ಹೀಗೆ ಮಾಡಿದರೆ ನರಹುಲಿ / ನೀರುಳಿ ಹೇಗೆ ಬಿದ್ದುಹೋಗುತ್ತವೆಯೋ ನೋಡಿ..!!

ನರುಳ್ಳೆ ಸಮಸ್ಯೆಯಂತಹ ಸಮಸ್ಯೆ ಇಂದ ನೀವು ಬಳಲುತ್ತಿದ್ದೀರ ಹಾಗಾದರೆ ಈ ನರುಳ್ಳೆ ಸಮಸ್ಯೆಗೆ ನಾವು ನಿಮಗೆ ಸುಲಭವಾದ ಮನೆ ಮದ್ದನ್ನು ತಿಳಿಸಿಕೊಡುತ್ತೇವೆ ಹೌದು ಸ್ನೇಹಿತರೆ ನೀವು ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ತಪ್ಪದೇ ಈ ಕೆಳಗೆ ನೀಡಲಾಗಿರುವ ಮಾಹಿತಿಯನ್ನು ತಿಳಿದು ಬೇರೆಯವರೊಂದಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ.

ನರುಳ್ಳೆ ಅಂದರೆ ಇದೊಂದು ಚರ್ಮಕ್ಕೆ ಸಂಬಂಧಪಟ್ಟಂತಹ ಸಮಸ್ಯೆಯಾಗಿದ್ದು ಇದು ನೋಡಲು ಸ್ವಲ್ಪ ಮಚ್ಚೆಯಂತೆ ಕಾಣುತ್ತದೆ ಆದರೆ ಇದು ಚರ್ಮಕ್ಕೆ ಅಂಟಿ ಕೊಂಡಿರುವುದಿಲ್ಲ ಚರ್ಮದಿಂದ ಮೇಲೆ ಕಪ್ಪು ಬಣ್ಣದಲ್ಲಿ ಇರುತ್ತದೆ. ನರುಳ್ಳೆಯನ್ನು ಹಿಂದಿನ ಕಾಲದಲ್ಲಿ ಕುದುರೆಯ ಬಾಲದ ಕೂದಲನ್ನು ಬಳಸಿ ತೆಗೆದು ಹಾಕುತ್ತಿದ್ದರು ಆದರೆ ಇಂದಿನ ದಿನಗಳಲ್ಲಿ ನರುಳ್ಳೆ ಅಂತಹ ಸಮಸ್ಯೆ ಬಂದರೆ ಅದನ್ನು ಪಾರ್ಲರ್ಗೆ ಹೋಗಿ ಅಥವಾ ಇನ್ನೂ ಯಾವುದಾದರು ಟ್ರೀಟ್ಮೆಂಟ್ ಅನ್ನು ಕೊಡಿಸಿಕೊಂಡು ನರುಳ್ಳೆಯನ್ನು ತೆಗೆದು ಹಾಕುತ್ತಾರೆ.

ಆದರೆ ಈ ನರುಳ್ಳೆ ಅಂತಹ ಸಮಸ್ಯೆಯನ್ನು ತೆಗೆದು ಹಾಕುವುದಕ್ಕೆ ಅಷ್ಟೊಂದು ಕಷ್ಟ ಪಡಬೇಕಾಗೊ ಅವಶ್ಯಕತೆಯೇ ಇಲ್ಲ ಯಾಕೆ ಅಂದರೆ ಅದೇನು ಅಷ್ಟು ದೊಡ್ಡ ಸಮಸ್ಯೆ ಅಲ್ಲ ಅದನ್ನು ತೆಗೆದು ಹಾಕುವುದಕ್ಕೆ ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ಕೆಲವೊಂದು ಸುಲಭವಾದ ಮನೆ ಮದ್ದನ್ನು ತಿಳಿಸಿಕೊಡುತ್ತೇವೆ. ಮೊದಲನೆ ಮನೆ ಮದ್ದು ಯಾವುದು ಅಂದರೆ ಈ ಮನೆ ಮದ್ದನ್ನು ತಯಾರಿಸುವುದಕ್ಕೆ ಬೇಕಾಗುವ ಪದಾರ್ಥಗಳು ಈರುಳ್ಳಿ ಮತ್ತು ಕೊಬ್ಬರಿ ಎಣ್ಣೆ.

ಇದನ್ನು ತಯಾರಿಸುವುದು ಹೇಗೆ ಅಂದರೆ ಮೊದಲಿಗೆ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಂಡು ಅದನ್ನು ಪೇಸ್ಟ್ ರೀತಿ ಮಾಡಿಕೊಳ್ಳಬೇಕು, ನಂತರ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಸ್ವಲ್ಪ ಬೆಚ್ಚಗೆ ಮಾಡಿ ಅದನ್ನು ನರುಳ್ಳೆ ಆದಂತಹ ಭಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳುತ್ತಾ ಸುಮಾರು ಎರಡು ಗಂಟೆಗಳ ಬಳಿಕ ಇದನ್ನು ತೊಳೆದುಕೊಳ್ಳುವುದರಿಂದ ಈ ಸಮಸ್ಯೆ ಬೇಗನೆ ಪರಿಹಾರಗೊಳ್ಳುತ್ತವೆ.

