ್ರಿಕಾ ಈಕೆ ಆಸ್ಟ್ರೇಲಿಯಾ ಮೂಲದ ಹುಡುಗನನ್ನು ಮದುವೆಯಾದ ನಂತರ ಆಕೆ ಧಾರಾವಾಹಿಯನ್ನು ಬಿಟ್ಟಿದ್ದಾಳೆ ಆದರೆ ಆಕೆಯ ವ್ಯವಹಾರ ಸುಮಾರು ಎರಡು ಕೋಟಿಯಷ್ಟಿದೆ.

ಎರಡನೇ ಸ್ಥಾನದಲ್ಲಿ ಬರುವ ನಟಿ ಎಲ್ಲರ ಮನೆ ಮಗಳಾಗಿರುವ ಅಗ್ನಿಸಾಕ್ಷಿ ಸೀರಿಯಲ್ನ ವೈಷ್ಣವಿ ಅಲಿಯಾಸ್ ಸನ್ನಿಧಿ. ಸನ್ನಿಧಿ ಎಂಬ ಹೆಸರಿನಿಂದ ಅತಿ ಹೆಚ್ಚು ಖ್ಯಾತಿಯನ್ನು ಪಡೆದಿರುವ ನಟಿ ಈಕೆ. ಈಕೆಯ ವ್ಯವಹಾರ ಎರಡರಿಂದ ಮೂರು ಕೋಟಿ
ಇದೆ. ಪ್ರಮುಖ ಟಾಪ್‌ನಲ್ಲಿ ಇರುವ ನಟಿ ಎಂದರೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ಗೊಂಬೆ. ಗೊಂಬೆ ಎಂದ ತಕ್ಷಣ ಎಲ್ಲರಿಗೂ ನೆನಪು ಬರುವುದೇ ಈಕೆ. ಈಕೆಯೂ ಟಾಪ್ ಒನ್ ಸ್ಥಾನದಲ್ಲಿದ್ದಾಳೆ. ಈಕೆಯು ಕನ್ನಡ ಅಲ್ಲದೆ ಬೇರೆ ಭಾಷೆಯಲ್ಲಿ ಕೂಡ ನಟಿಸಿದ್ದಾಳೆ ಈಕೆಯ ವ್ಯವಹಾರ ಮೂರರಿಂದ ನಾಲ್ಕು ಕೋಟಿ ಇದೆ.

ಇದು ಸ್ನೇಹಿತರೇ ನಮ್ಮ ಕನ್ನಡ ಧಾರಾವಾಹಿಯ ನಟಿಯರ ಟಾಪ್ ಫೈಲ್ ಲಿಸ್ಟ್!!

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:
ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Facebook Comments
Related