ಹೀಗೆ ಮಾಡಿದರೆ ನಿಮ್ಮ ಹಲ್ಲುಗಳಲ್ಲಿಯ ಹುಳಗಳು ಕ್ಷಣದಲ್ಲಿ ಮಾಯವಾಗುತ್ತೆ!!

ನಾವು ಪ್ರತಿನಿತ್ಯ ಆಹಾರ ಸೇವನೆ ಮಾಡಿದಾಗ ನಮ್ಮ ಬಾಯಿಯಲ್ಲಿ ಸಾಕಷ್ಟು ಬ್ಯಾಕ್ಟೀರಿಯಾಗಳು ಉತ್ಪನ್ನ ಆಗುತ್ತಲೇ ಇರುತ್ತದೆ. ಆದ್ದರಿಂದ ನಾವು ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ಹಲ್ಲಿನಲ್ಲಿ ಹುಳ ಆಗುವುದು ಅಥವಾ ಹಲ್ಲು ಹುಳುಕು ಆಗುವುದು ಇಂತಹ ಸಮಸ್ಯೆಗಳನ್ನು ನಾವು ಅನುಭವಿಸಬೇಕಾಗುತ್ತದೆ. ಹಾಗಾದರೆ ಹಲ್ಲುಗಳ ರಕ್ಷಣೆಗೆ ಏನು ಮಾಡಬೇಕು ಅಂತ ಕೆಲವರು ಯೋಚಿಸುತ್ತಾ ಇರುತ್ತಾರೆ.

 

ಇನ್ನು ಕೆಲವರು ಹಲ್ಲು ಹುಳುಕ ಆದರೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಥವ  ಆಸ್ಪತ್ರೆಗೆ ಹೋಗಿ ಹಲ್ಲನ್ನು ತೆಗೆಸುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಹಾಗೆ ಮಾಡಬಾರದು. ಅವುಗಳನ್ನು ಕಿಳಿಸುವುದರಿಂದ ನರಗಳಿಗೆ ತೊಂದರೆಯಾಗುತ್ತದೆ.

ಹಲ್ಲನ್ನು ಕಿಳಿಸಬಾರದು ಅಂದರೆ ಏನು ಮಾಡಬೇಕು ಎಂದು ಕೆಲವರು ಯೋಚಿಸುತ್ತಿರುತ್ತಾರೆ. ಹಲ್ಲುಗಳು ಹುಳುಕ ಆದರೆ ಹಲ್ಲುಗಳನ್ನು ಕಿಳಿಸುವ ಬದಲು ಅದಕ್ಕೆ  ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು.

 

ಹಾಗಾದರೆ ಅದಕ್ಕೇನು ಮಾಡಬೇಕು ಅಂದರೆ ಸ್ನೇಹಿತರೇ ಇದಕ್ಕೆ ಮನೆ ಮದ್ದನ್ನು ಮಾಡಬಹುದಾಗಿದೆ. ನೀವೆಲ್ಲರೂ ಈ ಹಣ್ಣಿನ ಬಗ್ಗೆ ಕೇಳಿರುತ್ತೀರಾ ಆ ಹಣ್ಣು ಸೀತಾಫಲ ಎಂದು ಈ ಒಂದು ಸೀತಾ ಫಲದಿಂದ ಸಾಕಷ್ಟು ಉಪಯೋಗಗಳಿವೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಸಾಕಷ್ಟು ಕಾಯಿಲೆಗಳಿಂದ ದೂರವಿರಬಹುದು. ಇನ್ನು ಈ ಒಂದು ಸೀತಾಫಲ ಸೇವಿಸುವುದರಿಂದ ಅದೆಷ್ಟೋ ತರಹದ  ಕ್ಯಾನ್ಸರ್ ಕಾಯಿಲೆಗಳಿಂದ ದೂರ ಕೂಡ ಇರಬಹುದಾಗಿದೆ. ಆದ್ದರಿಂದ ಪ್ರತಿದಿನ ಒಂದು ಸೀತಾಫಲವನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಮತ್ತು ಮನೆ ಚೆನ್ನಾಗಿರುತ್ತದೆ.

 

ಕೇವಲ ಸೀತಾಫಲ ಹಣ್ಣಿನಿಂದ ಮಾತ್ರ ಉಪಯೋಗವಿಲ್ಲ ಈ ಒಂದು ಸೀತಾಫಲದ ಎಲೆ ಮತ್ತು ತೊಗಟೆ ಗಳಿಂದ ಕೂಡ ಸಾಕಷ್ಟು ಉಪಯೋಗಗಳಿವೆ. ಅದೇನೆಂದರೆ ಸೀತಾಫಲ ಹಣ್ಣಿನ ಎಲೆಯನ್ನು ಪೇಸ್ಟ್  ರೀತಿ ಮಾಡಿ ಅದನ್ನು ಬೆಳಗ್ಗೆ ಎದ್ದ ತಕ್ಷಣ  ಹಲ್ಲನ್ನು ಉಜ್ಜುವ ಮುನ್ನ ಆ ಒಂದು ಪೇಸ್ಟ್ ಅನ್ನು ಹಲ್ಲಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಬಳಿಕ ಬ್ರಶ್ ಮಾಡುವುದರಿಂದ ಹಲ್ಲಿನಲ್ಲಿ ಇರುವಂತಹ ಹುಳುಗಳು ಸಾಯುತ್ತವೆ. ಹಾಗೆಯೇ ಈ ಒಂದು ಪೇಸ್ಟ್ಗೆ ನೀರನ್ನು ಬೆರೆಸಿ ಬಾಯನ್ನು ಮುಕ್ಕಳಿಸುವುದರಿಂದ ಕೂಡ ಈ ಒಂದು ಹುಳುಗಳು ಸತ್ತು ಹೋಗುತ್ತದೆ.

 

ನಮ್ಮ ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ಬಾಯಿ ಕ್ಯಾನ್ಸರ್ ಕೂಡ ಬರಬಹುದು. ಆದರೆ ಅಂತ ಪ್ರತಿ ದಿನ ನಾವು ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಗೆ  ಬಾಯಿಯನ್ನು ಕೂಡ ಅಷ್ಟೇ ಸ್ವಚ್ಛವಾಗಿ ಇಟ್ಟುಕೊಳ್ಳಲು ನಿಗಾವಹಿಸಬೇಕು. ಸಾಕಷ್ಟು ಕಾಯಿಲೆಗಳಿಗೆ ನಾವು ಮನೆ ಮದ್ದನ್ನು ಮಾಡಿ ಅದೆಷ್ಟೋ ರೋಗಗಳನ್ನು ದೂರವಿಡಬಹುದು. ಅದರಲ್ಲಿ ಸೀತಾಫಲವನ್ನು ಕೂಡ ತಿನ್ನುವುದರಿಂದ ನಾನ ಕಾಯಿಲೆಗಳಿಂದ ದೂರವಿರಬಹುದು ಸೀತಾಫಲವನ್ನು ಸೇವಿಸಿ ಆರೋಗ್ಯದ ಜೀವನ ನಿಮ್ಮದಾಗಿಸಿಕೊಳ್ಳಿ.  ಆರೋಗ್ಯವೇ ಭಾಗ್ಯ ಎಂದು ಕೇಳಿರುತ್ತೀರಾ ಆದ್ದರಿಂದ ನಿಮ್ಮ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.”

 

 

 

Facebook Comments
Related