ಬೇರೆಯವರು ಡಿಲಿಟ್ ಮಾಡಿದ ವಾಟ್ಸಪ್ ಮೆಸೆಜ್ ನೊಡುವುದು ಹೇಗೆ??

ಸ್ನೇಹಿತರೆ ಇಂದಿನ ದಿನಗಳಲ್ಲಿ ಮಕ್ಕಳು ಕೂಡ ಮೊಬೈಲ್ ಅನ್ನು ಚೆನ್ನಾಗಿ ಬಳಸುತ್ತಾರೆ. ದೊಡ್ಡವರಿಗೆ ಅಷ್ಟು ತಿಳಿಯುವುದಿಲ್ಲ ಚಿಕ್ಕವರಿಗೆ ಅಷ್ಟು ಚೆನ್ನಾಗಿ ಮೊಬೈಲನ್ನು ಬಳಸಲು ಗೊತ್ತಿರುತ್ತದೆ. ಯಾರ ಕೈಯಲ್ಲಿ ನೋಡಿದರೂ ಕೂಡ ನಾವು ಮೊಬೈಲನ್ನು ನೋಡಬಹುದು. ಕೆಲಸ ಮಾಡುವುದರಲ್ಲಿ ಬೇಕಾದರೆ ನಿಧಾನ ಮಾಡುತ್ತಾರೆ ನಮ್ಮ ಜನರು ಇಂದಿನ ದಿನಗಳಲ್ಲಿ. ಆದರೆ ವಾಟ್ಸಪ್ ಮತ್ತು ಫೇಸ್ ಬುಕ್ ಇನ್ಸ್ಟಾಗ್ರಾಂ ಅಂತೆಲ್ಲಾ ಸಮಯವನ್ನು ಬೇಕಾದರೆ ವ್ಯರ್ಥ ಮಾಡುತ್ತಾರೆ. ಸಮಯಕ್ಕೆ ಸರಿಯಾಗಿ ವಾಟ್ಸಾಪ್ನ್ನು ಓಪನ್ ಮಾಡಿ ಬೇಕಾದವರಿಗೆ ಮೆಸೇಜ್ ಮಾಡುತ್ತಾರೆ ಇಂತಹ ಕಾಲ ಬಂದುಬಿಟ್ಟಿದೆ ನೋಡಿ.

ಸ್ನೇಹಿತರೇ ವಾಟ್ಸಾಪ್ ಅಂದ ಕೂಡಲೇ ನೆನಪಿಗೆ ಬರುವುದು ನಾವು ಈ ಒಂದು ವಾಟ್ಸಪ್ ಅಪ್ಲಿಕೇಷನ್ ನ್ನು ಆಂಡ್ರಾಯ್ಡ್ ಐಫೋನ್ ಮೊಬೈಲ್ ಗಳಲ್ಲಿ ನೋಡಬಹುದಾಗಿದೆ. ಈ ಒಂದು ಅಪ್ಲಿಕೇಷನ್ ನ ಸಹಾಯದಿಂದ ದೂರದೂರಿನಲ್ಲಿರುವವರಿಗೆ ವಿದೇಶಗಳಲ್ಲಿ ಇರುವವರಿಗೆ ವಿಡಿಯೋ ಕಾಲನ್ನು ಮಾಡಬಹುದು ಸುಲಭವಾಗಿ ಮತ್ತು ಮೆಸೇಜ್ ಅನ್ನು ಕೂಡಾ ಮಾಡಬಹುದು. ಇಂತಹ ಒಂದು ಫ್ಯೂಚರ್ಸ್ ಗಳನ್ನು ನಾವು ವಾಟ್ಸಪ್ ನಲ್ಲಿ ನೋಡಬಹುದು ಮತ್ತು ಒಂದು ವಾಟ್ಸಾಪ್ ತುಂಬಾ ಜನರಿಗೆ ಸಹಾಯಕವಾಗಿದೆ. ಈ ಒಂದು ವಾಟ್ಸಾಪ್ ನಿಂದ ತುಂಬಾ ಜನರು ಹಣವನ್ನು ಕೂಡ ಗಳಿಸುತ್ತಾ ಇದ್ದಾರೆ.

