ಮೊಬೈಲ್‌ನಲ್ಲಿ ಎಂತಹ ಲಾಕ್ ಇಟ್ಟರೂ ತೆಗೆಯಬಹುದು..!! ಪ್ಯಾಟರ್ನ್ ಮರೆತು ಹೋಗಿದ್ದರೆ ಅಥವಾ ……..

ಸ್ನೇಹಿತರೆ ಇಂದಿನ ದಿನಗಳಲ್ಲಿ ಯಾರಿಗೆ ತಾನೇ ಮೊಬೈಲ್ ಇಷ್ಟ ಇಲ್ಲ? ತಮ್ಮ ಅರ್ಧ ಸಮಯವನ್ನು ಜನರು ಮೊಬೈಲ್ ನಲ್ಲಿಯೇ ಕಳೆಯುತ್ತಾರೆ. ಯಾವ ಕೆಲಸ ಆಗದಿದ್ದರೂ ಪರವಾಗಿಲ್ಲ ಜನರಿಗೆ ಮೊಬೈಲ್ ಬೇಕು. ಎಷ್ಟೇ ಆರಾಮ್ ಇಲ್ಲದಿದ್ದರೂ ಕೂಡ ಮೊಬೈಲ್ ಬಳಕೆ ಮಾತ್ರ ನಮ್ಮ ಜನರು ಬಿಡುವುದಿಲ್ಲ. ಅಷ್ಟು ಅಡಿಕ್ಟ್‌ ಆಗಿದ್ದಾರೆ ಈ ಒಂದು ಮೊಬೈಲ್ ಗೆ. ಮತ್ತು ಸ್ನೇಹಿತರೇ ಇಂದಿನ ಪೀಳಿಗೆಯ ಮಕ್ಕಳು ಹೆಚ್ಚಾಗಿ ಬ್ಯೂಸಿ ಇರುವುದು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಮತ್ತು ತಮ್ಮ ಆಂಡ್ರಾಯ್ಡ್ ಮೊಬೈಲ್ ಆಗಲಿ, ಐಫೋನ್ ಆಗಲಿ, ವಿಂಡೋಸ್ ಮೊಬೈಲ್ ಆಗಲಿ ಯಾವುದೇ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಕೆಲವರು ಪ್ಯಾಟ್ರನ್ ಇಟ್ಟುಕೊಂಡು ಇರುತ್ತಾರೆ.

ನಂತರ ಈ ಒಂದು ಅಪ್ಲಿಕೇಷನ್ಗೆ ಇಟ್ಟಿರುವಂತೆ ಪ್ಯಾಟ್ರನ್ ಅನ್ನು ನಾವು ಕೇವಲ ಇಂಟರ್ನೆಟ್ ಕನೆಕ್ಷನ್ ಇದ್ದರೆ ಮಾತ್ರ ತೆಗೆದುಕೊಳ್ಳಬಹುದು. ಇಲ್ಲವಾದಲ್ಲಿ ಈ ಒಂದು ಪ್ಯಾಟರ್ನ್ ಓಪನ್ ಆಗುವುದಿಲ್ಲ. ಹಾಗಾದರೆ ಯಾವುದೇ ರೀತಿಯ ಇಂಟರ್ನೆಟ್ ಕನೆಕ್ಷನ್ ಇಲ್ಲದೆ ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಅಪ್ಲಿಕೇಶನ್ ಒಳಗೆ ಇರುವಂತಹ ನಿಮ್ಮ ಪರ್ಸನಲ್ ಫೋಟೋಸ್ ಗಳನ್ನು ಹೇಗೆ ನೋಡಬಹುದು ಅನ್ನೋ ಒಂದು ಸಣ್ಣ ಟ್ರಿಕ್ ನ ನಾನು ನಿಮಗೆ ಹೇಳಿಕೊಡುತ್ತೇನೆ.

