ವಿಶ್ವದ 10 ಕೆಟ್ಟ ಆಹಾರಗಳು..!!

ವಿಶ್ವದಲ್ಲಿ ಅತಿ ಕೆಟ್ಟದಾದ ಆಹಾರ ಪದಾರ್ಥಗಳು ಯಾವುವು ಅಂತ ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿ ಆಗೋದು ಪಕ್ಕಾ ಇಂತಹ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ ಜನ ಅಂತ ಅನ್ನಿಸಿಬಿಡುತ್ತದೆ, ಹೌದು ನೀವು ಈ ಮಾಹಿತಿಯನ್ನು ತಿಳಿಯಬೇಕೆಂದರೆ ಈ ಕೆಳಗೆ ನೀಡಲಾಗಿರುವ ವಿಡಿಯೋವನ್ನು ತಪ್ಪದೇ ಪೂರ್ತಿಯಾಗಿ ವೀಕ್ಷಿಸಿ, ನಂತರ ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ಮತ್ತು ಮಾಹಿತಿಯನ್ನು ಶೇರ್ ಮಾಡಿ ಹಾಗೂ ಮತ್ತೊಂದು ವಿಚಾರವೇನು ಅಂದರೆ ಜನರು ಇಂತಹ ಆಹಾರಗಳನ್ನು ಸೇವಿಸಿದ್ದರಿಂದ ಇದೀಗ ಮಹಾಮಾರಿ ವೈರಸ್ ಕರೋನಾ ವಿಶ್ವದಾದ್ಯಂತ ಹರಡುತ್ತಿರುವುದು.

ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆಯನ್ನು ಅನುಭವಿಸುತ್ತಾರೆ ಎಂಬ ಮಾತಿದೆ ಅಲ್ಲ ಹಾಗೆಯೇ, ಯಾರೊ ಮಾಡಿದಂತಹ ತಪ್ಪಿಗೆ ಇದೀಗ ನಮ್ಮ ವಿಶ್ವದಲ್ಲಿ ಕೇವಲ ಜನ ಮಾತ್ರವಲ್ಲದೆ ಈ ಪ್ರಕೃತಿಯಲ್ಲಿರುವಂತಹ ಪ್ರಾಣಿ ಪಕ್ಷಿಗಳು ಕೂಡಾ ವ್ಯಥೆಯನ್ನು ಪಡಬೇಕಾಗಿದೆ, ಹೌದು ಯಾಕೆ ಅಂದರೆ ಇಂತಹ ಕೆಟ್ಟ ಆಹಾರ ಪದ್ಧತಿಯನ್ನು ಪಾಲಿಸುವ ಕಾರಣದಿಂದಾಗಿ ಇದೀಗ ಕೊರೋನಾದಂತಹ ವೈರಸ್ ವಿಶ್ವದಲ್ಲಿ ಸಾವಿರ ಸಾವಿರ ಜನರ ಪ್ರಾಣವನ್ನು ಪಡೆಯುತ್ತಿದೆ.

ಬಾವುಲಿ ..!!

ಥಾಯ್ಲೆಂಡ್ ನಂತಹ ಪ್ರಸಿದ್ಧ ದೇಶಗಳಲ್ಲಿ ಈ ಬಾವಲಿಯ ಮಾಂಸವನ್ನು ಮಾರುವುದಕ್ಕಾಗಿ ಸ್ಪೆಷಲ್ ಮಾರ್ಕೆಟ್ಗಳೇ ಇದೆಯಂತೆ, ಹಾಗೂ ಜನರು ಬಾವಲಿಯ ಮಾಂಸವನ್ನು ತಂದು ಸೂಪ್ ರೀತಿ ಮಾಡಿ ಕುಡಿಯುತ್ತಾರೆ ಹಾಗೂ ಈ ಬಾವಲಿಯ ಮಾಂಸವನ್ನು ಕೂಡ ಸೇವಿಸುವ ಜನರಿದ್ದಾರೆ.

ಫ್ರಾಗ್ (ಕಪ್ಪೆ)…!!

ನಮ್ಮ ಭಾರತ ದೇಶದಲ್ಲಿ ಕಪ್ಪೆಯನ್ನು ಕಂಡರೆ ಮೈಲಿ ದೂರ ಓಡೋದು ಇದ್ದಾರೆ ಆದರೆ ಲೈಫ್ ಫ್ರಾಗ್ ಶೆಶಮಿಯನ್ನೊ ಖಾದ್ಯವನ್ನು ತಯಾರಿಸಿ ಕಪ್ಪೆಯನ್ನು ಹಲವು ದೇಶದ ಜನರು ಸೇವಿಸುತ್ತಾರಂತೆ, ಕಪ್ಪೆಗಳು ಬದುಕಿದ್ದಾಗಲೇ ಅದನ್ನು ಎರಡು ಭಾಗವಾಗಿ ಕತ್ತರಿಸಿ ತಿನ್ನುತ್ತಾರೆ.