ಅದೆಲ್ಲಾ ಬಿಡಿ ಸ್ನೇಹಿತರೆ ಈ ಒಂದು ವಾಟ್ಸಪ್ ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಒಂದು ಫ್ಯೂಚರ್ ಇದೆ ಅದೇನೆಂದರೆ ನೀವು ಚಾಟ್ ಮಾಡುವಾಗ ನಿಮಗೆ ಬೇಡದೇ ಇರುವ ಮೆಸೇಜ್ ಅನ್ನು ಡಿಲೀಟ್ ಮಾಡಬಹುದು ಅಲ್ವಾ? ಇದರ ಬಗ್ಗೆ ಎಲ್ಲರಿಗೂ ತಿಳಿದಿದೆ. ನೀವು ಉದಾಹರಣೆಗೆ ಒಂದು ಗ್ರೂಪ್ನಲ್ಲಿ ಮೆಸೇಜ್ ಮಾಡುತ್ತಾ ಇರುತ್ತೀರಿ ನೀವು ಏನೂ ತಪ್ಪಾಗಿ ಮೇಸೆಜ್ ಮಾಡಿಬಿಡುತ್ತೀರಿ. ಆಗ ಆ ಒಂದು ಮೆಸೇಜ್ ಅನ್ನು ಡಿಲೀಟ್ ಮಾಡುವುದಕ್ಕೆ ಡಿಲೀಟ್ ಫಾರ್ ಎವರಿವನ್ ಅಂತ ಕೊಟ್ರೆ ಸಾಕು. ಅದು ಯಾರಿಗೂ ಕಾಣಿಸುವುದಿಲ್ಲ ಇಂತಹ ಒಂದು ಫ್ಯೂಚರ್ ನ್ನು ನಾವು ವಾಟ್ಸಾಪ್ ನಲ್ಲಿ ನೋಡಬಹುದಾಗಿದೆ.

ಇದೀಗ ಒಂದು ಅಪ್ಲಿಕೇಷನ್ ಅನ್ನು ನಿಮ್ಮ ಮೊಬೈಲ್ಗೆ ಡೌನ್ಲೋಡ್ ಮಾಡಿಕೊಳ್ಳುವ ಮುಖಾಂತರ ಈ ಡಿಲೀಟ್ ಮಾಡಿರುವ ಮೆಸೇಜನ್ನು ನೋಡಬಹುದುಮ
ಹೌದು ನಿಮ್ಮ ಗೆಳೆಯರು ಡಿಲೀಟ್ ಮಾಡಿರುವಂತಹ ಮೆಸೇಜನ್ನು ನೀವು ಕೇವಲ ಒಂದು ಅಪ್ಲಿಕೇಷನ್ ಡೌನ್ಲೋಡ್ ಮಾಡುವ ಮುಖಾಂತರ ಇದನ್ನು ನೋಡಬಹುದು. ಅದಕ್ಕಾಗಿಯೇ ಏನು ಮಾಡಬೇಕೆಂದರೆ ಪ್ಲೇ ಸ್ಟೋರ್ ನಿಂದ ವಾಟ್ಸಾಪ್ ಡಿಲೀಟ್ ಎಂಬ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಆ ನಂತರ ಇದಕ್ಕೆ ಬೇಕಾಗಿರುವಂತಹ ಸ್ಟೆಪ್ಸ್ ಗಳನ್ನು ಪೂರ್ತಿಯಾಗಿ ಮಾಡಿ. ಈ ಒಂದು ಅಪ್ಲಿಕೇಷನ್ ಗೆ ಪರ್ಮಿಷನ್ ನ್ನು ನೀಡಿ. ನಿಮ್ಮ ಒಂದು ಮೊಬೈಲ್ ನಲ್ಲಿ ಆ ನಂತರ ನೀವು ಈ ಒಂದು ಅಪ್ಲಿಕೇಷನ್ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಧನ್ಯವಾದಗಳು.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

ಜ್ಯೋತಿಷ್ಯ ಜಾಹಿರಾತು;
ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594.

Facebook Comments
Related