ನಟಿ ಸೌಂದರ್ಯ ಅವರ ತಂಗಿ ಕೂಡಾ ಕನ್ನಡ ಸೀರಿಯಲ್‌ನ ಖ್ಯಾತ ನಟಿ; ಯಾರು ಗೊತ್ತೆ ಆ ಖ್ಯಾತ ನಟಿ!!

ಕರ್ನಾಟಕ ಫಿಲ್ಮ್ ಇಂಡಸ್ಟ್ರಿಯಲ್ಲಿ ಸಖತ್ ಆಕ್ಟಿಂಗ್ ಅನ್ನು ಮಾಡಿದ ನಟಿ ಸೌಂದರ್ಯ ಅವರು ಯಾರಿಗೆ ತಾನೇ ಗೊತ್ತಿಲ್ಲ ಅಲ್ವಾ? ಇವರು ಮಾಡುವ ಆ್ಯಕ್ಟಿಂಗ್ನಿಂದ ಎಲ್ಲರ ಮನಸ್ಸನ್ನು ಕದ್ದಿದ್ದರು ಮತ್ತು ಇವರ ಸೌಂದರ್ಯವನ್ನು ವರ್ಣಿಸಲು ಸಾಧ್ಯವೇ ಇಲ್ಲ. ಅಂತಹ ಸೌಂದರ್ಯವತಿ ನಮ್ಮ ಕನ್ನಡದ ಟಾಪ್ ಮೋಸ್ಟ್ ಹೀರೋಯಿನ್ ಗಳಲ್ಲಿ ಒಬ್ಬರಾದ ಸೌಂದರ್ಯರವರು.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿ ಪ್ಲೇನ್ ಕ್ರಾಶ್ ನಿಂದ ಇಹಲೋಕ ತ್ಯಜಿಸಿದ್ದ ಸೌಂದರ್ಯರವರು ಎಲ್ಲರ ಮನಸ್ಸಿನಲ್ಲಿಯೂ ತಮ್ಮ ನಟನೆಯಿಂದ ಗುರುತಿಸಿಕೊಂಡಿದ್ದಾರೆ. ಇವರ ನಟನೆ ಮತ್ತು ಸೌಂದರ್ಯ ನಿಜಕ್ಕೂ ಯಾರಿಂದಲೂ ಕೂಡ ಮರೆಯಲಾಗುವುದಿಲ್ಲ. ಇವರು ಬರೀ ಕನ್ನಡ ಚಲನಚಿತ್ರ ರಂಗದಲ್ಲಿ ಮಾತ್ರ ಕೆಲಸ ಮಾಡಿಲ್ಲ, ಪರ ಭಾಷೆಗಳಲ್ಲಿಯೂ ಕೂಡ ಸೌಂದರ್ಯ ಅವರು ನಟಿಸಿದ್ದಾರೆ.

ಸೌಂದರ್ಯ ಅವರು ಇಹಲೋಕವನ್ನು ತಿಳಿಸಿದ್ದರಿಂದ ನಮ್ಮ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ನಷ್ಟ ಆಗಿರಬಹುದು ಅಂತ ಕೂಡ ಹೇಳಿದರೆ ತಪ್ಪಾಗಲಾರದು. ಇನ್ನು ಸ್ನೇಹಿತರೇ ಹೇಳಬೇಕೆಂದರೆ ಸೌಂದರ್ಯ ಅವರ ತಂಗಿ ರವರು ಕೂಡ ನಮ್ಮ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಒಂದು ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ. ಆದರೆ ಇದು ನಿಜ ಸ್ನೇಹಿತರೇ ಸೌಂದರ್ಯ ಅವರ ತಂಗಿ ರಶ್ಮಿ ಪ್ರಭಾಕರ್ ಅವರು ಕನ್ನಡ ಕಿರುತೆರೆಯಲ್ಲಿ ಮೂಡಿ ಬರುವಂತಹ ಒಂದು ಧಾರಾವಾಹಿ ಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಅಂತ ಹೇಳಲಾಗಿದೆ.

