ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕದಲ್ಲಿ ಹುಟ್ಟಿದವರಿಗೆ ಸರ್ಕಾರಿ ಕೆಲಸ ಗ್ಯಾರಂಟಿ..!!

ಭಾರತ ದೇಶದಲ್ಲಿ ಪ್ರತಿಯೊಬ್ಬ ಜನರಿಗೂ ಕೂಡ ಆಸೆ ಇರುವುದು ಒಂದೇ ಒಂದು. ಅದು ಏನೆಂದರೆ ನಾವು ಸರಕಾರಿ ಕೆಲಸ ತೆಗೆದುಕೊಳ್ಳಬೇಕು ಅಂತ. ಎಲ್ಲರಿಗೂ ಯಾಕೆ ಹೀಗೆ ಅನ್ನಿಸುತ್ತದೆ ಅನ್ನೋದು ನನಗೆ ತಿಳಿದಿಲ್ಲ. ಆದರೆ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಸುಮಾರು ಎಪ್ಪತ್ತು ಅಯ್ದು ಭಾಗದಷ್ಟು ಜನ ಸರಕಾರಿ ಕೆಲಸಕ್ಕೆ ಪ್ರಯತ್ನ ಮಾಡೇ ಮಾಡಿರುತ್ತಾರೆ.

ಸರಕಾರಿ ಕೆಲಸ ದೇವರ ಕೆಲಸ ಅಂತಾರೆ ಅಲ್ವಾ? ಹೀಗೂ ಇರಬಹುದು. ಕೆಲವರು ಭಾರತ ದೇಶವನ್ನು ಉದ್ಧಾರ ಮಾಡಬೇಕೆಂದು ನಮ್ಮ ರಾಜ್ಯವನ್ನು ಉದ್ಧಾರ ಮಾಡಬೇಕೆಂದು ಗಮನದಲ್ಲಿ ಇಟ್ಟುಕೊಂಡು ಕೆಲವರು ಸರಕಾರಿ ಕೆಲಸ ಬೇಕು ಅಂತ ಅಂತಾರೆ. ಇನ್ನು ಕೆಲವರು ಸರ್ಕಾರಿ ಕೆಲಸದಲ್ಲಿ ಹೆಚ್ಚು ಸಂಬಳ ತೆಗೆದುಕೊಳ್ಳಬಹುದು ಅಥವಾ ಸರಕಾರಿ ಕೆಲಸವನ್ನು ಹೇಗೆ ಮಾಡಿದರೂ ಯಾರೂ ಕೂಡ ಕೇಳುವುದಿಲ್ಲ ಅನ್ನುವುದು ಮನೋಭಾವ ಇಟ್ಟುಕೊಂಡು ಕೂಡ ಕೆಲವರು ಕೆಲ ಸರ್ಕಾರಿ ಕೆಲಸ ತಗೋಬೇಕು ಅಂತ ಇರ್ತಾರೆ.

ನಮ್ಮ ಭಾರತ ದೇಶದಲ್ಲಿ ಇನ್ನೊಂದು ಪದ್ಧತಿ ಇದೆ. ಅದೇನೆಂದರೆ ಹೆಚ್ಚಿನ ಜನರು ತಮ್ಮ ಹೆಣ್ಣು ಮಗುವನ್ನು ಸರಕಾರಿ ಕೆಲಸ ಇರುವವರಿಗೆ ಕೊಟ್ಟು ಮದುವೆ ಮಾಡಬೇಕು ಅನ್ನೋ ಒಂದು ಕನಸನ್ನು ಕಟ್ಟಿರುತ್ತಾರೆ. ಆದರೆ ಸಂಖ್ಯಾ ಶಾಸ್ತ್ರ ಹೇಳುವುದರ ಪ್ರಕಾರ ಎಲ್ಲಾ ಜನರಿಗೂ ಕೂಡ ಸರಕಾರಿ ಕೆಲಸ ಸಿಗುವುದಿಲ್ಲ. ಸಂಖ್ಯಾಶಾಸ್ತ್ರದಲ್ಲಿ ಕೆಲವೊಂದು ಸಂಖ್ಯೆಗಳಲ್ಲಿ ಹುಟ್ಟುವಂತಹ ಜನರೇಕೆ ಸರ್ಕಾರಿ ಕೆಲಸ ಪಕ್ಕಾ ಅಂತ ಹೇಳ್ತಾರೆ. ಹಾಗಾದರೆ ಆ ಸಂಖ್ಯೆಗಳು ಯಾವುವು ಎಂದು ನಾನು ಈ ಮಾಹಿತಿಯಲ್ಲಿ ನಮಗೆ ತಿಳಿಸಿಕೊಡುತ್ತಾರೆ.

