ನೀವು ಹುಟ್ಟಿದ ಸಮಯದ ಮೇಲೆ ನಿಮ್ಮ ಭವಿಷ್ಯ ತಿಳಿದುಕೊಳ್ಳಿ!!

ಮನುಷ್ಯನು ಹುಟ್ಟಿದ ಸಮಯದ ಆಧಾರದ ಮೇಲೆ ಅವನಿಗೆ ಒಂದು ರಾಶಿ ನಕ್ಷತ್ರ ಹೆಸರು ಗೋತ್ರ ಅಂತೆಲ್ಲ ನೀಡುತ್ತಾರೆ. ಜ್ಯೋತಿಷ್ಯ ಶಾಸ್ತ್ರವನ್ನು ಅರಿತವರು ಮಾತ್ರ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿರುತ್ತಾರೆ. ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಯುತ್ತಾ ಹೋದರೆ ತುಂಬಾ ಆಳಕ್ಕೆ ಹೋಗಬೇಕಾಗುತ್ತದೆ. ಅದರಲ್ಲಿ ತಿಳಿದುಕೊಳ್ಳಲು ಸಾಕಷ್ಟು ವಿಷಯಗಳು ಇರುತ್ತವೆ. ಇನ್ನು ಈ ಜ್ಯೋತಿಷ್ಯಶಾಸ್ತ್ರ ಅಂದರೆ ಕೆಲವರು ಅದನ್ನು ಸಮಯ ವ್ಯರ್ಥ ಅಂತ ನಂಬಿರುತ್ತಾರೆ‌ ಆದರೆ ನಂಬಿಕೆ ಇದ್ದವರು ಮಾತ್ರ ಇದನ್ನು ನಂಬಬಹುದು.

ಈ ಒಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯ ಹುಟ್ಟಿದ ಸಮಯದ ಆಧಾರದ ಮೇಲೆ ಅವನ ಮುಂದಿನ ಜೀವನ ಹೇಗೆಲ್ಲ ಇರುತ್ತದೆ ಅಂತ ಕೂಡ ಹೇಳಲಾಗುತ್ತದೆ. ಅವನು ಹುಟ್ಟಿದ ಸಮಯದ ಮೇಲೆ ಅವನಿಗೆ ಒಂದು ಜಾತಕವನ್ನು ಕೂಡಾ ಬರೆಸಲಾಗುತ್ತದೆ. ಹಾಗೂ ಅವನು ಹುಟ್ಟಿದ ಸಮಯದ ಆಧಾರದ ಮೇಲೆ ಒಳಿತು ಕಡೆಗಳನ್ನು ಕೂಡ ಹೇಳಬಹುದು ಈ ಒಂದು ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ.

ಮನುಷ್ಯನು ಸುಮಾರು ಬೆಳಗಿನ ಜಾವ ನಾಲ್ಕು ಗಂಟೆಯಿಂದ ಹತ್ತು ಗಂಟೆಯ ಒಳಗೆ ಜನಿಸಿದರೆ ಅವನ ಜೀವನ ಹೇಗೆಲ್ಲ ಇರುತ್ತದೆ ಎಂದು ನಾನು ನಿಮಗೆ ತಿಳಿಸುತ್ತೇನೆ ಸ್ನೇಹಿತರೇ, ಈ ಒಂದು ಸಮಯದಲ್ಲಿ ಜನಿಸಿದವರು ಆರೋಗ್ಯ ಸ್ವಲ್ಪ ಏರುಪೇರು ಆಗುತ್ತಲೇ ಇರುತ್ತದೆ ಮತ್ತು ಇವರ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ‌ ಇವರು ಪಡುವ ಕಷ್ಟ ಒಂದಲ್ಲ ಒಂದು ದಿನ ಇವರಿಗೆ ಪ್ರತಿಫಲವನ್ನು ತಂದುಕೊಡುತ್ತದೆ. ಇವರ ಆತ್ಮವಿಶ್ವಾಸ ತುಂಬಾನೇ ದೃಢವಾಗಿ ಇರುವುದರಿಂದ ಇವರು ಏನನ್ನು ಬೇಕಾದರೂ ಸಾಧಿಸಬಹುದು ಮತ್ತು ಇವರು ಉಳಿತಾಯದ ಕಡೆ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ.

ಬೆಳಗ್ಗೆ ಹತ್ತು ಗಂಟೆಯಿಂದ ಹನ್ನೆರಡು ಗಂಟೆಯ ಒಳಗೆ ಹುಟ್ಟಿದ ಮಕ್ಕಳು ಸ್ವಲ್ಪ ಸೋಮಾರಿ ಯಾಗಿರುತ್ತಾರೆ ಇವರು ತಮ್ಮ ಜೀವನದಲ್ಲಿ ಬಹಳ ಸಮಾಧಾನವಾಗಿ ಇರುವುದಕ್ಕೆ ಪ್ರಯತ್ನಿಸುತ್ತಾರೆ ಮತ್ತು ಇವರು ತುಂಬಾ ನಿಗೂಢವಾಗಿದ್ದು ಕೂಡ ಸಾಕಷ್ಟು ಸಮಾಜ ಸೇವೆಯ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರಂತೆ ಇವರು ಕೂಡ ಉಳಿತಾಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು.

ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಸಂಜೆ ಆರು ಗಂಟೆಯ ಒಳಗೆ ಹುಟ್ಟುವ ಮಕ್ಕಳು ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಹೊಂದಿರುತ್ತಾರೆ ಮತ್ತು ಇವರು ತಮ್ಮ ಮುಂದಿನ ಜೀವನದಲ್ಲಿ ತುಂಬಾನೇ ಸುಖಕರವಾದ ಜೀವನವನ್ನು ಅನುಭವಿಸುತ್ತಾರೆ.

ರಾತ್ರಿ ಒಂಬತ್ತು ಗಂಟೆಯಿಂದ ಬೆಳಗಿನ ಜಾವ ನಾಲ್ಕು ಗಂಟೆಯ ಒಳಗೆ ಹುಟ್ಟುವ ಮಕ್ಕಳ ಆರೋಗ್ಯ ತುಂಬಾನೇ ಚುರುಕಾಗಿರುತ್ತದೆ ಮತ್ತು ಇವರು ತುಂಬಾನೇ ಬುದ್ಧಿವಂತರು ಕೂಡ ಆಗಿರುತ್ತಾರೆ ಇವರಿಗೆ ಕೋಪ ಸ್ವಲ್ಪ ಹೆಚ್ಚಾಗಿದ್ದರೂ ಕೂಡ ಇವರು ತಮ್ಮ ಮುಂದಿನ ಭವಿಷ್ಯವನ್ನು ತುಂಬಾ ಚೆನ್ನಾಗಿ ರೂಪಿಸಿಕೊಳ್ಳುತ್ತಾರೆ.
ಇವರು ತುಂಬಾ ಆಸೆ ಪಡುವ ವ್ಯಕ್ತಿಯಾಗಿದ್ದರೂ ಕೂಡ ಬೇರೆಯವರನ್ನು ನಗಿಸಿ ತಾವೂ ಕೂಡ ನಕ್ಕು ನಲಿಯುತ್ತಾರೆ.

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿಜ್ಯೋತಿಷ್ಯ ಜಾಹಿರಾತು:
ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ
ವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Facebook Comments
Related