ಈ ಪರಿಹಾರವನ್ನು ಪಾಲಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು ಯಾಕೆ ಎಂದರೆ ಕೊಬ್ಬರಿ ಎಣ್ಣೆಯನ್ನು ಹಲವಾರು ಚರ್ಮರೋಗ ಸಮಸ್ಯೆಗೆ ಬಳಸಬಹುದಾಗಿದೆ. ಯಾಕೆಂದರೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಗುಣಗಳು ಇರುತ್ತವೆ ಇದರೊಂದಿಗೆ ಈರುಳ್ಳಿಯೂ ಕೂಡಾ ಇಂತಹ ಚರ್ಮರೋಗ ಸಮಸ್ಯೆಗೆ ಸಾಕಷ್ಟು ಉತ್ತಮ ಪರಿಹಾರವನ್ನು ದೊರಕಿಸಿ ಕೊಡುತ್ತದೆ.

ಮತ್ತೊಂದು ಸುಲಭವಾದ ಮನೆ ಮದ್ದು ಏನು ಅಂದರೆ ಅದನ್ನು ಹಿಂದಿನ ದಿನಗಳಲ್ಲಿ ನಮ್ಮ ಪೂರ್ವಜರು ಕೂಡ ಬಳಸುತ್ತಿದ್ದರೂ ಅದೆನು ಅಂದರೆ ಬೆಳ್ಳುಳ್ಳಿ , ಹೌದು ಬೆಳ್ಳುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಂಡು ಈ ನರುಳ್ಳೆ ಜಾಗಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಏನೂ ನರುಳ್ಳೆ ಬಿದ್ದು ಹೋಗುತ್ತದೆ. ಈ ಎರಡು ಮನೆ ಮದ್ದುಗಳಲ್ಲಿ ಯಾವುದಾದರೂ ಒಂದು ಪರಿಹಾರವನ್ನು ಬಳಸಿ ಇಂತಹ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಿ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ.

 

Video credit :Mayaloka

ಶ್ರೀ ಕಲ್ಕತ್ತಾ ಕಾಳಿ ದೇವಿ ಜ್ಯೋತಿಷ್ಯ ಮಂದಿರ*. 91485 49594 ಪಂಡಿತ್.ಶ್ರೀ ಶ್ರೀ ಟಿ. ಎಚ್. ಭಟ್ಟರ

ಬಾಲ್ಯದಲ್ಲಿಯೇ ಕೋಲ್ಕತ್ತಾ ಕಾಳಿ ದೇವಿಯ ದೈವಿಶಕ್ತಿಯಿಂದ ಬೆಂಗಾಲಿ ಮತ್ತು ತುಳುನಾಡಿನ ದೈವಗಳ ನಿಗೂಢ ತಂತ್ರ-ಮಂತ್ರ-ಯಂತ್ರಗಳ ಸಾಧನೆಯ ಭಂಡಾರ ಹೊಂದಿರುವ ಇವರು ಭಾರತದಲ್ಲಿ ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು.91485 49594

ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುವ ಇವರು ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಶೋಧಿಷಿ ಶಾಶ್ವತ ಪರಿಹಾರ ಶತಸಿದ್ದ.91485 49594.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-

ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು, ಮದುವೆ ವಿಳಂಬ,ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ,ವ್ಯವಹಾರದಲ್ಲಿ ಲಾಭ-ನಷ್ಟ, ಹಣದ ಮತ್ತು ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ಮತ್ತು ಮನೆ ವಿಚಾರ, ಶತ್ರು-ಮಿತ್ರ ಆಕರ್ಷಣೆ,
ಉದ್ಯೋಗ ವಿಳಂಬ, ಉದ್ಯೋಗದಲ್ಲಿ ಜನಗಳ ತೊಂದರೆ. 91485 49594

ನೀವು ಎಷ್ಟೋ ದೈವ,ದೇವರು, ಜ್ಯೋತಿಷ್ಯರಲ್ಲಿ ಪರಿಹಾರ ಸಿಗದೆ ಹಣ ಕಳೆದುಕೊಂಡಿದ್ದರೆ ಮತ್ತು ಹಿಂದಿನ ಜನ್ಮದ ಪಾಪ ಕರ್ಮಗಳ ದೋಷ ಗಳಿಂದ ಬಳಲುತ್ತಿದ್ದರೆ ಇವರನ್ನು ಒಮ್ಮೆ ಕರೆ ಮಾಡೀ ಇಲ್ಲವೇ ಫೋನಿನ ಮೂಲಕ ಪರಿಹಾರ ಪಡೆದುಕೊಳ್ಳಿರಿ. 91485 49594.

Facebook Comments
Related