ನಿಮ್ಮ ಮೂಳೆಗಳು ವಜ್ರಕವಚದಷ್ಟು strong ಆಗಬೇಕೆಂದರೆ ಹೀಗೆ ಮಾಡಿ..!

ನಿಮ್ಮ ಮೂಳೆಗಳು ವಜ್ರದಷ್ಟು ಬಲಗೊಳ್ಳುತ್ತದೆ ಹಾಗಾದರೆ ಅದಕ್ಕೆ ಏನು ಮಾಡಬೇಕು ಅಂತ ಹೇಳ್ತೀವಿ ಕೇಳಿ ಈ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ನಂತರ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ. ನಮಗೆ ಯಾವುದೆ ಒಂದು ಆರೋಗ್ಯ ಸಮಸ್ಯೆ ಎಂದರೆ ಅದಕ್ಕೆ ಪರಿಹಾರ ಅಂತ ಆಸ್ಪತ್ರೆಗಳಿಗೆ ಹೋಗಬೇಕಂತೇನಿಲ್ಲ ಸ್ನೇಹಿತರೇ ನಮ್ಮ ಮನೆಯಲ್ಲಿ ನಮ್ಮ ತಾಯಿಯೇ ಸಾಕು ಅದಕ್ಕೆ ಉತ್ತಮ ಪರಿಹಾರವನ್ನು ಮಾಡಿಕೊಡುತ್ತಾರೆ.

ಹೇಗೆ ನಮ್ಮ ತಾಯಿ ನಮ್ಮ ಜೀವನದಲ್ಲಿಯೇ ಆಗಲಿ ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳೇ ಆಗಲಿ ಅದಕ್ಕೆ ಪರಿಹಾರವನ್ನು ತಿಳಿಸುತ್ತಾರೆ ಹಾಗೆಯೇ ನಮ್ಮ ಪ್ರಕೃತಿ ಮಾತೆ ಕೂಡಾ. ಹೌದು ಹಿಂದಿನ ದಿನಗಳಲ್ಲಿ ಅಂದರೆ ನಮ್ಮ ಪೂರ್ವಜರ ದಿನಗಳಲ್ಲಿ ಯಾವುದೇ ಸಮಸ್ಯೆ ಎಂದರೆ ಅದಕ್ಕೆ ಗಿಡಮೂಲಿಕೆಗಳಿಂದ ಉತ್ತಮವಾದ ಔಷಧಿಗಳನ್ನು ಪಡೆದುಕೊಂಡು ಆರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರು.

ಆದರೆ ಪಾಶ್ಚಾತ್ಯರ ಪ್ರಭಾವದಿಂದ ಇಂದಿನ ದಿನಗಳಲ್ಲಿ ಯಾವುದೇ ಚಿಕ್ಕಪುಟ್ಟ ಸಮಸ್ಯೆ ಅಂದರೂ ಕೂಡ ಮಾತ್ರೆಗಳ ಮೊರೆ ಹೋಗುವ ಸಮಯ ಇದು, ಆದುದ್ದರಿಂದ ಸ್ನೇಹಿತರೇ ಈ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಅಥವಾ ನಿಮ್ಮ ಮೂಳೆಗಳು ಬಲಪಡಿಸಿಕೊಳ್ಳಬೇಕೆಂದರೆ ನಾವು ಹೇಳುವ ಹಾಗೆ ಮಾಡಿ ನೋಡಿ ಉತ್ತಮ ಫಲಿತಾಂಶವನ್ನು ನೀವು ಸ್ವಲ್ಪ ದಿನಗಳಲ್ಲಿ ಕಾಣಬಹುದು. ಈ ಮನೆ ಮದ್ದನ್ನು ಮಾಡುವುದಕ್ಕೆ ಅವಶ್ಯಕವಿರುವ ಪದಾರ್ಥಗಳು ಬಿಳಿ ಎಳ್ಳು ಏಲಕ್ಕಿ ಮತ್ತು ಬೆಲ್ಲ, ಈ ಪದಾರ್ಥಗಳನ್ನು ತೆಗೆದುಕೊಳ್ಳಿ ನಂತರ ಬಿಳಿ ಎಳ್ಳನ್ನು ಸ್ವಲ್ಪ ಹುರಿದುಕೊಂಡು ನಂತರ ಏಲಕ್ಕಿಯನ್ನು ಸ್ವಲ್ಪ ಸಮಯ ಹುರಿದುಕೊಂಡು ಈ ಎರಡು ಪದಾರ್ಥಗಳನ್ನು ಪುಡಿಮಾಡಿಕೊಳ್ಳಿ.