ಹೌದು ಸ್ನೇಹಿತರೆ ನೀವು ಹುಟ್ಟಿದ ದಿನಾಂಕವನ್ನು ಕೂಡಿ ಮತ್ತು ಆ ಒಂದು ಸಂಖ್ಯೆ ನಾವು ಹೇಳುವಂತಹ ಸಂಖ್ಯೆಯಲ್ಲಿ ಇದೆಯಾ ಎಂದು ನೋಡಿ. ಹಾಗಾದರೆ ನೀವು ಪ್ರಯತ್ನ ಮಾಡಿದಲ್ಲಿ ನಿಜಕ್ಕೂ ನಿಮಗೆ ಸರ್ಕಾರಿ ಕೆಲಸ ಸಿಕ್ಕೇ ಸಿಗುತ್ತದೆ. ಒಂದು, ಮೂರು, ನಾಲ್ಕು, ಐದು, ಎಂಟು. ಈ ಸಂಖ್ಯೆಯಲ್ಲಿ ಹುಟ್ಟಿದ ಜನರಿಗೆ ನಿಜಕ್ಕೂ ಸರ್ಕಾರಿ ಕೆಲಸ ಸಿಗುತ್ತದೆ ಅಂತ ಹೇಳಲಾಗುತ್ತದೆ. ಅದು ಸ್ನೇಹಿತರೇ ಈ ಸಂಖ್ಯೆಯನ್ನು ಹೇಗೆ ಕೊಡುವುದು ಅಂತ ಒಂದು ಉದಾಹರಣೆಯನ್ನು ಕೊಡುತ್ತೇನೆ ನೀವು ಹುಟ್ಟಿದ 07.02.1996= 7+2+1+9+9+6=34=7 ಹೀಗೆ ಕೊಡಬೇಕು ಆಗ ಕೊನೆಯ ಸಂಖ್ಯೆ ನಾವು ಹೇಳಿರುವಂತಹ ಸಂಖ್ಯೆಯೊಳಗೆ ಇದ್ದರೆ ನಿಮಗೆ ನಿಜಕ್ಕೂ ಸರ್ಕಾರಿ ಕೆಲಸ ಸಿಗುತ್ತದೆ.

ಸ್ನೇಹಿತರೇ ಈ ಸಂಖ್ಯೆಯಲ್ಲಿ ಹುಟ್ಟಿದ್ದರೆ ನೀವು ನಿಜಕ್ಕೂ ಸರ್ಕಾರಿ ಕೆಲಸವನ್ನು ತೆಗೆದುಕೊಳ್ಳುತ್ತೀರಿ. ಆದ್ದರಿಂದ ಕೇವಲ ಸಂಖ್ಯಾಶಾಸ್ತ್ರ ಹೇಳುತ್ತದೆ ಅಂತ ನೀವು ಪ್ರಯತ್ನ ಮಾಡದಿದ್ದರೆ ನಿಮಗೆ ಕೆಲಸ ಸಿಗೋದಿಲ್ಲ. ಪರೀಕ್ಷೆ ಬರೆಯುವುದಕ್ಕೋಸ್ಕರ ಆದರೂ ನೀವು ಹೆಚ್ಚಿನ ಪ್ರಯತ್ನವನ್ನು ಮಾಡಲೇಬೇಕು. ಈ ಸಂಖ್ಯೆಯಲ್ಲಿ ಹುಟ್ಟಿದ ಜನರು ಸರ್ಕಾರಿ ಕೆಲಸ ತೆಗೆದುಕೊಳ್ಳುತ್ತಾರೆ ಅಂತ ಇದೆ. ಅಷ್ಟೇ ಆದರೆ ಪ್ರಯತ್ನ ಮಾಡೋದು ಮಾಡಲೇಬೇಕು.

ಜ್ಯೋತಿಷ್ಯ ಜಾಹಿರಾತು:

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Facebook Comments
Related