ಸ್ಕಾರ್ಪಿಯನ್ ಅಂದರೆ ಚೇಳು…!!

ನಮ್ಮ ದೇಶದಲ್ಲಿ ಚೇಳು ಅಂದರೆ ಅದೊಂದು ವಿಷ ಪೂರಕವಾದ ಪ್ರಾಣಿ ಎಂದು ತಿಳಿದು ಅದರ ಹತ್ತಿರ ಕೂಡ ಸುಳಿಯುವುದಿಲ್ಲ, ಆದರೆ ಈ ಸ್ಕಾರ್ಪಿಯನ್ ಅಂದರೆ ಚೇಳನ್ನು ಬಳಸಿ ಸೂಪ್ ಮತ್ತು ಕಬಾಬ್ ಪ್ರೀತಿ ಮಾಡಿ ಸೇವಿಸುತ್ತಾರೆ.

ಹ್ಯೂಮನ್ ಬ್ರೆಡ್…!!
ಹ್ಯೂಮನ್ ಬ್ರೆಡ್ ಅಂದರೆ ಆಶ್ಚರ್ಯ ಪಡಬೇಡಿ ಮನುಷ್ಯರ ಮಾಂಸವನ್ನು ತಿನ್ನುವುದಿಲ್ಲ, ಆದರೆ ನಾವು ತಿನ್ನುವಂತಹ ಸಾಮಾನ್ಯವಾದ ಬ್ರೆಡ್ಡನ್ನು ಮನುಷ್ಯನ ಅಂಗಾಂಗಗಳ ರೀತಿ ತಯಾರಿಸಿ ತಿನ್ನುತ್ತಾರೆ.

ಬಾಲೆಟ್ ಅಂದರೆ ಮೊಟ್ಟೆ …!!

ಇದರಲ್ಲೇನು ವಿಶೇಷ ಅಂತ ನೀವು ಕೇಳಬೇಡಿ ಮೊಟ್ಟೆಯನ್ನು ತಿನ್ನುವುದು ಸಹಜ, ಆದರೆ ಚೀನಾದಲ್ಲಿ ಇನ್ನೇನು ಮರೆಯಾಗಬೇಕು ಅಂತಹ ಮೊಟ್ಟೆಯನ್ನು ಬೇಯಿಸಿ ತಿನ್ನುತ್ತಾರೆ, ಇದನ್ನು ಕೇಳಿದರೆ ನಮಗೆ ಮುಖ ಮುರಿಯುವ ಹಾಗೆ ಆಗುತ್ತದೆ.

ಲೈವ್ ಆಕ್ಟೋಪಸ್…!

ನಮ್ಮ ದೇಶದಲ್ಲಿ ಹೇಗೆ ಜನರು ಬೊಂಡವನ್ನು ಚಟ್ನಿಯೊಂದಿಗೆ ಸೇರಿಸಿ ತಿನ್ನುತ್ತಾರೋ, ಹಾಗೆಯೇ ಚೀನಾ ಮತ್ತು ಇನ್ನೂ ಹಲವು ದೇಶದ ಜನರು ಲೈವ್ ಆಕ್ಟೋಪಸ್ ನ್ನು ಚಟ್ನಿಯೊಂದಿಗೆ ತಿನ್ನುತ್ತಾರೆ.

ನಿಜಕ್ಕೂ ಭೂಮಿ ಮೇಲೆ ಇಂತಹ ಕೆಟ್ಟ ಆಹಾರ ಪದಾರ್ಥವನ್ನು ಕೂಡ ತಿನ್ನುತ್ತಾರೆ ಅಂತ ನಿಮಗೆ ಈಗಾಗಲೇ ಅನಿಸುತ್ತಿರುತ್ತದೆ, ಹೌದು ಇನ್ನೂ ಕೆಟ್ಟ ಆಹಾರ ಪದಾರ್ಥಗಳನ್ನು ಕೂಡ ಜನರು ತಿನ್ನುತ್ತಾರೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

 

VIDEO CREDIT: Mysterious for you kannada channel.

ಜಾಹಿರಾತು;

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ, ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Facebook Comments
Related