ರೈಲ್ವೆ ಪ್ಲಾಟ್ ಫಾರಂ ಮೇಲೆ ಆಟೋ ಓಡಿಸಿದ, ಅದಕ್ಕೆ ನಿಜವಾದ ಕಾರಣ ತಿಳಿದರೆ..!

ನಮಸ್ಕಾರ ಸ್ನೇಹಿತರೇ ಎಲ್ಲರಿಗೂ ಕೂಡ ಈ ದಿನದ ಮಾಹಿತಿಯಲ್ಲಿ ನಾವು ನಿಮಗೆ ಒಂದು ಅಚ್ಚರಿ ಪಡುವಂತಹ ವಿಚಾರವನ್ನು ತಿಳಿಸುತ್ತವೆ, ಹೌದು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಒಬ್ಬ ಆಟೋ ಚಾಲಕನ ಸಮಯ ಪ್ರಜ್ಞೆಯ ಬಗ್ಗೆ. ಈ ಆಟೋ ಚಾಲಕನು ಸರಿಯಾದ ಸಮಯಕ್ಕೆ ಆ ಕೆಲಸವನ್ನು ಮಾಡದೆ ಇದ್ದಿದ್ದರೆ ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗುತ್ತಿತ್ತು.

ಹಾಗಾದರೆ ಆಟೋ ಚಾಲಕನು ಮಾಡಿದ್ದಾದರೂ ಏನು, ಆದರೆ ಆಟೋ ಚಾಲಕನು ಈ ರೀತಿ ಮಾಡಿದ್ದರಿಂದ ಆ ಆಟೋ ಚಾಲಕ ಅರೆಸ್ಟ್ ಆದದ್ದು ಯಾಕೆ ? ಇದರ ಬಗ್ಗೆ ನೀವು ಕೂಡ ತಿಳಿದುಕೊಳ್ಳಬೇಕೆಂದರೆ ಈ ಕೆಳಗೆ ನೀಡಲಾಗಿರುವ ವಿಚಾರವನ್ನು ತಪ್ಪದೇ ಪೂರ್ತಿಯಾಗಿ ತಿಳಿಯಿರಿ ಹಾಗೂ ಆಟೋ ಚಾಲಕನು ಮಾಡಿದಂತಹ ಈ ಕೆಲಸ ಸರಿಯೋ ತಪ್ಪೋ ಅನ್ನೋದನ್ನು ಕೂಡ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

ಮುಂಬೈನಲ್ಲಿ ನಡೆದಂತಹ ಈ ಘಟನೆ ಒಮ್ಮೆ ಮುಂಬಯಿಗೆ ಸೇರಿದಂತಹ ವಿರಾರ್ ಎಂಬ ರೈಲ್ವೆ ಸ್ಟೇಷನ್ ನಲ್ಲಿ ಒಂದು ರೈಲು ನಿಂತು ಹೋಗಿತ್ತು, ಆಗ ಒಬ್ಬ ಆಟೋ ಚಾಲಕ ರೈಲ್ವೆ ಪ್ಲಾಟ್ ಫಾರ್ಮ್ ನಂಬರ್ ಟೂ ಗೆ ಆಟೋವನ್ನು ತಂದು ಅಲ್ಲಿದ್ದ ಒಬ್ಬ ಮಹಿಳೆಯನ್ನು ತರಾತುರಿಯಲ್ಲಿ ಕರೆದುಕೊಂಡು ಹೋಗುತ್ತಾನೆ.

ರೈಲು ಕೆಟ್ಟು ನಿಂತಿದ್ದ ಕಾರಣದಿಂದಾಗಿ ಪ್ಯಾಸೆಂಜರ್ಸ್ಗಳು ಫ್ಲಾಟ್ ಫಾರ್ಮ್ ನಲ್ಲಿ ಕುಳಿತು ವಿಶ್ರಾಂತಿಯನ್ನು ಪಡೆಯುತ್ತಿದ್ದರು, ಹೀಗೆ ಆಟೋ ಚಾಲಕ ದಿಢೀರ್ ಎಂದು ಒಬ್ಬ ಮಹಿಳೆಯನ್ನು ಕರೆದುಕೊಂಡು ಹೋಗಿದ್ದನ್ನು ಕಂಡು ಎಲ್ಲರೂ ಕೂಡ ಗಾಬರಿಯಾಗುತ್ತದೆ ಹಾಗೆ ರೂಲ್ಸ್ ಬ್ರೇಕ್ ಮಾಡಿದ ಕಾರಣದಿಂದಾಗಿ ಆಟೊ ಚಾಲಕನ ಮೇಲೆ ಅರೆಸ್ಟ್ ವಾರೆಂಟ್ ಕೂಡ ದಾಖಲಾಗುತ್ತದೆ.

