ಮೂಲವ್ಯಾಧಿ ಹೇಗೆ ಬರುತ್ತೆ? ಅದಕ್ಕೆ ಪರಿಹಾರ ಮತ್ತು ಮನೆಮದ್ದು ಇಲ್ಲಿದೆ ನೋಡಿ.

ಮೂಲವ್ಯಾದಿ ಸಮಸ್ಯೆ ಎಂಬುದು ಯಾಕೆ ಬರುತ್ತದೆ ಹೇಗೆ ಬರುತ್ತದೆ ಹಾಗೂ ಇದರ ಪರಿಹಾರಕ್ಕಾಗಿ ಏನು ಮಾಡಬೇಕು ಅನ್ನೋದರ ಪ್ರತಿ ಮಾಹಿತಿಯನ್ನು ನಾವು ನಿಮಗೆ ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ, ಅದರಿಂದ ಸ್ನೇಹಿತರೆ ನೀವು ಈ ಮಾಹಿತಿಯನ್ನು ತಿಳಿದು ಈ ಒಂದು ಉಪಯುಕ್ತ ಮಾಹಿತಿಯನ್ನು ನಿಮ್ಮ ಗೆಳೆಯರಿಗು ಶೇರ್ ಮಾಡಿ ಇನ್ನು ಇಂತಹ ಅನೇಕ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ.

ಹೌದು ಸ್ನೇಹಿತರೇ ಮೂಲ ಸಮಸ್ಯೆ ಬರುವುದು ಯಾವ ಕಾರಣಕ್ಕಾಗಿ ಎಂದರೆ ಬದಲಾಗುತ್ತಿರುವಂತೆ ಆಹಾರ ಕ್ರಮದಿಂದಾಗಿ ಹಾಗೂ ಹೆಚ್ಚಾಗಿ ಜಂಕ್ ಫುಡ್ ಅನ್ನು ಸೇವನೆ ಮಾಡುವುದಕ್ಕಾಗಿ, ಹಾಗೆಯೇ ಸ್ನೇಹಿತರೇ ಈ ಮೂಲವ್ಯಾದಿ ಸಮಸ್ಯೆ ಬರುವುದು ಮತ್ತೊಂದು ಕಾರಣಕ್ಕಾಗಿ, ಅದೇನೆಂದರೆ ಸರಿಯಾದ ಪೋಷಕಾಂಶ ಇರದ ಹಾಗೂ ಫೈಬರ್ ಅಂಶ ಇರೋ ಆಹಾರ ಪದಾರ್ಥವನ್ನು ಸೇವಿಸುವುದರಿಂದ ಕೂಡ ಈ ಸಮಸ್ಯೆ ಬರುವುದು.

ಈ ಸಮಸ್ಯೆಯಲ್ಲಿ ಎರಡು ವಿಧವಿರುತ್ತದೆ ಅದೇನೆಂದರೆ ಇಂಟರ್ನಲ್ ಎಮರಾಯ್ಡ್ ಮತ್ತು ಎಕ್ಸ್ಟರ್ನಲ್ ಎಮರಾಯ್ಡ್ ಎಂದು, ಈ ಎರಡು ರೀತಿಯ ಸಮಸ್ಯೆಗಳಲ್ಲಿ ಹೆಚ್ಚು ನೋವನ್ನು ಅನುಭವಿಸಬೇಕಾಗುತ್ತದೆ, ಹಾಗೂ ಮೂಲವ್ಯಾದಿ ಸಮಸ್ಯೆಯಲ್ಲಿ ನಾಲ್ಕು ಸ್ಟೇಜ್ ಇರುತ್ತದೆ ಇದರಲ್ಲಿ ಮೊದಲನೇ ಮತ್ತು ಎರಡನೇ ಸ್ಟೇಜ್ನಲ್ಲಿ ಇದ್ದಾಗಲೇ ಸಮಸ್ಯೆಯನ್ನು ವೈದ್ಯರ ಬಳಿ ತೋರಿಸಿದರೆ ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದರೆ ಈ ಒಂದು ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ, ಇಲ್ಲವಾದಲ್ಲಿ ಸರ್ಜರಿ ಮಾಡಿಸಿಕೊಳ್ಳ ಬೇಕಾಗುವ ಸಾಧ್ಯತೆಗಳು ಕೂಡ ಇರುತ್ತದೆ.