ಬಿಳಿ ಎಳ್ಳಿನಲ್ಲಿ ಸಾಕಷ್ಟು ಖನಿಜಾಂಶಗಳು ಇರುತ್ತವೆ ಜೊತೆಗೆ ಈ ಏಲಕ್ಕಿಯಲ್ಲಿ ವಿಟಮಿನ್ಸ್ ಪ್ರೊಟೀನ್ಸ್ಗಳು ಮತ್ತು ಕ್ಯಾಲ್ಷಿಯಂ ಪೊಟಾಶಿಯಂ ಅಂತಹ ಸಾಕಷ್ಟು ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಇರುತ್ತವೆ ಆದ್ದರಿಂದ ಈ ಬಿಳಿ ಎಳ್ಳು ಮತ್ತು ಏಲಕ್ಕಿಯನ್ನು ನಾವು ಮೂಳೆಗಳನ್ನು ಬಲಪಡಿಸುವುದಕ್ಕಾಗಿ ಬಳಸಬಹುದಾಗಿದೆ. ಇನ್ನು ಬೆಲ್ಲದಲ್ಲಿ ಸಾಕಷ್ಟು ಐರನ್ ಕ್ಯಾಲ್ಷಿಯಂ ಮತ್ತು ಪೊಟಾಶಿಯಂ ಅಂಶವು ಇರುವ ಕಾರಣದಿಂದಾಗಿ ಇದು ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ರಕ್ತ ಹೀನತೆಯಂತಹ ಸಮಸ್ಯೆಯನ್ನು ಕೂಡ ಇದು ದೂರ ಮಾಡುತ್ತದೆ.

ಈ ರೀತಿ ಬಿಳಿ ಎಳ್ಳು ಮತ್ತು ಏಲಕ್ಕಿಯನ್ನು ಪುಡಿ ಮಾಡಿಕೊಂಡ ನಂತರ ನೀವು ಇದನ್ನು ಒಂದು ಏರ್ ಟೈಟ್ ಕಂಟೈನರ್ನಲ್ಲಿ ಶೇಖರಿಸಿ ಇಟ್ಟುಕೊಳ್ಳಬಹುದು, ನಂತರ ನೀವು ಪ್ರತಿದಿನ ಇದನ್ನು ಸೇವಿಸುವಾಗ ಇದಕ್ಕೆ ಬೆಲ್ಲವನ್ನು ಪುಡಿಮಾಡಿ ಬೆರೆಸಿ ಈ ಮಿಶ್ರಣವನ್ನು ತಿನ್ನುತ್ತಾ ಬಂದರೆ ಮೂಳೆಗಳು ಬಲಗೊಳ್ಳುತ್ತವೆ ಜೊತೆಗೆ ನಿಮಗೆ ಇನ್ನೂ ನಾನಾ ತರಹದ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.

ಈ ಮಾಹಿತಿ ನಿಮಗೆ ಉಪಯುಕ್ತ ಅನ್ನಿಸಿದಲ್ಲಿ ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಮಾಹಿತಿ ಶೇರ್ ಮಾಡಿ ಮತ್ತು ಇನ್ನೂ ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

Video credit: Sowmya kannada channel

ಜಾಹಿರಾತು;

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ. 91485 49594.

Facebook Comments
Related