ಆದರೆ ಇತ್ತ ಆಟೋ ಚಾಲಕನು ಆ ಮಹಿಳೆಯನ್ನು ಕರೆದುಕೊಂಡು ಹೋಗಿ ಏನು ಮಾಡಿದ ಅಂದರೆ ಆ ಮಹಿಳೆ ತುಂಬು ಗರ್ಭಿಣಿ ರೈಲಿನಲ್ಲಿಯೇ ನೋವು ಕಾಣಿಸಿಕೊಂಡ ಕಾರಣದಿಂದಾಗಿ ಆಕೆಯ ಗಂಡನಿಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸುತ್ತಾಳೆ, ನಂತರ ಗಂಡ ತನ್ನ ಸ್ನೇಹಿತ ಒಬ್ಬ ಆಟೋ ಚಾಲಕನಾಗಿರುತ್ತಾನೆ ಅವನ ಹೆಸರು ಸಾಗರ್ ಗವಾಡ್ ಎಂದು ಸರಿಯಾದ ಸಮಯಕ್ಕೆ ಹೋಗಿ ಆ ಮಹಿಳೆಯನ್ನು ಕರೆದುಕೊಂಡು ಹತ್ತಿರದಲ್ಲಿಯೇ ಇದ್ದಂತಹ ಸಂಜಿವಾಣಿ ಎಂಬ ಆಸ್ಪತ್ರೆಗೆ ಮಹಿಳೆಯನ್ನು ಸೇರಿಸುತ್ತಾರೆ.

ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ತಾಯಿ ಮತ್ತು ಮಗು ಇಬ್ಬರೂ ಕ್ಷೇಮದಿಂದ ಇರುತ್ತಾರೆ ಹಾಗೆಯೇ ಇತ್ತ ರೂಲ್ಸ್ ಬ್ರೇಕ್ ಮಾಡಿದ ಕಾರಣದಿಂದಾಗಿ ಸಾಗರ್ ಅನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ, ನಂತರ ವಿಚಾರವನ್ನು ತಿಳಿದ ಮೇಲೆ ಸಬ್ ಇನ್ಸ್ಪೆಕ್ಟರ್ ಆಟೋ ಚಾಲಕನಿಗೆ ಬೆಲ್ ಅನ್ನು ಕೂಡ ನೀಡುತ್ತಾರೆ.

ರೂಲ್ಸ್ ಅನ್ನು ಬ್ರೇಕ್ ಮಾಡಿದ ಕಾರಣದಿಂದಾಗಿ ಆಟೋ ಚಾಲಕನನ್ನು ಅರೆಸ್ಟ್ ಮಾಡಬೇಕಾಗುತ್ತದೆ ಆದರೆ ಆ ತುಂಬಿದ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸುವ ಸಲುವಾಗಿ ಆಟೊ ಚಾಲಕ ರೂಲ್ಸ್ ಬ್ರೇಕ್ ಮಾಡುತ್ತಾನೆ, ಇದರ ಸಲುವಾಗಿ ದಿವ್ಯಾಂಕಾ ಕೂಡ ಪೊಲೀಸರಿಗೆ ಕೇಳಿಕೊಳ್ಳುತ್ತಾಳೆ ಆದರೂ ಕೂಡ ಪೊಲೀಸರು ತಮ್ಮ ಕರ್ತವ್ಯ ನಿಷ್ಠೆಯನ್ನು ಪಾಲಿಸಲೇಬೇಕಾಗಿರುತ್ತದೆ.

ಈ ಒಂದು ಘಟನೆಯಲ್ಲಿ ಪೊಲೀಸರು ಮಾಡಿದ್ದು ಸರಿಯೆ ಅಥವಾ ಆಟೋ ಚಾಲಕನು ಮಾಡಿದ್ದು ಸರಿಯೆ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.

Video credit: Karnataka youtube channel.

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣ ವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Facebook Comments
Related