ಸ್ನೇಹಿತರೇ ಇಂದಿನ ಟೆಕ್ನಾಲಜಿ ತುಂಬಾನೇ ಬೆಳೆಯುತ್ತಾ ಇದೆ. ಆ ಒಂದು ಟೆಕ್ನಾಲಜಿಯನ್ನು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಿಕೊಳ್ಳಿ ಎಂದಿಗೂ ಕೂಡ ಈ ಟೆಕ್ನಾಲಜಿಯನ್ನು ಅಪ್ಲಿಕೇಷನ್ ಗಳನ್ನು ನಿಮ್ಮ ದುರ್ಬಳಕೆಗೆ ಬಳಸಿಕೊಳ್ಳಬೇಡಿ. ಒಳ್ಳೆಯ ಕೆಲಸ ಮಾಡಿದರೆ ಅದು ನಮಗೆ ಒಳ್ಳೆಯದನ್ನೇ ನೀಡುತ್ತದೆ. ನಾವೇನಾದರೂ ಒಂದು ವಸ್ತುವಿನಲ್ಲಿ ದುರ್ಬಳಕೆಯನ್ನು ಮಾಡಿಕೊಳ್ಳಲು ಹೋದರೆ ನಮಗೆ ಬರೀ ಕೆಟ್ಟದ್ದೇ ಆಗುತ್ತದೆ.

ಆದ್ದರಿಂದ ಒಳ್ಳೆಯದನ್ನೇ ಯೋಚಿಸಿ ಒಳ್ಳೆಯದನ್ನೇ ಮಾಡಿ. ಈಗ ಸ್ನೇಹಿತರೇ ನಿಮ್ಮ ಮೊಬೈಲ್ ಅಪ್ಲಿಕೇಷನ್ ಪ್ಯಾಟ್ರನ್ ಮರೆತು ಹೋಗಿದ್ದರೆ ಅಥವಾ ನೀವು ಯಾವುದೇ ರೀತಿಯ ಅಪ್ಲಿಕೇಷನ್ ಸಹಾಯವಿಲ್ಲದೆ ಈ ಒಂದು ಅಪ್ಲಿಕೇಷನ್ ಪ್ಯಾಟ್ರನ್ ಇಲ್ಲದೆ ಫೋಟೋಸ್ ಗಳನ್ನು ನೋಡಬಹುದು. ಅದು ಹೇಗೆ ಅಂತೀರಾ? ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಕ್ರೋಮ್ ಬ್ರೌಸರ್ ಗೆ ಹೋಗಬೇಕು. ಆ ನಂತರ ಅಲ್ಲಿ ಸರ್ಚ್ ಬಾರ್ನಲ್ಲಿ file ಎಂದು ಟೈಪ್ ಮಾಡಿ, ಆ ನಂತರ ಕೋಲನ್ ಹಾಕಿ ಮೂರು ಬಾರಿ ಕ್ಲಾಸನ್ನು ಒತ್ತಿರಿ. ನಂತರ ಎಸ್ಡಿ ಕಾರ್ಡ್ ಎಂದು ಟೈಪ್ ಮಾಡಿ.

ಸ್ನೇಹಿತರೇ ಆಗ ನಿಮಗೆ ಅಲ್ಲಿ ಡಿಸಿಎಂ ಎಂಬ ಒಂದು ಆಪ್ಷನ್ ಬರುತ್ತದೆ. ಆ ಒಂದು ಆಪ್ಷನ್ ಗೆ ಕ್ಲಿಕ್ ಮಾಡಿ ನಂತರ ಕ್ಯಾಮೆರಾಗೆ ಹೋಗಿ ಅಲ್ಲಿ ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಗ್ಯಾಲರಿ ಯೊಳಗೆ ಇರುವಂಥ ಫೋಟೋಸ್ ಗಳನ್ನು ನೀವು ನೋಡಬಹುದು. ಹೀಗೆ ನೋಡಿ ನಮ್ಮ ಟೆಕ್ನಾಲಜಿ ಎಷ್ಟು ಹಗುರವಾಗಿದೆ ಅಂತ ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

“ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

ಜ್ಯೋತಿಷ್ಯ ಜಾಹಿರಾತು:
ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ 91485 49594 ಪಂಡಿತ್ ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು 91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ. 91485 49594

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ 91485 49594

ನೀವು ಎಷ್ಟೋ ದೈವ, ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ 91485 49594

Facebook Comments
Related