ಮನೆಯಲ್ಲಿ ಬೀರುವ ಮೇಲೆ ಈ ಎರಡು ಇಟ್ಟರೆ ಆ ಮನೆಯಲ್ಲಿ ದುಡ್ಡೇ ದುಡ್ಡು; ಯಾವಾಗಲ್ಲೂ ಹಣದ ಸಮಸ್ಯೆ ಕಾಡುವುದಿಲ್ಲ !

ನಮ್ಮ ಮನೆಗಳಲ್ಲಿ ಎಲ್ಲವೂ ಕೂಡ ಸರಿಯಾಗೇ ಇದೆ ಅನಿಸುತ್ತಾ ಇರುತ್ತದೆ ಆದರೆ ನಾವು ದುಡಿದ ದುಡ್ಡು ಮಾತ್ರ ಉಳಿಯುತ್ತಾ ಇರುವುದಿಲ್ಲ ಉಳಿಸೋದಕ್ಕೆ ಸಾಧ್ಯವಾಗುತ್ತಾ ಇರುವುದಿಲ್ಲ , ಇದಕ್ಕೆ ನಮ್ಮ ಸಂಖ್ಯಾಶಾಸ್ತ್ರ ಹೇಳುವುದು ಏನೆಂದರೆ ನಾವು ಮನೆಯಲ್ಲಿ ಹಣ ಇಡುವಂತಹ ಚಿನ್ನ ಇಡುವಂತಹ ಬೀರು ಆಗಲಿ ಅಲ್ಮೆರಾ ಆಗಲಿ ಅದನ್ನು ಬಿಡುವಂತಹ ಜಾಗದಲ್ಲಿಯೇ ಇಡಬೇಕು ಇಲ್ಲವಾದರೆ ನಾವು ಎಷ್ಟೇ ದುಡಿದರೂ ಕೂಡ ದುಡ್ಡು ನಮಗೆ ಉಳಿಯುತ್ತಾ ಇರುವುದಿಲ್ಲ ಉಳಿಸೋದಕ್ಕೆ ಸಾಧ್ಯ ಕೂಡ ಆಗುವುದಿಲ್ಲ .

ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ಮೂಲೆಯಲ್ಲಿ ಬೀರುವನ್ನು ಇಡಬೇಕು , ಅನ್ನೋದರ ಪೂರ್ತಿ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಸ್ನೇಹಿತರೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಇಷ್ಟವಾದಲ್ಲಿ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ .

ಬೆಲೆಯುಳ್ಳ ವಸ್ತುಗಳನ್ನು ಮತ್ತು ಹಣವನ್ನು ಮತ್ತು ಮುಖ್ಯ ಪತ್ರಿಕೆಗಳನ್ನು ಇಡುವಂತಹ ಜಾಗ ಸ್ವಚ್ಛವಾಗಿ ಶುದ್ಧವಾಗಿ ಇರಬೇಕು ಹಾಗೆ ಇಲ್ಲವಾದಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಮತ್ತು ಧನ ಕನಕವನ್ನು ಇಡುವ ಅಲ್ಮೆರಾ ವನ್ನು ನೈರುತ್ಯದ ಮೂಲೆಯಲ್ಲಿ ಇಡಬೇಕು ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ .
ನಿಮ್ಮ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗಬೇಕು ಅಂದರೆ ಹಣ ಹೆಚ್ಚಬೇಕು ಅಂದರೆ ನಾವು ಹೇಳುವಂತಹ ಸುಲಭ ಉಪಾಯವನ್ನು ಮಾಡಿ ನಿಜಕ್ಕೂ ನಿಮ್ಮ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ .

