ಮನೆಯಲ್ಲಿ ದರಿದ್ರ ದೇವತೆ ಇದ್ದಾಳೆ ಇಲ್ಲವಾ ಎನ್ನುವುದು ತಿಳಿದುಕೊಳ್ಳುವುದು ಹೇಗೆ..?!

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ದೇವರ ಆಶೀರ್ವಾದ ಎಂಬುದು ಮುಖ್ಯ ಅದರಲ್ಲಿ ಮುಖ್ಯವಾಗಿ ಮನೆಯಲ್ಲಿ ಅದೃಷ್ಟಲಕ್ಷ್ಮಿ ನೆಲೆಸಲಿ ಎಂದು, ಸಾಮಾನ್ಯವಾಗಿ ಎಲ್ಲರೂ ಕೂಡಾ ಬಯಸುವುದು ನಮಗೆ ತಿಳಿದಿದೆ ಆದರೆ ನಮ್ಮ ಮನೆಯಲ್ಲಿ ದರಿದ್ರ ಇದೆಯೋ ಅದೃಷ್ಟ ಇದೆಯೋ ಎಂದು ತಿಳಿದುಕೊಳ್ಳುವುದು ಹೇಗೆ ಎಂಬ ಗೊಂದಲ ಎಲ್ಲರಿಗೂ ಇರುವುದನ್ನು ನಾವು ಸಾಮಾನ್ಯವಾಗಿ ಕಾಣಬಹುದಾಗಿದೆ.

ಈ ಗೊಂದಲವನ್ನು ಪರಿಹರಿಸಲು ನಾವು ಈ ದಿನ ಒಂದು ಸುಲಭ ಪರಿಹಾರವನ್ನು ನೀಡುತ್ತೇವೆ ಮನೆಯಲ್ಲಿ ಇದರಿಂದ ಲಕ್ಷ್ಮಿ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವುದರ ಜೊತೆಗೆ ದರಿದ್ರ ಲಕ್ಷ್ಮಿ ಇದ್ದರೆ ಮನೆಯಿಂದ ಹೇಗೆ ಹೊರಗೆ ಕಳಿಸಿ ಅದೃಷ್ಟ ಲಕ್ಷ್ಮಿಯನ್ನು ಬರಮಾಡಿಕೊಳ್ಳುವುದು ಎಂಬುದರ ಬಗ್ಗೆ ಕೂಡ ನಾವು ಈ ದಿನ ನಿಮಗೆ ಮಾಹಿತಿಯನ್ನು ನೀಡುತ್ತೇವೆ, ಈ ಮಾಹಿತಿಯನ್ನು ತಪ್ಪದೇ ಓದಿ ಮತ್ತು ಶೇರ್ ಮಾಡಿ.

ಸಾಮಾನ್ಯವಾಗಿ ನಾವು ಮನೆಯಲ್ಲಿ ಬೇಳೆ ಮತ್ತು ತರಕಾರಿಗಳನ್ನು ಹಾಕಿ ಅಡುಗೆಯನ್ನು ಮಾಡುತ್ತೇವೆ ಆ ಬೆಳೆ ಮತ್ತು ತರಕಾರಿಗಳು ಒತ್ತಿದರೆ ಮನೆಯಲ್ಲಿ ದರಿದ್ರ ಲಕ್ಷ್ಮಿ ಇದೆ ಎಂದರ್ಥ, ಅದರ ಜೊತೆಯಲ್ಲಿ ಮನೆ ಯಾವಾಗಲೂ ಮುಗ್ಗಿನ ವಾಸನೆ ಬರುತ್ತಿದ್ದರೆ ಮನೆಯಲ್ಲಿ ದರಿದ್ರ ಲಕ್ಷ್ಮಿ ನೆಲೆಸಿದ್ದಾಳೆ ಎಂದು ತಿಳಿಯಬಹುದು, ಅದರ ಜೊತೆಯಲ್ಲಿ ಮತ್ತೊಂದು ಮುಖ್ಯವಾದ ವಿಷಯವೆಂದರೆ ಮಕ್ಕಳು ಯಾವಾಗಲೂ ಕೂಡ ಮನೆಯಲ್ಲಿ ಕಿರಿಕಿರಿ ಮಾಡುತ್ತಾರೆ. ಈ ರೀತಿ ಏನಾದರೂ ಆಗುತ್ತಿದ್ದರೆ ಮನೆಯಲ್ಲಿ ದರಿದ್ರ ದೇವತೆ ಇರುವುದು ಖಂಡಿತ ಅದರಿಂದ ಮುಕ್ತಿಯನ್ನು ಪಡೆಯಲು ಕೇವಲ ಕೆಲವೊಂದು ಸರಳ ವಿಧಾನವನ್ನು ನಾವು ಈ ದಿನ ನಿಮಗೆ ತಿಳಿಸಿಕೊಡುತ್ತೇವೆ.

