ನೀವು ನಂಬಲಾರದ ಆಸಕ್ತಿಕರ ವಿಷಯಗಳು.‌!!

ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಕೆಲವೊಂದು ಇಂಟೆರೆಸ್ಟಿಂಗ್ ಫ್ಯಾಕ್ಟ್ ಗಳನ್ನು ಹೌದು ಸ್ನೇಹಿತರೆ ಕೆಲವರಿಗೆ ಪ್ರತಿ ದಿನ ಏನಾದರೂ ಒಂದು ಹೊಸದಾಗಿ ತಿಳಿಯಬೇಕು ಅನ್ನುವ ಆಸಕ್ತಿ ಹೆಚ್ಚಾಗಿಯೇ ಇರುತ್ತದೆ, ಇನ್ನು ಇದು ಕೆಲವರಿಗೆ ಕ್ರೇಜ್ ಕೂಡ ಆಗಿರುತ್ತದೆ ಅಂತಹವರಿಗಾಗಿ ಈ ಕೆಳಗೆ ಕೆಲವೊಂದು ಇಂಟರೆಸ್ಟಿಂಗ್ ಪ್ಯಾಕ್ಟ್ ಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ, ಮನುಷ್ಯ ಎಂದರೆ ಹುಟ್ಟಿದಾಗಿನಿಂದ ಸಾಯುವವರೆಗೂ ಏನಾದರೂ ಕಲಿಯುವುದು ಇದ್ದೇ ಇರುತ್ತದೆ ಅಲ್ವಾ.

ಕನ್ನಡಿ ಅಂದ್ರೆ ನಮ್ಮ ಹೆಣ್ಣುಮಕ್ಕಳಿಗೆ ತುಂಬಾನೆ ಅಚ್ಚುಮೆಚ್ಚು ಇನ್ನು ಮೇಕಪ್ ಮಾಡಿಕೊಳ್ಳುವಾಗ ಕನ್ನಡಿಯ ಅವಶ್ಯಕತೆ ಮಾತ್ರ ಹೆಣ್ಣುಮಕ್ಕಳಿಗೆ ತುಂಬಾನೆ ಇರುತ್ತದೆ, ಇನ್ನು ಮೇಕಪ್ ಮಾಡಿದಾಗ ನಂತರ ಅವರು ಸುಂದರವಾಗಿ ಕಾಣಲಿಲ್ಲವೆಂದರೆ ಮತ್ರ ತುಂಬಾನೆ ಬೇಸರವಾಗುತ್ತದೆ ಜೊತೆಗೆ ಕೋಪ ಕೂಡ ಬರುತ್ತದೆ, ಆದರೆ  ಡಿಯರ್ ಗರ್ಲ್ಸ್ ಕನ್ನಡಿಯ ಮುಂದೆ ನೀವು ನಿಂತಾಗ ಯಾವ ಪ್ರತಿಬಿಂಬ ಕಾಣುತ್ತದೆಯೋ ಅದು ನಿಮ್ಮ ನಿಜವಾದ  ಪ್ರತಿಬಿಂಬವೇ ಅಲ್ಲ.
ಹೌದು ಯಾಕೆ ಅಂತೀರಾ ನೀವು ಕನ್ನಡಿಯ ಮುಂದೆ ನಿಂತಾಗ ನೀವು ಕಾಣುವಂತಹ ಪ್ರತಿಬಿಂಬ ಒಂದು ಇಲ್ಯೂಷನ್ ಅಷ್ಟೇ, ಕನ್ನಡಿಯಲ್ಲಿ ಕಾಣುವಂತಹ ಪ್ರತಿಬಿಂಬ ನೀವು ನಿಜವಾಗಿಯೂ ಕಾಣುವುದಕ್ಕಿಂತ ಐದು ಪರ್ಸೆಂಟ್ ಡಲ್ ಆಗಿಯೇ ಕಾಣುತ್ತೀರಿ ಎಂಬುದು ನಿಜವಾದ ಸತ್ಯ.

