ಸ್ಕಿನ್ ಅಲರ್ಜಿ ಗೆ ಮನೆಮದ್ದು..!!ಇಲ್ಲಿದೆ ಉಪಯುಕ್ತ ಮಾಹಿತಿ..!

ಸ್ನೇಹಿತರೇ ಸಾಮಾನ್ಯವಾಗಿ ಜೀವನದಲ್ಲಿ ಪ್ರತಿಯೊಬ್ಬರೂ ಸೌಂದರ್ಯಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ, ಅದರಲ್ಲೂ ಪ್ರತಿಯೊಬ್ಬರಿಗೂ ಕೂಡ ತಮ್ಮ ದೇಹದಲ್ಲಿ ಪಂಚೇಂದ್ರಿಯಗಳ ಕೆಲಸ ಅತಿ ಮುಖ್ಯ ಎಂದು ತಿಳಿದಿರುತ್ತದೆ ಮತ್ತು ಅವುಗಳನ್ನು ಹೆಚ್ಚು ಗಮನ ವಹಿಸಿ ಕಾಪಾಡಿಕೊಳ್ಳುವುದು ಉಂಟು ಅದರಲ್ಲಿ ಚರ್ಮ ಕೂಡ ಒಂದು.

ಚರ್ಮದಲ್ಲಿ ಸಾಮಾನ್ಯವಾಗಿ ಎಷ್ಟೊಂದು ತೊಂದರೆಗಳು ಕಾಣಿಸಿಕೊಳ್ಳುತ್ತವೆ ಅಂದರೆ ಅಲರ್ಜಿ ಕೆಂಪು ಗುಳ್ಳೆ ಉರಿ ಕೆರೆತ ಕಜ್ಜಿ ಈ ರೀತಿ ಹಲವಾರು ರೀತಿಯಾದಂತಹ ಚರ್ಮ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ, ಈ ಚರ್ಮ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಲು ನಾವು ಹೋಮಿಯೋಪತಿ ಅಲೋಪತಿ ಆಯುರ್ವೇದ ಈ ರೀತಿ ನಾನಾ ಚಿಕಿತ್ಸೆಗಳಿಗೆ ಒಳಗಾಗುವುದನ್ನು ಕೂಡ ಕಾಣಬಹುದು ಆದರೆ ಎಷ್ಟೊಂದು ಬಾರಿ ಈ ಯಾವುದೇ ಚಿಕಿತ್ಸೆಗಳಿಂದ ಉತ್ತಮ ಫಲಿತಾಂಶವೂ ಕೂಡ ನಮಗೆ ದೊರೆತಿರುವುದಿಲ್ಲ.

ಚರ್ಮ ಸಮಸ್ಯೆ ಒಂದು ಬಾರಿ ಬಂದರೆ ಹೋಗುವುದಿಲ್ಲ ಎಂಬ ಮಾತುಗಳು ಕೂಡ ಕೇಳಿರುತ್ತೇವೆ, ಅದರ ಜೊತೆಗೆ ಒಬ್ಬರಿಗೆ ಚರ್ಮದ ಸಮಸ್ಯೆ ಕಾಣಿಸಿಕೊಂಡರೆ ಮನೆಯಲ್ಲಿರುವ ಎಲ್ಲರೂ ಕೂಡ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ, ಈ ರೀತಿ ಆದಂತಹ ಚರ್ಮ ಸಮಸ್ಯೆಗೆ ಮುಕ್ತಿಯನ್ನು ಪಡೆಯಲು ಮನೆಯಲ್ಲಿಯೇ ಒಂದು ಸರಳ ವಿಧಾನವನ್ನು ನಾನು ಈ ದಿನ ನಿಮಗೆ ಹೇಳಿಕೊಡುತ್ತೇನೆ. ಆ ವಿಧಾನವನ್ನು ಬಳಸಿ ನಿಮ್ಮ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು ಅದು ಯಾವ ರೀತಿಯಾದಂತ ಅಲರ್ಜಿ ಸಮಸ್ಯೆಯಾದರೂ ಕೂಡ ಮುಕ್ತಿಯನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ, ಇದನ್ನು ಯಾವ ಸಮಯದಲ್ಲಿ ಬಳಸಬೇಕು ಎಷ್ಟು ದಿನ ಬಳಸಬೇಕು ಹೇಗೆ ಬಳಸಬೇಕು ಜೊತೆಗೆ ಹೇಗೆ ತಯಾರಿಸುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ.

ಇದು ಪೇಸ್ಟ್ ರೀತಿಯಲ್ಲಿರುವ ಒಂದು ಲೇಪನ ಈ ಲೇಪನವನ್ನು ಮಾಡುವುದು ತುಂಬಾ ಸುಲಭ ಅದಕ್ಕೆ ಮುಖ್ಯವಾಗಿ ಬೇಕಾಗಿರುವ ಸಾಮಗ್ರಿ ಬೇವಿನ ಎಲೆ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಈ ಬೇವಿನ ಸೊಪ್ಪಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಬೇಕು ಅದಕ್ಕೆ ಸ್ವಲ್ಪ ತೆಂಗಿನಕಾಯಿ ಎಣ್ಣೆಯನ್ನು ಹಾಕಿ ಸ್ವಲ್ಪ ಅರಿಶಿಣದ ಪುಡಿ ಅದರ ಜೊತೆಗೆ ಒಂದು ಕರ್ಪೂರದ ಬಿಲ್ಲೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು, ಮಿಕ್ಸ್ ಮಾಡಿ ಅದನ್ನು ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ನಿಮ್ಮ ದೇಹದ ಮೇಲೆ ಎಲ್ಲಿ ಚರ್ಮದ ಸಮಸ್ಯೆ ಇದೆ ಅಲ್ಲಿಗೆ ಈ ಲೇಪವನ್ನು ಹಚ್ಚಬೇಕು. ಅದನ್ನು ಕೈನಿಂದ ಹಚ್ಚಬಾರದು ರಾತ್ರಿ ಮಲಗುವ ಮುಂಚೆ ಹಚ್ಚಿದರೆ ಒಳ್ಳೆಯದು ನಂತರ ಕೋಲ್ಡ್ ವಾಟರ್ನಲ್ಲಿ ತೊಳೆಯುವುದು ಉತ್ತಮ, ಈ ರೀತಿ ಸತತವಾಗಿ ಏಳು ದಿನಗಳು ಮಾಡುವುದರಿಂದ ನಿಮಗೆ ಚರ್ಮದ ಕೆಂಪು ಗುಳ್ಳೆ ಕಜ್ಜಿ ಕೆರೆತ ಅಲರ್ಜಿ ಯಾವುದೇ ಸಮಸ್ಯೆ ಇದ್ದರೂ ಕೂಡ ಸಂಪೂರ್ಣವಾಗಿ ಮುಕ್ತಿಯನ್ನು ಪಡೆಯಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೊವನ್ನು ಸಂಪೂರ್ಣವಾಗಿ ನೋಡಿ ಮತ್ತು ಬೇವಿನ ಗುಣಗಳ ಬಗ್ಗೆ ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಧನ್ಯವಾದಗಳು ಶುಭ ದಿನ.

VIDEO CREDIT: Sowmya kannada channel

ಜಾಹಿರಾತು;

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ.91485 49594.

Facebook Comments
Related