ಆ ವಿಧಾನಗಳು ಯಾವುವು ಗೊತ್ತೆ ಮನೆ ಯಾವಾಗಲೂ ಶುಚಿಯಾಗಿ ಶುಭ್ರವಾಗಿರುವಂತೆ ನೋಡಿಕೊಳ್ಳಬೇಕು, ಅದರ ಜೊತೆಯಲ್ಲಿ ಪ್ರತಿನಿತ್ಯ ನಾವು ಮನೆಯನ್ನು ಸ್ವಚ್ಛಗೊಳಿಸುವಾಗ ಅಥವಾ ಒರೆಸುವಾಗ ಒಂದು ಚಿಟಿಕೆ ಅರಿಶಿಣವನ್ನು ಹಾಕಿ ಕೊಂಡು ಮನೆಯನ್ನು ಶುಚಿ ಮಾಡುವುದು ಉತ್ತಮ. ಅಮಾವಾಸ್ಯೆಯ ಮುಂಚಿನ ದಿನದಂದು ಮನೆಯಲ್ಲಿ ಯಾವುದೇ ರೀತಿಯಾದಂತಹ ಶಲಬೆ ಅಥವಾ ಜೇಡ ಕಟ್ಟದ ರೀತಿಯಲ್ಲಿ ನೋಡಿಕೊಳ್ಳಬೇಕು.

ಈ ಮೇಲಿನ ರೀತಿಯಲ್ಲಿ ಮಾಡುವುದರ ಜೊತೆಗೆ ವೆಂಕಟೇಶನ ಆರಾಧನೆ ಮಾಡುವುದು ಉತ್ತಮ ಅದಾದ ನಂತರ ಶನಿವಾರ ತೆಂಗಿನಕಾಯಿಯನ್ನು ಒಡೆದು ಪೂಜೆಯನ್ನು ಮಾಡಬೇಕು ಮತ್ತು ಪ್ರತಿನಿತ್ಯ ಮನೆಯಲ್ಲಿ ಧೂಪ ಅಂದರೆ ಸಾಂಬ್ರಾಣಿ ಹೊಗೆಯನ್ನು ಹಾಕುವುದು ಮನೆಯಲ್ಲಿನ ಲಕ್ಷ್ಮಿಯ ದೃಷ್ಟಿಯಿಂದ ಮತ್ತು ಮನೆಯ ಶುಚಿಯ ದೃಷ್ಟಿಯಿಂದ ತುಂಬಾ ಒಳ್ಳೆಯದು.

ಅದರ ಜೊತೆಯಲ್ಲಿ ಒಣಗಿದ ಕೊಬ್ಬರಿ ಚೂರು ಜೊತೆಗೆ ಸ್ವಲ್ಪ ಸಾಮ್ರಾಣಿ ಒಂದು ಹನಿ ತುಪ್ಪ ಎರಡು ಚಿಟಿಕೆ ಸಕ್ಕರೆ ಇವುಗಳನ್ನೆಲ್ಲಾ ಹಾಕಿ ಧೂಪವನ್ನು ಹಾಕಬೇಕು, ಈ ರೀತಿ ಮಾಡುವುದರಿಂದಾಗಿ ಮನೆಯಲ್ಲಿ ಅದೃಷ್ಟ ಲಕ್ಷ್ಮಿ ನೆಲೆಸುವಂತೆ ನೋಡಿಕೊಳ್ಳಬಹುದು. ಜೊತೆಗೆ ದರಿದ್ರ ದೇವತೆ ಮನೆಯಿಂದ ಹೊರಹೋಗಲು ಸಹಾಯ ಮಾಡಿದಂತಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ ನಿಮ್ಮ ಬೇರೆ ಸ್ನೇಹಿತರಿಗೂ ಕೂಡ ಈ ವಿಷಯವನ್ನು ತಪ್ಪದೇ ಶೇರ್ ಮಾಡಿ ಧನ್ಯವಾದಗಳು.

VIDEO CREDIT: yoyo tv kannada.

ಜಾಹಿರಾತು;

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Facebook Comments
Related