ಡ್ಯಾನ್ಸ್ ಕಿಂಗ್ ವಿನೋದ್ ರಾಜ್ ಅವರನ್ನು ಹುಡುಕಿಕೊಂಡು ಬಂತು ಅದೃಷ್ಟ!!

ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ನಾಯಕ ನಟರು ತುಂಬಾ ಒಳ್ಳೆಯ ಹೆಸರನ್ನು ಮಾಡಿ ಈಗ ಯಾವುದೇ ಸಿನಿಮಾಗಳಲ್ಲಿ ನಟನೆ ಮಾಡದಂತಹ ಸ್ಥಿತಿಯಲ್ಲಿದ್ದಾರೆ. ಆ ರೀತಿಯಲ್ಲಿ ಹಲವಾರು ನಟರು ನಮ್ಮ ಕನ್ನಡ ಚಿತ್ರರಂಗದವರಿದ್ದಾರೆ. ಅದರಲ್ಲಿ ಪ್ರಮುಖವಾದಂತಹ ಒಬ್ಬ ನಟನ ಬಗ್ಗೆ ನಾವು ಈ ದಿನ ತಿಳಿದುಕೊಳ್ಳೋಣ.

ಆ ನಟನ ಹೆಸರು ವಿನೋದ್ ರಾಜ್. ಇವರ ಬಗ್ಗೆ ಎಲ್ಲರಿಗೂ ತಿಳಿದಿದೆ. ತಾಯಿಗೆ ತಕ್ಕ ಮಗ ಎಂದರು ಕೂಡ ತಪ್ಪಾಗುವುದಿಲ್ಲ. ತಾಯಿಯ ಆರೋಗ್ಯದ ದೃಷ್ಟಿಯಿಂದ ಸಿನಿಮಾ ಕ್ಷೇತ್ರವನ್ನು ತೊರೆದಂತಹ ಒಬ್ಬ ಶ್ರೇಷ್ಠ ನಟ ಮತ್ತು ಡ್ಯಾನ್ಸ್ ಎಂದ ತಕ್ಷಣ ಮೊದಲೆಲ್ಲ ನಮಗೆ ನೆನಪಾಗುತ್ತಿದ್ದಿದ್ದು ವಿನೋದ್ ರಾಜ್ ಅವರು. ಆದರೆ ಈಗಿನ ಕಾಲದಲ್ಲಿ ಎಷ್ಟೊಂದು ಡ್ಯಾನ್ಸ್ ಶೋಗಳು ಬರುತ್ತಿದೆ ಯಾವ ಕನ್ನಡ ಚಾನೆಲ್ ನೋಡಿದರೂ ಕೂಡ ಒಂದಲ್ಲ ಒಂದು ರೀತಿಯಾದಂತಹ ರಿಯಾಲಿಟಿ ಡ್ಯಾನ್ಸ್ ಶೋಗಳು ಬರುತ್ತಿರುವುದನ್ನು ಗಮನಿಸಬಹುದಾಗಿದೆ.

ಆದರೆ ಯಾರು ಯಾರನ್ನೊ ಈ ಡಾನ್ಸ್ಗೆ ಜಡ್ಜ್ ಆಗಿ ಕರೆದುಕೊಂಡು ಬರುವ ಬದಲು ಡ್ಯಾನ್ಸ್ ನಲ್ಲಿ ಅತಿ ಹೆಚ್ಚು ಆಸಕ್ತಿಯುಳ್ಳ ವಿನೋದ್ ರಾಜ್ ಅವರನ್ನು ಡ್ಯಾನ್ಸ್ ಗೆ ಜಡ್ಜ್ ಆಗಿ ಕರೆದುಕೊಂಡು ಬರಬಹುದಿತ್ತು. ಆದರೆ ಯಾವ ಚಾನೆಲ್ ಅವರು ಕೂಡ ಈ ಕೆಲಸವನ್ನು ಮಾಡಿಲ್ಲ. ಇವರು ಎಂತಹ ಡ್ಯಾನ್ಸರ್ ಎಂಬುದು ಎಲ್ಲರಿಗೂ ತಿಳಿದಿದೆ. ಇವರ ಡಾನ್ಸ್ ರಾಜಾ ಡಾನ್ಸ್, ಕೃಷ್ಣಾ ನೀ ಬೇಗನೆ ಬಾ ಈ ರೀತಿಯ ಹಲವಾರು ಸಿನಿಮಾಗಳಲ್ಲಿ ಇವರು ಮಾಡಿರುವುದನ್ನು ಗಮನಿಸಬಹುದಾಗಿದೆ.