ನಾವು ಸತ್ಯವಂತರು ನಾವು ಸುಳ್ಳನ್ನೇ ಹೇಳುವುದಿಲ್ಲ ಅನ್ನು ಮನುಷ್ಯನಿಗೆ ಈ ಒಂದು ವಿಚಾರ ಶಾಕಿಂಗ್ ಆಗಿರುತ್ತದೆ ಯಾಕೆ ಅಂದರೆ ಭೂಮಿ ಮೇಲೆ ಇರುವಂತಹ ಪ್ರತಿಯೊಬ್ಬ ಮನುಷ್ಯನು ಕೂಡ ಪ್ರತಿ ದಿನ ಕನಿಷ್ಠ ಪಕ್ಷ ನಾಲ್ಕು ವಿಚಾರಗಳನ್ನಾದರೂ ಸುಳ್ಳನ್ನು ಹೇಳಿಯೇ ಹೇಳುತ್ತಾನಂತೆ, ಹಾಗಾದರೆ ಒಂದು ವರ್ಷಕ್ಕೆ ಸಾವಿರದ ನಾನೂರು ಅರುವತ್ತು ಸುಳ್ಳುಗಳು, ಹಾಗಾದರೆ ಅವನು ಬದುಕುವುದು ೬೦ವರ್ಷ ಅಂದರೆ ಹುಟ್ಟಿದಾಗಿನಿಂದ ಸಾಯುವವರೆಗೂ ಸುಮಾರು ಎಂಬತ್ತೇಳು ಸಾವಿರದ ಆರುನೂರು ಸುಳ್ಳುಗಳನ್ನು ಮಾನವ ಹೇಳುತ್ತಾನಂತೆ.
ಉದಾಹರಣೆ ಕೊಟ್ಟು ಹೇಳಬೇಕೆಂದರೆ ಲೋಕರೂಢಿಯಲ್ಲಿ ಚೆನ್ನಾಗಿದ್ದೀರಾ ಎಂದು ಕೇಳಿದಾಗ ನಮ್ಮಲ್ಲಿ ಸಾಕಷ್ಟು ನೋವಿದ್ದರೂ ಕೂಡ ನಾವು ಚೆನ್ನಾಗಿಯೇ ಇದ್ದೇವೆ ಎಂದು ಹೇಳುತ್ತೇವೆ ಇದು ಕೂಡ ಸುಳ್ಳು ಅಂತಾನೇ ಅಲ್ವಾ.

ನಿಮಗೇನಾದರೂ ಇಂಗ್ಲಿಷ್ ಕಲಿಯಬೇಕು ಅನ್ನೋ ಆಸಕ್ತಿ ಹೆಚ್ಚಾಗಿದ್ದರೆ ಹಾಗೆಯೇ ನಿಮಗೆ ಇಂಗ್ಲಿಷ್ ಬರುವುದಿಲ್ಲ ಎಂದು ಹೇಳಿಕೊಳ್ಳುವ ಮುಜುಗರವಿದ್ದರೆ,  ಈ ರೀತಿ ಮಾಡಿ ಕಾಂಬ್ಲಿ ಅನ್ನೋ ಒಂದು ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡುವ ಮುಖಾಂತರ ನೀವು ಇಂಗ್ಲಿಷ್ ಅನ್ನು ಸುಲಭವಾಗಿ ಕಲಿಯಬಹುದು. ಯಾಕೆ ಎಂದರೆ ಈ ಅಪ್ಲಿಕೇಷನ್ ನಲ್ಲಿ ನಿಮಗೆ ವಿಡಿಯೋ ಮುಖಾಂತರ ಟ್ಯುಟೋರಿಯಲ್ಗಳು ದೊರೆಯುತ್ತವೆ ಅದರಲ್ಲಿ ಫಾರಿನರ್ಸ್ ಗಳು ನೀವು ಮಾತನಾಡುವಂತಹ ಇಂಗ್ಲಿಷ್ ಅನ್ನು ಸರಿಪಡಿಸುವುದಕ್ಕೆ ಸಹಾಯ ಮಾಡುತ್ತಾರಂತೆ ಹಾಗಾದರೆ ತಡ ಯಾಕೆ ಈಗಲೇ ಅಪ್ಲಿಕೇಷನ್ ಅನ್ ಲೋಡ್ ಮಾಡಿಕೊಳ್ಳಿ.

ಈ ಮೇಲೆ ತಿಳಿಸಿದಂತಹ ಮಾಹಿತಿಗಳು ನಿಮಗೆ ಇಂಟರೆಸ್ಟಿಂಗ್ ಅನ್ನಿಸಿದಲ್ಲಿ ಇನ್ನೂ ಹೆಚ್ಚಿನ ಫ್ಯಾಕ್ಟ್ ಗಳಿಗಾಗಿ ಕೆಳಗೆ ನೀಡಲಾಗಿರುವ ವಿಡಿಯೋವನ್ನು ತಪ್ಪದೇ ವೀಕ್ಷಿಸಿ ಹಾಗೂ ವಿಡಿಯೋವನ್ನು ಶೇರ್ ಮಾಡಿ ಧನ್ಯವಾದ.

Video credit: Kk tv.

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.     91485 49594.

Facebook Comments
Related