ನೀವು ಹಣವನ್ನು ಚಿನ್ನವನ್ನು ಇಡುವಂತಹ ಅಲ್ಮೆರಾದ ಮೇಲ್ಭಾಗದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು ಇದನ್ನು ಸರಿಯಾಗಿ ಬರೆಯಬೇಕು ಯಾವುದೋ ರೀತಿಯಲ್ಲಿ ಬರೆಯೋದು ಅಲ್ಲ ಹೀಗೆ ಮಾಡಬಾರದು ಸರಿಯಾದ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು ಹೀಗೆ ಮಾಡಿದ್ದಲ್ಲಿ ಮನೆಯಲ್ಲಿ ಧನಪ್ರಾಪ್ತಿ ಹೆಚ್ಚಾಗುತ್ತದೆ

ಹೀಗೆ ಅಲ್ಮೆರಾ ವನ್ನು ನೈರುತ್ಯದ ಮೂಲೆಯಲ್ಲಿ ಇಟ್ಟಾಗ ಆ ಅಲ್ಮೆರಾದ ಬಾಗಿಲುಗಳನ್ನು ತೆರೆದಾಗ ಅದು ಉತ್ತರಕ್ಕೆ ಮುಖ ಮಾಡುವ ಹಾಗೆ ಬೀರು ಅನ್ನು ಇರಿಸಬೇಕು .
ವಾಸ್ತು ಶಾಸ್ತ್ರದ ಪ್ರಕಾರ ನೀವೇನಾದರೂ ಈ ರೀತಿ ಸ್ವಸ್ತಿಕ ಚಿಹ್ನೆಯನ್ನು ಬರೆದು ಮತ್ತು ನೈಋತ್ಯ ದಿಕ್ಕಿನಲ್ಲಿ ಬೀರುವನ್ನು ಇಟ್ಟು ಬೀರುವನ್ನು ಸ್ವಚ್ಛವಾಗಿ ಇಟ್ಟುಕೊಂಡಲ್ಲಿ ನಿಜಕ್ಕೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ .

ಈ ರೀತಿಯ ಸುಲಭ ಉಪಾಯವನ್ನು ನೀವು ಮನೆಯಲ್ಲಿ ಪ್ರಯತ್ನ ಮಾಡಿ ನೋಡಿ ಸ್ನೇಹಿತರ ನಿಜಕ್ಕೂ ನಿಮ್ಮ ಮನೆಯಲ್ಲಿ ಧನ ಪ್ರಾಪ್ತಿ ಆಗುತ್ತದೆ ಲಕ್ಷ್ಮೀ ಯು ನೆಲೆಸುತ್ತಾಳೆ .
ನಿಮಗೆ ನಾನು ನೀಡಿದಂತಹ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಮತ್ತು ಸ್ನೇಹಿತರೇ ವಾಸ್ತು ಶಾಸ್ತ್ರದಲ್ಲಿ ಇನ್ನೂ ಹಲವಾರು ಸುಲಭ ಉಪಾಯಗಳನ್ನು ನಾವು ಕಾಣಬಹುದು ಹೀಗೆ ಇದನ್ನು ಪಾಲಿಸುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಮತ್ತು ಮನೆಯಲ್ಲಿ ಲಕ್ಷ್ಮೀಯ ಜೊತೆಗೆ ನೆಮ್ಮದಿ ಕೂಡ ನೆಲೆಸುತ್ತದೆ .

ವಾಸ್ತು ಶಾಸ್ತ್ರಗಳನ್ನು ಯಾವುದೇ ಖರ್ಚಿಲ್ಲದೆ ಮಾಡುವಂತಹ ಕೆಲವು ಸುಲಭ ಉಪಾಯಗಳನ್ನು ಮಾತ್ರ ಮನೆಯಲ್ಲಿ ಪ್ರಯತ್ನಿಸಿ ದುಡ್ಡು ಕೊಟ್ಟು ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡಿ ಅಂತಾರೆ ಅಂಥದ್ದನ್ನೆಲ್ಲ ನಂಬಲು ಹೋಗಬೇಡಿ ಸ್ನೇಹಿತರ ಧನ್ಯವಾದಗಳು .

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ
ವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Facebook Comments
Related