ಈ ಸಮಸ್ಯೆ ಬಂದಾಗ ಈ ಸಮಸ್ಯೆಗೆ ಹೆಚ್ಚಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಅಥವಾ ಬೇರೆ ಚಿಕಿತ್ಸೆಯನ್ನು ಪಡೆದುಕೊಳ್ಳುವ ಬದಲು ಆಹಾರ ಕ್ರಮದಲ್ಲಿಯೇ ಸರಿಪಡಿಸಿಕೊಳ್ಳಬಹುದಾಗಿದೆ, ಹಾಗಾದರೆ ಮೂಲವ್ಯಾಧಿ ಸಮಸ್ಯೆ ಬಂದಾಗ ಯಾವ ರೀತಿಯ ಆಹಾರ ಕ್ರಮವನ್ನು ಪಾಲಿಸಬೇಕು ಅನ್ನೋದನ್ನ ನಾವು ನಿಮಗೆ ತಿಳಿಸಿಕೊಡುತ್ತೇವೆ, ಇಂತಹ ಕ್ರಮವನ್ನು ಪಾಲಿಸಿ ನಿಮ್ಮ ಮೂಲವ್ಯಾಧಿ ಸಮಸ್ಯೆ ಬೇಗನೇ ಪರಿಹಾರವಾಗುತ್ತದೆ.

ಮೊದಲನೆಯದಾಗಿ ಮೂಲವ್ಯಾದಿ ಸಮಸ್ಯೆಗೆ ರಾಮಬಾಣ ಎಂದೇ ಕರೆಯುವ ಮೂಲಂಗಿಯನ್ನು ಪ್ರತಿದಿನ ನಿಯಮಿತವಾಗಿ ಸೇವಿಸುವುದರಿಂದ, ಈ ಸಮಸ್ಯೆ ಬೇಗನೇ ಪರಿಹಾರವಾಗುತ್ತದೆ. ಹಾಗೂ ನೀರನ್ನು ಹೆಚ್ಚೆಚ್ಚು ಸೇವಿಸಬೇಕು ಮತ್ತು ಕ್ಯಾರೆಟ್ ಜ್ಯೂಸ್ ಕಲ್ಲಂಗಡಿ ಹಣ್ಣಿನ ಜೂಸ್ ಹಾಗೆಯೇ ಮಜ್ಜಿಗೆಯನ್ನು ಹೆಚ್ಚುಚ್ಚು ಸೇವಿಸುವುದರಿಂದ ಈ ಸಮಸ್ಯೆ ಬೇಗನೇ ಪರಿಹಾರವಾಗುತ್ತದೆ.

ಮತ್ತೊಂದು ಕ್ರಮವನ್ನು ತಪ್ಪದೇ ಪಾಲಿಸಿ ಅದೇನೆಂದರೆ ಮಲಗುವ ಮುನ್ನ ಚುಕ್ಕಿ ಬಾಳೆಹಣ್ಣು ತೆಗೆದುಕೊಂಡು ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಸೇವಿಸುವುದರಿಂದ ಈ ಸಮಸ್ಯೆ ಬೇಗನೇ ಪರಿಹಾರವಾಗುತ್ತದೆ, ಒಟ್ಟಾರೆಯಾಗಿ ಮೂಲವ್ಯಾದಿ ಸಮಸ್ಯೆಯಿಂದ ಬಳಲುತ್ತಿರುವವರು ಯಾವ ರೀತಿಯ ಆಹಾರ ಕ್ರಮವನ್ನು ಪಾಲಿಸಬೇಕು ಅಂದರೆ, ಹೆಚ್ಚು ಖಾರ ಅಥವಾ ಉಪ್ಪು ಇರುವಂತಹ ಉಷ್ಣಾಂಶವನ್ನು ಹೆಚ್ಚು ಮಾಡುವಂತಹ ಪದಾರ್ಥಗಳನ್ನು ಸೇವಿಸದೆ ತಂಪಾದ ಆಹಾರ ಪದಾರ್ಥಗಳನ್ನು ಸೇವಿಸಿ ಇದರಿಂದಾಗಿ ಮೂಲವಾದ ಸಮಸ್ಯೆ ಬೇಕಾದ ಪರಿಹಾರವಾಗುತ್ತದೆ.

 

video credit : Health tips in kannada

ಜಾಹಿರಾತು;

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Facebook Comments
Related