ಆದರೆ ಅದಾದ ನಂತರ ಇವರಿಗೆ ಯಾವುದೇ ಸಿನಿಮಾ ಆಫರ್ ಗಳು ಬರುವುದಿಲ್ಲ. ಅದಕ್ಕೋಸ್ಕರ ಇವರು ತಾಯಿಯ ಜೊತೆಯಲ್ಲಿ ತೋಟವನ್ನು ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಅದರಲ್ಲಿ ತಾಯಿಗೆ ಅತಿ ಹೆಚ್ಚು ಸಹಾಯವನ್ನು ಮಾಡಿಕೊಂಡು ಅಲ್ಲೇ ಜೀವನವನ್ನು ಮಾಡುತ್ತಿದ್ದಾರೆ. ಆದರೆ ಇವರಿಗೆ ಡಾನ್ಸ್ ಶೋಗಳಲ್ಲಿ ಎಲ್ಲರೂ ಅಂದುಕೊಳ್ಳುವುದು ಒಂದು ಜಡ್ಜ್ ಆಗಿ ಕರೆಯಬೇಕಿತ್ತು ಎಂದು. ಅವರ ಅಭಿಮಾನಿಗಳು ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಚರ್ಚಿಸುತ್ತಿದ್ದರು.

ಆದರೆ ಇವರಿಗೆ ಈಗ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ಆ ಅವಕಾಶವೇ ಒಂದು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುವಂಥದ್ದು. ಮುಖವಾಡ ಎಂಬ ಒಂದು ಸಿನಿಮಾದಲ್ಲಿ ಒಂದು ಒಳ್ಳೆಯ ಪಾತ್ರಕ್ಕೆ ಇವರು ಆಯ್ಕೆಯಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಅದರಿಂದಲಾದರೂ ಕೂಡ ಇವರಿಗೆ ಸಿನಿಮಾ ಕ್ಷೇತ್ರದಲ್ಲಿ ಮತ್ತೆ ಒಳ್ಳೆಯ ಹೆಸರು ಬರಲಿ ಎಂಬುದಷ್ಟೇ ನಮ್ಮ ಆಶಯ.

ಈ ರೀತಿಯಲ್ಲಿ ವಿನೋದ್ ರಾಜ್ ಅವರ ಜೀವನ ಇನ್ನು ಮುಂದೆಯಾದರೂ ಸಿನಿಮಾ ಕ್ಷೇತ್ರದಲ್ಲಿ ಮುಂದುವರಿಯಲಿ. ಈ ರೀತಿ ಉತ್ತಮ ಡಾನ್ಸರ್ ಆಗಿರುವ ಇವರು ಇನ್ನು ಮುಂದೆ ಅನೇಕ ಪ್ರತಿಭೆಗಳಿಗೆ ಮಾದರಿಯಾಗಲಿ ಎಂಬುದು ನಮ್ಮ ಕಳಕಳಿಯ ಪ್ರಾರ್ಥನೆ. ಸಾಧ್ಯವಾದಷ್ಟು ಎಲ್ಲರೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ. ಅವರ ಆಸೆಯಂತೆ ಇನ್ನು ಮುಂದೆ ಅವರು ಸಿನಿಮಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಮಾಡಲಿ ಎಲ್ಲರಿಗೂ ಧನ್ಯವಾದಗಳು ಶುಭ ದಿನ.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್. ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು. 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ
ವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594.

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ. 91485 49594.

 

Facebook Comments
Related