ಕನ್ನಡ ಭಾಷೆಯ ಕಿರುತೆರೆಯ ಕಲರ್ಸ್ ಕನ್ನಡ ಎಂಬ ಫೇಮಸ್ ಚಾನೆಲ್ ನಲ್ಲಿ ಲಕ್ಷ್ಮೀ ಬಾರಮ್ಮ ಎಂಬ ಸೀರಿಯಲ್ನಲ್ಲಿ ರಶ್ಮಿ ಪ್ರಭಾಕರ್ ಅವರು ಲಚ್ಚಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರು ಮಾಡುವಂತಹ ನಟನೆ ತುಂಬಾನೇ ಚೆನ್ನಾಗಿ ಮೂಡಿ ಬರುತ್ತಿದ್ದು, ಇವರು ಸೌಂದರ್ಯ ಅವರ ತಂಗಿ ಎಂದು ಹೇಳಲಾಗಿದೆ.

ರಶ್ಮಿ ಪ್ರಭಾಕರ್ ಅವರು ಹೇಳಿರುವ ಹಾಗೆ ನಾನು ಚಿಕ್ಕವಳಿದ್ದಾಗಿನಿಂದಲೂ ಕೂಡ ಸೌಂದರ್ಯ ಅವರ ನಟನೆಯನ್ನು ನೋಡಿಕೊಂಡು ಬಂದಿದ್ದೇನೆ. ಅವರಷ್ಟು ನಟನೆಯನ್ನು ಮಾಡಲು ಬರುವುದಿಲ್ಲ. ಆದರೆ ನಾನು ಅಕ್ಕನ ಸಮಾನವಾಗಿ ಕೆಲಸ ಮಾಡದಿದ್ದರೂ ಅವರ ನಟನೆಯನ್ನು ನೋಡುತ್ತಾ ಕಲಿತಿದ್ದೇನೆ ಎಂದು ರಶ್ಮಿ ಪ್ರಭಾಕರ್ ಅವರು ಹೇಳಿದ್ದಾರೆ.

ರಶ್ಮಿ ಪ್ರಭಾಕರ್ ಅವರು ಲಚ್ಚಿ ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಿದ್ದು ಇವರ ನಟನೆಯಿಂದ ಸಾಕಷ್ಟು ಜನ ಇವರ ಫ್ಯಾನ್ಸ್ ಕೂಡಾ ಆಗಿದ್ದಾರೆ. ಇದೀಗ ಸೌಂದರ್ಯ ಅವರ ತಂಗಿ ಎಂದು ರಶ್ಮಿ ಪ್ರಭಾಕರ್ ಅವರು ಹೇಳಿಕೊಂಡಿದ್ದಾರೆ. ನೋಡಿದ್ರಲ್ಲ ಸ್ನೇಹಿತರೇ ಸೌಂದರ್ಯ ಅವರ ತಂಗಿ ಕೂಡ ನಮ್ಮ ಕನ್ನಡ ಭಾಷೆಯ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇವರಿಗೆ ಒಳ್ಳೆಯದಾಗಲಿ ಇನ್ನೂ ಹೆಚ್ಚಿನ ಪ್ರಾಜೆಕ್ಟ್ಗಳು ಇವರಿಗೆ ದೊರಕಿ ಇವರು ಲೈಫ್ನಲ್ಲಿ ಸಕ್ಸಸ್ ಕಾಣಲಿ ಎಂದು ಹೇಳುತ್ತಾ ಒಂದು ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಮರೆಯದೆ ಲೈಕ್ ಮಾಡಿ ಮತ್ತು ನಿಮ್ಮ ಫ್ರೆಂಡ್ಸ್ ಗಳಿಗೂ ಕೂಡ ಈ ಒಂದು ಪೋಸ್ಟ್ ಶೇರ್ ಮಾಡಿ ಧನ್ಯವಾದಗಳು.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ
ವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

 

Facebook Comments
Related